ರಾಷ್ಟೀಯ ವಸತಿ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳು : ಸಂಬಳ: 60,000/- : NHB Recruitment 2022

 

ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ ಅಗತ್ಯ ಇರುವ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಅಸಿಸ್ಟಂಟ್ ಮ್ಯಾನೇಜರ್ ( ಸ್ಕೇಲ್‌-1) 14
ಡೆಪ್ಯೂಟಿ ಮ್ಯಾನೇಜರ್ (ಸ್ಕೇಲ್‌-2) 02
ರೀಜನಲ್ ಮ್ಯಾನೇಜರ್ (ಸ್ಕೇಲ್‌ 4) – ರಿಸ್ಕ್‌ ಮ್ಯಾನೇಜ್ಮೆಂಟ್‌ 01

ವಿದ್ಯಾರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಪದವಿ / ಸ್ನಾತಕೋತ್ತರ ಪದವಿಯನ್ನು ಕಾಮರ್ಸ್‌ / ಬ್ಯುಸಿನೆಸ್‌ ಮ್ಯಾನೇಜ್ಮೆಂಟ್‌ ವಿಷಯಗಳಲ್ಲಿ ಪಾಸ್‌ ಮಾಡಿರಬೇಕು. ಜತೆಗೆ ಬ್ಯಾಂಕ್ ನಿಗದಿಪಡಿಸಿದ ಅಗತ್ಯ ಕಾರ್ಯಾನುಭವಗಳನ್ನು ಹೊಂದಿರಬೇಕು.

ವಯೋಮಿತಿ
ಅಸಿಸ್ಟಂಟ್ ಮ್ಯಾನೇಜರ್ ( ಸ್ಕೇಲ್‌-1) : ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ.
ಡೆಪ್ಯೂಟಿ ಮ್ಯಾನೇಜರ್ (ಸ್ಕೇಲ್‌-2) : ಕನಿಷ್ಠ 23 ವರ್ಷ, ಗರಿಷ್ಠ 32 ವರ್ಷ.
ರೀಜನಲ್ ಮ್ಯಾನೇಜರ್ (ಸ್ಕೇಲ್‌ 4) – ರಿಸ್ಕ್‌ ಮ್ಯಾನೇಜ್ಮೆಂಟ್‌ : ಕನಿಷ್ಠ 30 ವರ್ಷ, ಗರಿಷ್ಠ 45 ವರ್ಷ.
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಕಲ್ಪಿಸಲಾಗಿದೆ.

 

 

ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ನ್ಯಾಷನಲ್‌ ಹೌಸಿಂಗ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ www.nhm.org.in ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ / ಸಂದರ್ಶನ ಪ್ರಕ್ರಿಯೆಗಳನ್ನು ನಡೆಸಿ ಮೆರಿಟ್‌ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಆಕರ್ಷಕ ಸಂಬಳ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 01-12-2021
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30-12-2021

Notification PDF 
Apply Online
Website

NHB Recruitment 2022 – Apply Online for 17 Assistant Manager, Deputy Manager Posts 

error: Content is protected !!