ರಾಷ್ಟೀಯ ಅರೋಗ್ಯ ಇಲಾಖೆಯಲ್ಲಿ 680 ಹುದ್ದೆಗಳಿಗೆ ಅರ್ಜಿ ಅಹ್ವಾನ । NHM Karnataka Recruitment 2022

ರಾಷ್ಟ್ರೀಯ ಆರೋಗ್ಯ ಮಿಷನ್ ನಲ್ಲಿ 680  ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 2022

NHM Karnataka Recruitment 2022 । ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 680 ಕಮ್ಯುನಿಟಿ ಹೆಲ್ತ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 6 ರಿಂದ ಜನವರಿ 23 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ nhm.gov.in ಗೆ ಭೇಟಿ ನೀಡಬಹುದು.


ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಮಿಷನ್
ಹುದ್ದೆಯ ಹೆಸರು: ಕಮ್ಯುನಿಟಿ ಹೆಲ್ತ್​ ಆಫೀಸರ್
ಒಟ್ಟು ಹುದ್ದೆಗಳು: 680 ಹುದ್ದೆಗಳಿಗೆ ಅರ್ಜಿ ಅಹ್ವಾನ
​​
ಖಾಲಿ ಹುದ್ದೆಗಳ ವಿವರ
ಬೆಳಗಾವಿ-44 ತುಮಕೂರು-27 ಮೈಸೂರು-2 ಮಂಡ್ಯ-57 ಉಡುಪಿ-25 ಚಿಕ್ಕಬಳ್ಳಾಪುರ-45 ಕೊಡಗು- 58 ದಾವಣಗೆರೆ-16 ಬೆಂಗಳೂರು ಗ್ರಾಮಾಂತರ-59 ಧಾರವಾಡ-16 ಬೆಂಗಳೂರು ನಗರ-3 ಚಾಮರಾಜನಗರ- 42 ಶಿವಮೊಗ್ಗ-39 ಉತ್ತರ ಕನ್ನಡ- 35 ವಿಜಯಪುರ-20 ಚಿಕ್ಕಮಗಳೂರು-19 ಚಿತ್ರದುರ್ಗ-27 ಗದಗ-14 ಹಾವೇರಿ -31 ಕಲಬುರ್ಗಿ-4 ಕೋಲಾರ-54
ಬಳ್ಳಾರಿ-18 ಬಾಗಲಕೋಟೆ-10 ಬೀದರ್-2 ಕೊಪ್ಪಳ-13
ಒಟ್ಟು- 680 ಹುದ್ದೆಗಳು

ಉದ್ಯೋಗಾವಕಾಶ 2022: ನೀರಾವರಿ ಇಲಾಖೆ ಖಾಲಿ ಹುದ್ದೆಗಳ  ನೇಮಕಾತಿ 2022

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ-600 ರೂ. ಅರ್ಜಿ ಶುಲ್ಕ
SC/ST/ ಮಾಜಿ ಸೈನಿಕ-300 ರೂ. ಅರ್ಜಿ ಶುಲ್ಕ

ವಿದ್ಯಾರ್ಹತೆ:
ರಾಷ್ಟ್ರೀಯ ಆರೋಗ್ಯ ಮಿಷನ್​​ ನೇಮಕಾತಿಯ ಕಮ್ಯುನಿಟಿ ಹೆಲ್ತ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಬಿಎಸ್ಸಿ ನರ್ಸಿಂಗ್​ ಪೂರ್ಣಗೊಳಿಸಿರಬೇಕು.

ಉದ್ಯೋಗದ ಸ್ಥಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ನೀಡಲಾಗುತ್ತದೆ.

ಉದ್ಯೋಗಾವಕಾಶ 2022: ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳ ಭರ್ತಿ 2022

ವಯೋಮಿತಿ:
ರಾಷ್ಟ್ರೀಯ ಆರೋಗ್ಯ ಮಿಷನ್​​ ನೇಮಕಾತಿಯ ಕಮ್ಯುನಿಟಿ ಹೆಲ್ತ್​ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಪ್ರವರ್ಗ 2ಎ, ಎಬಿ, 3ಎ, 3ಬಿ ಅಭ್ಯರ್ಥಿಗಳಿಗೆ- 3 ವರ್ಷ ವಯೋಮಿತಿ ಸಡಿಲಿಕೆ
SC/ST ಅಭ್ಯರ್ಥಿಗಳಿಗೆ- 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವೇತನ ಶ್ರೇಣಿ:
ಅಭ್ಯರ್ಥಿಗಳಿಗೆ ಮಾಸಿಕ ₹ 22,000 – 24,200 ವೇತನ​ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಶಾರ್ಟ್​ ಲಿಸ್ಟಿಂಗ್​
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/01/2022

OFFICIAL WEBSITE
DOWNLOAD NOTIFICATION PDF
APPLY ONLINE
error: Content is protected !!