ರಾಷ್ಟ್ರೀಯ ಜಲವಿದ್ಯುತ್ ನಿಗಮ ನೇಮಕಾತಿ 2020

NHPC Limited Recruitment 2020 – Apply Online for 86 Trainee Engineer, Trainee Officer Posts 

ರಾಷ್ಟ್ರೀಯ ಜಲವಿದ್ಯುತ್ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು 29.09.2020 ಕೊನೆಯ ದಿನಾಂಕವಾಗಿದೆ.

* ಹುದ್ದೆಗಳ ವಿವರ:

ತರಬೇತಿ ಎಂಜಿನಿಯರ್ (ಸಿವಿಲ್)

ತರಬೇತಿ ಎಂಜಿನಿಯರ್ (ಮೆಕ್ಯಾನಿಕಲ್)

ತರಬೇತಿ ಅಧಿಕಾರಿ (ಎಚ್‌ಆರ್)

ತರಬೇತಿ ಅಧಿಕಾರಿ (ಕಾನೂನು)

ತರಬೇತಿ ಅಧಿಕಾರಿ (ಹಣಕಾಸು)

ಒಟ್ಟು ಹುದ್ದೆಗಳು 86

ವಿದ್ಯಾರ್ಹತೆ

ಹುದ್ದೆಗಳಿಗನುಗುಣವಾಗಿ ಈ ರೀತಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

* AICTE ಯಿಂದ ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ (ಸಿವಿಲ್,ಮೆಕ್ಯಾನಿಕಲ್) / ತಂತ್ರಜ್ಞಾನ / ಬಿಎಸ್ಸಿ (ಎಂಜಿನಿಯರಿಂಗ್) ಪದವಿಯನ್ನು ಹೊಂದಿರಬೇಕು.

* ಸಿಬ್ಬಂದಿ ನಿರ್ವಹಣೆ ಮತ್ತು ಕೈಗಾರಿಕಾ ಸಂಬಂಧಗಳಲ್ಲಿ ಪರಿಣತಿಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

*CA From ಇನ್ಸ್ಟಿಟ್ಯೂಟ್ ಆಫ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್/ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದಲ್ಲಿ ಪದವಿಯನ್ನು ಹೊಂದಿರಬೇಕು.

ವಯೋಮಿತಿ

ಗರಿಷ್ಠ 30 ವರ್ಷ ವಯಸ್ಸನ್ನು ಮೀರಿರಬಾರದು.

ವೇತನ ಶ್ರೇಣಿ : 50,000 – 1,60,000/-

ಪ್ರಮುಖ ದಿನಾಂಕಗಳು

Application Start Date: 29 ಆಗಸ್ಟ್ 2020

Application End Date: 29 ಸೆಪ್ಟೆಂಬರ್ 2020

ವೆಬ್ಸೈಟ್
ನೋಟಿಫಿಕೇಶನ್
ಅರ್ಜಿ ಸಲ್ಲಿಸುವ ಲಿಂಕ್

error: Content is protected !!