ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕಿರಿಯ ಕಾರ್ಯನಿರ್ವಾಹಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ – NSFDC Recruitment 2025

ಕಿರಿಯ ಕಾರ್ಯನಿರ್ವಾಹಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ - NSFDC Recruitment 2025

ಹೊಸ ನೇಮಕಾತಿ ಅಧಿಸೂಚನೆ 2025

NSFDC Recruitment 2025 – Apply Online for 04 Assistant General Manager, Junior Executive Posts – ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NSFDC) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ, ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification)  ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ (Job Updates) ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು (Free Job Updates) ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.

NSFDC Recruitment 2025 – ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NSFDC) ಇಲಾಖೆಯಿಂದ ಹೊಸ  ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ. NSFDC Recruitment 2025

ಉದ್ಯೋಗ ವಿವರಗಳು
ಇಲಾಖೆ ಹೆಸರು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NSFDC)
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು 04
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online) 
ಉದ್ಯೋಗ ಸ್ಥಳ –ಭಾರತಾದ್ಯಂತ 

 

NSFDC Recruitment 2025

ಹುದ್ದೆಗಳ ವಿವರ
ಸಹಾಯಕ ಪ್ರಧಾನ ವ್ಯವಸ್ಥಾಪಕರು 1
ಸಹಾಯಕ ವ್ಯವಸ್ಥಾಪಕರು 1
ಕಿರಿಯ ಕಾರ್ಯನಿರ್ವಾಹಕ 1
ಹಿರಿಯ ಕಾರ್ಯನಿರ್ವಾಹಕ 1

 

ಹುದ್ದೆಯ ಹೆಸರು ಮತ್ತು ಅರ್ಹತೆಗಳ ವಿವರಗಳು:

ಸಹಾಯಕ ಪ್ರದಾನ ನಿರ್ದೇಶಕ (Corporate Services)
ಕಲಾ/ವಿಜ್ಞಾನ/ವಾಣಿಜ್ಯದಲ್ಲಿ ಪದವಿ (ಕನಿಷ್ಠ 50% ಅಂಕಗಳು).
ಕಂಪನಿ ಕಾರ್ಯದರ್ಶಿಗಳ ಸಂಸ್ಥೆಯ (ICSI) ಸದಸ್ಯತ್ವ.
ಅನುಭವ: ಕನಿಷ್ಠ 8 ವರ್ಷಗಳ ಅನುಭವ, ಅದರಲ್ಲಿ 5 ವರ್ಷಗಳು ಮಧ್ಯಮ ನಿರ್ವಹಣಾ ಹುದ್ದೆಗಳಲ್ಲಿ.
ಅತ್ಯುತ್ತಮ (Preferable): CA/ICWA/LLB

ಸಹಾಯಕ ವ್ಯವಸ್ಥಾಪಕ (Finance & Accounts)
B.Com ಅಥವಾ M.Com (ಕನಿಷ್ಟ 50% ಅಂಕಗಳು).
CA/ICWA ಉತ್ತೀರ್ಣ.
ಅನುಭವ: ಕನಿಷ್ಠ 1 ವರ್ಷ supervisory ಮಟ್ಟದ ಅನುಭವ.
ಅತ್ಯುತ್ತಮ: MBA (Finance)

ಕಿರಿಯ ಕಾರ್ಯನಿರ್ವಾಹಕ (ಹಿಂದಿ ಅನುವಾದಕ cum ಟೈಪಿಸ್ಟ್)
ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲಿಷ್ ಪದವಿಯಲ್ಲಿ ಒಂದು ವಿಷಯವಾಗಿ ಹೊಂದಿರಬೇಕು.
ಅನುಭವ: ಕನಿಷ್ಠ 1 ವರ್ಷ ಹಿಂದುಸ್ತಾನಿ ಭಾಷಾ ಕಾರ್ಯ, ಅನುವಾದ ಮತ್ತು ಸಂಪಾದನೆ.
ಅತ್ಯುತ್ತಮ: ಹಿಂದಿ ಟೈಪಿಂಗ್ ಮತ್ತು ಕಂಪ್ಯೂಟರ್ ಜ್ಞಾನ.

ಕಿರಿಯ ಕಾರ್ಯನಿರ್ವಾಹಕ (Finance)
B.Com ಪದವಿ.
ಅನುಭವ: ಕನಿಷ್ಠ 3 ವರ್ಷಗಳ ಹಣಕಾಸು ಕ್ಷೇತ್ರದ ಅನುಭವ.
ಅತ್ಯುತ್ತಮ: CA/ICWA, MBA (Finance), Tally ಹಾಗೂ MS Office ಪ್ಯಾಕೇಜ್ ಜ್ಞಾನ.

ವಯೋಮಿತಿ

ಸಹಾಯಕ ಪ್ರದಾನ ನಿರ್ದೇಶಕ 
ಗರಿಷ್ಠ ವಯಸ್ಸು: 42 ವರ್ಷ

 ಸಹಾಯಕ ವ್ಯವಸ್ಥಾಪಕ 
ಗರಿಷ್ಠ ವಯಸ್ಸು: 30 ವರ್ಷ (SC ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ)

ಕಿರಿಯ ಕಾರ್ಯನಿರ್ವಾಹಕ 
ಗರಿಷ್ಠ ವಯಸ್ಸು: 28 ವರ್ಷ

ಸಂಬಳ ವಿವರಗಳು:

ಸಹಾಯಕ ಪ್ರದಾನ ನಿರ್ದೇಶಕ 
ಸಂಬಳ ಶ್ರೇಣಿ: ರೂ. 70,000 – 2,00,000

ಸಹಾಯಕ ವ್ಯವಸ್ಥಾಪಕ 
ಸಂಬಳ ಶ್ರೇಣಿ: ರೂ. 30,000 – 1,20,000

ಕಿರಿಯ ಕಾರ್ಯನಿರ್ವಾಹಕ (ಹಿಂದಿ ಅನುವಾದಕ cum ಟೈಪಿಸ್ಟ್):
ಸಂಬಳ ಶ್ರೇಣಿ: ರೂ. 26,000 – 93,000 

ಕಿರಿಯ ಕಾರ್ಯನಿರ್ವಾಹಕ (Finance):
 ಸಂಬಳ ಶ್ರೇಣಿ: ರೂ. 26,000 – 93,000 

ಅರ್ಜಿ ಶುಲ್ಕ

ಸಾಮಾನ್ಯ (UR)ರೂ. 600 (SAG & AM), ರೂ. 200 (JE)
ಎಸ್ಸಿ /ಅಂಗವಿಕಲ ಅಭ್ಯರ್ಥಿಗಳುಶುಲ್ಕ ಇರುವುದಿಲ್ಲ (Exempted) 

 

ಆಯ್ಕೆ ವಿಧಾನ

ಸಹಾಯಕ ಮಹಾ ನಿರ್ದೇಶಕ & ಸಹಾಯಕ ವ್ಯವಸ್ಥಾಪಕ:
ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದಲ್ಲಿ ಆಯ್ಕೆ ಮಾಡಲಾಗುವುದು.
ಕನಿಷ್ಟ 50% ಅಂಕಗಳು ಸಂದರ್ಶನದಲ್ಲಿ ಅಗತ್ಯ.

ಕಿರಿಯ ಕಾರ್ಯನಿರ್ವಾಹಕ (ಹಿಂದಿ & Finance):
ಲಿಖಿತ ಪರೀಕ್ಷೆ (Online Test) → ಹೊಂದಾಣಿಕೆಯ ಪರೀಕ್ಷೆ (Skill Test)
ಅಂಗೀಕಾರ (Qualifying Marks): ಕನಿಷ್ಟ 50% ಅಂಕಗಳು ಅಗತ್ಯ.

ಪರೀಕ್ಷಾ ಮಾದರಿ (ಸಾಂದರ್ಭಿಕ ವಿವರ):

ಲಿಖಿತ ಪರೀಕ್ಷೆ:
ಸಾಮಾನ್ಯ ಬುದ್ಧಿಮತ್ತೆ & ತಾರ್ಕಿಕ ಯುಕ್ತಿ – 40 ಅಂಕಗಳು
ಗಣಿತ ಮತ್ತು ಲೆಕ್ಕಶಾಸ್ತ್ರ – 40 ಅಂಕಗಳು
ಇಂಗ್ಲಿಷ್ ಭಾಷಾ ಪರೀಕ್ಷೆ – 40 ಅಂಕಗಳು
ಸಾಮಾನ್ಯ ಜ್ಞಾನ – 20 ಅಂಕಗಳು
ಕಂಪ್ಯೂಟರ್ ಜ್ಞಾನ – 20 ಅಂಕಗಳು
ವೃತ್ತಿಪರ ಜ್ಞಾನ (Finance & Accounts ಅಥವಾ Hindi) – 40 ಅಂಕಗಳು

ಸಾಮಾನ್ಯ ಸೂಚನೆ:
ಪ್ರತಿಯೊಂದು ತಪ್ಪು ಉತ್ತರಕ್ಕೆ 1/4 ಅಂಕ ಕಡಿತ ಮಾಡಲಾಗುವುದು.
ಹಿಂದಿ ಅನುವಾದಕ ಹುದ್ದೆಗೆ: ಹಿಂದಿಯಿಂದ ಇಂಗ್ಲಿಷ್ ಮತ್ತು ಇಂಗ್ಲಿಷ್‌ನಿಂದ ಹಿಂದಿಗೆ ಅನುವಾದ ಪರೀಕ್ಷೆ ಅಗತ್ಯ.

 

NSFDC Recruitment 2025

ಪ್ರಮುಖ ದಿನಾಂಕಗಳು 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 15-ಮಾರ್ಚ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-ಏಪ್ರಿಲ್-2025

 

ಪ್ರಮುಖ ಲಿಂಕುಗಳು 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಯೌಟ್ಯೂಬ್ ಚಾನೆಲ್ ಇಲ್ಲಿ ಕ್ಲಿಕ್ ಮಾಡಿ 

close button