ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

1925 ವಿವಿಧ ಹುದ್ದೆಗಳ ಬೃಹತ್ ನೇಮಕಾತಿ 2022 | NVS Recruitment 2022

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ಅಧಿಸೂಚನೆ 2022

ನವೋದಯ ವಿದ್ಯಾಲಯ ಸಮಿತಿಯಲ್ಲಿ ಹೊಸ  ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

ಇಲಾಖೆ ಹೆಸರು:ನವೋದಯ ವಿದ್ಯಾಲಯ ಸಮಿತಿ
ಹುದ್ದೆಗಳ ಹೆಸರು:A, B ಮತ್ತು C ಗ್ರೂಪ್​
ಒಟ್ಟು ಹುದ್ದೆಗಳು 1925
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 
ಉದ್ಯೋಗ ಸ್ಥಳ ಭಾರತದಾದ್ಯಂತ 

 

 

ಹುದ್ದೆಯ ಮಾಹಿತಿ
ಅಸಿಸ್ಟೆಂಟ್ ಕಮಿಷನರ್- 7 ಹುದ್ದೆಗಳು 
ಮಹಿಳಾ ಸ್ಟಾಫ್​ ನರ್ಸ್​-82 ಹುದ್ದೆಗಳು 
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್-10 ಹುದ್ದೆಗಳು 
ಆಡಿಟ್ ಅಸಿಸ್ಟೆಂಟ್-11 ಹುದ್ದೆಗಳು 
ಜೂನಿಯರ್ ಟ್ರಾನ್ಸ್​ಲೇಷನ್ ಆಫೀಸರ್-4 ಹುದ್ದೆಗಳು 
ಜೂನಿಯರ್ ಎಂಜಿನಿಯರ್-1 ಹುದ್ದೆಗಳು 
ಸ್ಟೆನೋಗ್ರಾಫರ್-22 ಹುದ್ದೆಗಳು 
ಕಂಪ್ಯೂಟರ್ ಆಪರೇಟರ್-4 ಹುದ್ದೆಗಳು 
ಕ್ಯಾಟರಿಂಗ್ ಅಸಿಸ್ಟೆಂಟ್- 87 ಹುದ್ದೆಗಳು 
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟೆಂಟ್- 630 ಹುದ್ದೆಗಳು 
ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್-273 ಹುದ್ದೆಗಳು 
ಲ್ಯಾಬ್​ ಅಟೆಂಡೆಂಟ್-142 ಹುದ್ದೆಗಳು 
ಮೆಸ್​ ಹೆಲ್ಪರ್-629 ಹುದ್ದೆಗಳು 
ಮಲ್ಟಿ ಟಾಸ್ಕಿಂಗ್ ಸ್ಟಾಫ್-23 ಹುದ್ದೆಗಳು 

 

Government Job: ಜಿಲ್ಲಾ ಪಂಚಾಯತ್​​ನಲ್ಲಿ SSLC ಪಾಸಾದವರಿಗೆ ಉದ್ಯೋಗ

ವಿದ್ಯಾರ್ಹತೆ:
ಈ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಹುದ್ದೆಗಳಿಗನುಸಾರವಾಗಿ ವಿದ್ಯಾರ್ಹತೆ ಹೊಂದಿರಬೇಕು. ಸ್ನಾತಕೋತ್ತರ ಪದವಿ, ಪದವಿ, 12ನೇ ತರಗತಿ ಐಟಿಐ ಆಯಾ ಹುದ್ದೆಗಳಿಗೆ ತಕ್ಕ ವಿದ್ಯಾರ್ಹತೆ ನಿಗದಿಪಡಿಸಿದ್ದು, ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆ ಓದಿ.

 

 

ವಯೋಮಿತಿ:
ಆಯಾ ಹುದ್ದೆಗಳಿಗನುಸಾರವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ, ಅಭ್ಯರ್ಥಿಗಳು ವಯೋಮಿತಿಯ ಮಾಹಿತಿಗಾಗಿ ತಪ್ಪದೆ ಅಧಿಸೂಚನೆ ಓದಿ 

ವೇತನ:
ಆಯಾ ಹುದ್ದೆಗಳಿಗನುಸಾರವಾಗಿ ವೇತನವನ್ನು ನಿಗದಿಪಡಿಸಿದ್ದು ಅಭ್ಯರ್ಥಿಗಳು ತಪ್ಪದೆ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಅರ್ಜಿ ಶುಲ್ಕ:
ಅಸಿಸ್ಟೆಂಟ್ ಕಮಿಷನರ್- 1500 ರೂ. ಮಹಿಳಾ ಸ್ಟಾಫ್ ನರ್ಸ್-1200 ರೂ. ಲ್ಯಾಬ್​ ಅಟೆಂಡೆಂಟ್, ಮೆಸ್ ಹೆಲ್ಪರ್, ಎಂಟಿಸ್-750 ರೂ.
ಉಳಿದ ಹುದ್ದೆಗಳಿಗೆ-1000 ರೂ.

ಆಯ್ಕೆ ವಿಧಾನ 
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

 

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-02-2022
  
ಪ್ರಮುಖ ಲಿಂಕುಗಳು 
ವೆಬ್ಸೈಟ್ Click Here 
ನೋಟಿಫಿಕೇಶನ್ Click Here 
ಅರ್ಜಿ ಲಿಂಕ್ Click Here 
close button