ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್
ಉದ್ಯೋಗ ಸಿಗದೇ ಹತಾಶರಾಗಿರುವ ಅಭ್ಯರ್ಥಿಗಳಿಗೆ ಇವತ್ತಿನ ಮಾಹಿತಿ. ಇಂದು ನಾವು ಎಲ್ಲ ನಿರುದ್ಯೋಗಿ ಮಿತ್ರರಿಗೆ ಸಹಾಯವಾಗುವಂತಹ ವಿಷಯವನ್ನು ಈ ಒಂದು ಆರ್ಟಿಕಲ್ ಮೂಲಕ ತಿಳಿಸುತ್ತಿದ್ದೇವೆ.
- ನಿಮ್ಮ ಡಿಗ್ರಿ ಮುಗಿದಿದೆ ಆದರೆ ಉದ್ಯೋಗ ಇಲ್ಲವೇ?
- ನೀವು ಒಳ್ಳೆಯ ವಿದ್ಯಾರ್ಹತೆ ಹೊಂದಿದ್ದೀರಾ ಆದರೆ ನೀವು ಬಯಸಿದಂತ ಉದ್ಯೋಗ ನಿಮಗೆ ಸಿಗುತ್ತಿಲ್ಲವೇ?
- ನೀವು ಡಿಗ್ರಿ ಫೈನಲ್ ಇಯರ್ ವಿದ್ಯಾರ್ಥಿಯೆ?
- ನೀವು ಐಟಿ ಕಂಪನಿಗಳಲ್ಲಿ ಕೆಲಸ ಮಾಡಲು ಬಯಸುತ್ತಿದ್ದೀರಾ ಆದರೆ ನಿಮ್ಮದು ನೋನ್-ಐಟಿ ಡಿಗ್ರಿ ಇದೆಯೇ?
ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ಸಿಗುವ ಸಮಯ ಬಂದಿದೆ ಹಾಗೂ ಇದಕ್ಕೆ ಪರಿಹಾರವೂ ಕೂಡ ನಮ್ಮಲ್ಲಿದೆ.
ಸಾಕಷ್ಟು ವರ್ಷಗಳಿಂದ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವ ನಿರುದ್ಯೋಗಿ ಮಿತ್ರರಿಗೆ ಹಾಗೂ ಈಗಾಗಲೇ ಕೆಲಸದಲ್ಲಿ ನಿರತರಾಗಿರುವ ಅಭ್ಯರ್ಥಿಗಳಿಗೆ ಇವತ್ತಿನ ಮಾಹಿತಿ ಏನೆಂದರೆ.
ಇಂಟೆನ್ಸಿವ್ 2.0 ಪ್ರೋಗ್ರಾಮ್
ಏನಿದು ಇಂಟೆನ್ಸಿವ್ 2.0 ಪ್ರೋಗ್ರಾಮ್?
ಕಾಲೇಜಿನಲ್ಲಿ ಕಲಿಸಲಾಗುತ್ತಿರುವುದಕ್ಕೂ ಕಂಪನಿಗಳು ವಿದ್ಯಾರ್ಥಿಗಳಿಂದ ನಿರೀಕ್ಷಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಇದನ್ನು ನೀಗಿಸಲು, ಕಂಪನಿಗಳ ಅಗತ್ಯಕ್ಕೆ ತಕ್ಕಂತ ಅಭಿವೃದ್ಧಿ ಪಡಿಸಿದ ಪ್ರೋಗ್ರಾಮ್ ‘ನೆಕ್ಸ್ಟ್ ವೇವ್ ಇಂಟೆನ್ಸಿವ್ 2.0’. ಇದನ್ನು ಐಐಟಿ, ಐಐಎಂ ನಲ್ಲಿ ಕಲಿತು ಅಮೆಜಾನ್ , ಮೈಕ್ರೋಸಾಫ್ಟ್ ನಂತಹ ಕಂಪೆನಿಗಳಲ್ಲಿ ಕೆಲಸ ಮಾಡಿ, ಪ್ರಾಕ್ಟಿಕಲ್ ಅನುಭವ ಇರುವವರು ಅಭಿವೃದ್ಧಿ ಪಡಿಸಿದ್ದಾರೆ.
ಈಗಾಗಲೇ ಪದವಿ ಮುಗಿಸಿರುವ ಅಭ್ಯರ್ಥಿಗಳು ಅಥವಾ ಪದವಿಯ ಕೊನೆಯ ವರ್ಷದಲ್ಲಿ (ಡಿಗ್ರಿ ಫೈನಲ್ ಇಯರ್) ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಐಟಿ ಕಂಪನಿಗಳಲ್ಲಿ ಕೆಲಸ ಮಾಡಲು ಅಗತ್ಯವಿರುವ ಕೌಶಲ್ಯಗಳನ್ನು (ಸ್ಕಿಲ್ಸ್) ತರಬೇತಿ ನೀಡುತ್ತದೆ ಮತ್ತು ಅವರಿಗೆ ಉದ್ಯೋಗ ಪಡೆಯಲು ಕೂಡ ಸಹಾಯ ಮಾಡುತ್ತದೆ.
ನೆಕ್ಸ್ಟ್ ವೇವ್ ಇಂಟೆನ್ಸಿವ್ 2.0ನಲ್ಲಿ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿಗಳು ಈಗಾಗಲೇ 1500 ಕ್ಕೂ ಹೆಚ್ಚು ಕಂಪೆನಿಗಳಲ್ಲಿ ಕೆಲಸ ಪಡೆದಿದ್ದಾರೆ.
ವೈಶಿಷ್ಟ್ಯಗಳು
- ಐಐಟಿ, ಐಐಎಂ ನಲ್ಲಿ ಕಲಿತು ಅಮೆಜಾನ್ , ಮೈಕ್ರೋಸಾಫ್ಟ್ ನಂತಹ ಕಂಪೆನಿಗಳಲ್ಲಿ ಕೆಲಸ ಮಾಡಿದವರು, practical ಅನುಭವ ಇರುವವರು ನಿಮಗೆ ತರಬೇತಿ ನೀಡುತ್ತಾರೆ.
- ನಿಮಗೆ ಕೋಡಿಂಗ್ ಗೊತ್ತಿಲ್ಲದಿದ್ದರೂ ಪರವಾಗಿಲ್ಲ.ಎಲ್ಲವನ್ನೂ ನಿಮಗೆ ಮೊದಲಿನಿಂದಲೇ ಕಲಿಸಲಾಗುತ್ತದೆ.
- ನೀವು ಕನ್ನಡ,ಇಂಗ್ಲಿಷ್, ತಮಿಳು,ತೆಲುಗು ನಲ್ಲಿ ಕಲಿಯಬಹುದು.
- ನೀವು ಯಾವುದೇ ಪ್ರೋಗ್ರಾಮ್ ಇನ್ಸ್ಟಾಲ್ ಮಾಡುವ ಅವಶ್ಯಕತೆ ಇಲ್ಲ. ನೀವು ಎಲ್ಲವನ್ನು ಆನ್ಲೈನ್ ಮುಕಾಂತರ , ನಿಮ್ಮ ಅನುಕೂಲಕ್ಕೆ ತಕ್ಕ ಸಮಯದಲ್ಲಿ ಕಲಿಯಬಹುದು.
- ಪ್ರತಿದಿನ ಬೆಳಗ್ಗೆ 9 ಘಂಟೆಯಿಂದ ರಾತ್ರಿ 9 ಘಂಟೆಯವರೆಗೂ, 1500 ಮೆಂಟರ್ ಗಳು ನಿಮ್ಮ ಅನುಮಾನಗಳನ್ನು ಪರಿಹರಿಸಲು ಲಭ್ಯವಿರುತ್ತಾರೆ.
- ನಿಮಗೆ ಉದ್ಯೋಗ ಪಡೆಯಲು ಸಂಪೂರ್ಣ ಸಹಕಾರ ನೀಡಲಾಗುತ್ತದೆ. ನಿಮಗೆ ಆಪ್ಟಿಟ್ಯೂಡ್ ಟ್ರೇನಿಂಗ ಕೊಡಲಾಗುತ್ತದೆ, ಒಳ್ಳೆಯ ರೆಸೂಮ್ ಕ್ರಿಯೇಟ್ ಮಾಡುತ್ತಾರೆ, ಮಾಕ್- ಇಂಟರ್ವ್ಯೂ ಗಳು ಇರುತ್ತೆ, ಕಂಪನಿಗಳ ಜೊತೆ ನಿಮ್ಮ ಜಾಬ್ ಇಂಟರ್ವ್ಯೂ ಅನ್ನು ಆಯೋಜಿಸುತ್ತಾರೆ.
- ನೆಕ್ಸ್ಟ್ ವೇವ್ ಜೊತೆ ಒಡನಾಟ ಹೊಂದಿರುವ 3000 ಕ್ಕೂ ಅಧಿಕ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ಇರುತ್ತದೆ.
ವಿದ್ಯಾರ್ಹತೆ:
ಯಾವುದೇ ಪದವಿ ಮುಗಿಸಿರುವ ಅಭ್ಯರ್ಥಿಗಳು ಅಥವಾ ಪದವಿಯ ಕೊನೆಯ ವರ್ಷದಲ್ಲಿ (ಡಿಗ್ರಿ ಫೈನಲ್ ಇಯರ್) ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ವೇತನಶ್ರೇಣಿ:
ಇಂಟೆನ್ಸಿವ್ 2.0 ಪ್ರೋಗ್ರಾಮ್ ಇಂದ ತರಬೇತಿ ಪಡೆದು ಕಂಪನಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.16,600/- ಇಂದ ರೂ.80,000/- ವರೆಗೆ
ನೀವು ಸಾಫ್ಟ್‌ವೇರ್ ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನದತ್ತ ಮುಂದಿನ ಹೆಜ್ಜೆಯನ್ನು ತೆಗೆದುಕೊಳ್ಳಲು ಸಿದ್ಧರಿದ್ದರೆ, ನೆಕ್ಸ್ಟ್ ವೇವ್ ಇಂಟೆನ್ಸಿವ್ 2.0 ಕಾರ್ಯಕ್ರಮದ ಉಚಿತ ಡೆಮೊವನ್ನು ಬುಕ್ ಮಾಡಿ. ಈ ಡೆಮೊ ನಿಮಗೆ ಕೆರಿಯರ್ ಗೈಡ್ ಎಕ್ಸ್ಪರ್ಟ್ ರಿಂದ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ. ಜೊತೆಗೆ ಯಾರು ಡೆಮೊಗೆ ಹಾಜರಾಗುತ್ತಾರೋ ಅವರು 20000 ರೂಪಾಯಿಗಳವರೆಗಿನ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.
ಈಗಲೇ ಅರ್ಜಿ ಸಲ್ಲಿಸಿ – 👉 ಇಲ್ಲಿ ಕ್ಲಿಕ್ ಮಾಡಿ |
ಕೆಲವು ಉದಾಹರಣೆಗಳು
ಮೇಲಿನ ಈ ಚಿತ್ರದಲ್ಲಿ ಕಾಣುತ್ತಿರುವವರ ಹೆಸರು ಸಾಯಿ ಮಹೇಶ್, ಇವರು ತಮ್ಮ ಜೀವನ ನಡೆಸಲು ಜೀವನಾಧಾರಕ್ಕೆ ಟೀ ಅಂಗಡಿ ನಡೆಸುತ್ತಿದ್ದರು. ಇವರಿಗೆ ಒಂದು ದಿನ ನೆಕ್ಸ್ಟ್ ವೇವ್ ಇಂಟೆನ್ಸಿವ್ 2.0 ಪ್ರೋಗ್ರಾಮ್ ಬಗ್ಗೆ ಮಾಹಿತಿ ಸಿಗುತ್ತದೆ, ನಂತರ ಇವರು ಸಾಫ್ಟ್ವೇರ್ ಕಂಪನಿಗಳಿಗೆ ಬೇಕಾಗಿರುವ ಅಗತ್ಯ ವಿಷಯಗಳು ಅಗತ್ಯವಾದ ಸ್ಕಿಲ್ಸ್ ಗಳು ಕಲೆತು ಈಗ ಇವರು ಸಾಫ್ಟ್ವೇರ್ ಕಂಪನಿಯಲ್ಲಿ ಅಸೋಸಿಯೇಟ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮೇಲಿನ ಚಿತ್ರದಲ್ಲಿ ಕಾಣುತ್ತಿರುವವರ ಹೆಸರು ಸಾಯಿ ಕೃಷ್ಣ ಇವರು ವೃತ್ತಿಯಲ್ಲಿ ಹೋಟೆಲ್ ನಲ್ಲಿ ವೇಟರ್ ಹಾಗೂ ಡೆಲಿವರಿ ಬಾಯ್ ಮತ್ತು ಕ್ಯಾಬ್ ಡ್ರೈವರ್ ಆಗಿ ತಮ್ಮ ಜೀವನ ನಡೆಸುತ್ತಿದ್ದರು. ಇವರಿಗೆ ಒಂದು ದಿನ ನೆಕ್ಸ್ಟ್ ವೇವ್ ಇಂಟೆನ್ಸಿವ್ 2.0 ಪ್ರೋಗ್ರಾಮ್ ಬಗ್ಗೆ ಮಾಹಿತಿ ಸಿಗುತ್ತದೆ, ನಂತರ ಇವರು ಸಾಫ್ಟ್ವೇರ್ ಕಂಪನಿಗಳಿಗೆ ಬೇಕಾಗಿರುವ ಅಗತ್ಯ ವಿಷಯಗಳು ಅಗತ್ಯವಾದ ಸ್ಕಿಲ್ಸ್ ಗಳು ಕಲೆತು ಈಗ ಇವರು ಸಾಫ್ಟ್ವೇರ್ ಕಂಪನಿಯಲ್ಲಿ ಅಸೋಸಿಯೇಟ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಹೆಚ್ಚಿನ ಯಶಸ್ಸಿನ ಕಥೆಗಳಿಗಾಗಿ https://www.ccbp.in/reviews ಗೆ ಭೇಟಿ ನೀಡಿ
ನೆಕ್ಸ್ಟ್ ವೇವ್ ಇಂಟೆನ್ಸಿವ್ 2.0 ಕಾರ್ಯಕ್ರಮವು ಸಾಫ್ಟ್‌ವೇರ್ ಉದ್ಯೋಗವನ್ನು ಪಡೆಯಲು ಬಯಸುವವರಿಗೆ ಅತ್ಯುತ್ತಮವಾದ ಕಾರ್ಯಕ್ರಮವಾಗಿದೆ. ಇದು ನಿಮ್ಮ ಹಿನ್ನೆಲೆ ಅಥವಾ ಕೋಡಿಂಗ್ ಅನುಭವವನ್ನು ಲೆಕ್ಕಿಸದೆ, ನಿಮಗೆ ಸಾಫ್ಟ್‌ವೇರ್ ಡೆವಲಪರ್ ಆಗಲು ಅಗತ್ಯವಿರುವ ಎಲ್ಲಾ ಕೌಶಲ್ಯಗಳನ್ನು, ಜ್ಞಾನವನ್ನು ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ನೆಕ್ಸ್ಟ್ ವೇವ್ ನಲ್ಲಿ ಕಲಿಯುವವರ ಯಶಸ್ಸಿನ ಕಥೆಗಳು ಕಾರ್ಯಕ್ರಮದ ಪರಿಣಾಮಕಾರಿತ್ವವನ್ನು ತೋರಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ ಉಚಿತ ಡೆಮೋವನ್ನು ಬುಕ್ ಮಾಡಿ – https://bit.ly/46qwIAq