ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ ಅಸಿಸ್ಟೆಂಟ್ ಹುದ್ದೆಗಳು (IA)

ಆಯಿಲ್‌ ಇಂಡಿಯಾ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಅಸಿಸ್ಟೆಂಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕಂಪನಿ ನಿಗದಿಪಡಿಸಿದ ದಿನಾಂಕಗಳಂದು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.

ಹುದ್ದೆಗಳ ವಿವರ

ಅಸಿಸ್ಟಂಟ್‌ ವೆಲ್ಡರ್: 01
ಅಸಿಸ್ಟಂಟ್ ಫಿಟ್ಟರ್: 02
ಅಸಿಸ್ಟಂಟ್ ಡೀಸೆಲ್ ಮೆಕ್ಯಾನಿಕ್ : 05
ಅಸಿಸ್ಟಂಟ್ ಇಲೆಕ್ಟ್ರಿಕಲ್ ಸೂಪರ್‌ವೈಸರ್ : 05
ಗ್ಯಾಸ್ ಲಾಗ್ಗರ್: 08
ಅಸಿಸ್ಟಂಟ್‌ ರಿಗ್ ಇಲೆಕ್ಟ್ರೀಷಿಯನ್ : 10
ಕೆಮಿಕಲ್ ಅಸಿಸ್ಟಂಟ್‌ : 10
ಅಸಿಸ್ಟಂಟ್ ಮೆಕ್ಯಾನಿಕ್ : 17
ಡ್ರಿಲ್ಲಿಂಗ್ ರಿಗ್ಮೆನ್: 26
ಅಸಿಸ್ಟಂಟ್ ಮೆಕ್ಯಾನಿಕ್-ಐಸಿಇ : 31

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ / ಐಟಿಐ / ಡಿಪ್ಲೊಮ ಪಾಸ್‌ ಮಾಡಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷಗಳು ಗರಿಷ್ಠ 40 ವರ್ಷಗಳು ನಿಗದಿಪಡಿಸಲಾಗಿದೆ.

ಆಯಿಲ್‌ ಇಂಡಿಯಾ ಲಿಮಿಟೆಡ್‌ ಸದರಿ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಗಸ್ಟ್‌ 16 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಸಲಿದೆ.

 

Website
Notification & Application Form

10th Pass Jobs 2021
12th Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
Degree Pass Jobs 2021

Oil India Recruitment 2021 – Walk-in-Interview for 115 Contractual Assistant Welder, Assistant Fitter Posts

close button