535 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ । Punjab National Bank Recruitment 2020 Apply Online For 535 Posts

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು 29-09-2020 ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ವಿವರಗಳು

ಮ್ಯಾನೇಜರ್ ((Risk)) – 160
ಮ್ಯಾನೇಜರ್ (Credit) – 200
ಮ್ಯಾನೇಜರ್ (Treasury) – 30
ಮ್ಯಾನೇಜರ್ (Law) – 25
ಮ್ಯಾನೇಜರ್ (Architect) – 02
ಮ್ಯಾನೇಜರ್ (Civil) – 08
ಮ್ಯಾನೇಜರ್ (Economic) – 10
ಮ್ಯಾನೇಜರ್ (HR) – 10
ಸೀನಿಯರ್ ಮ್ಯಾನೇಜರ್ (Risk) – 40
ಸೀನಿಯರ್ ಮ್ಯಾನೇಜರ್ (Credit) – 50
ಒಟ್ಟು ಹುದ್ದೆಗಳು: 535

ವಿದ್ಯಾರ್ಹತೆ
ಪದವಿ, ಪಿಜಿ, ಎಂಬಿಎ, ಬಿ.ಇ ಮತ್ತು ಎಂ.ಟೆಕ್ ಪದವಿಯನ್ನು ಹೊಂದಿರಬೇಕು. (For More Details Regarding Qualification Read the Notification)

ಅರ್ಜಿ ಶುಲ್ಕ
ಒಬಿಸಿ ಅಭ್ಯರ್ಥಿಗಳಿಗೆ: ರೂ. 850 / –
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ : ರೂ. 175 / –

ವಯೋಮಿತಿ:
ಕನಿಷ್ಠ ವಯಸ್ಸು: 25 ವರ್ಷ ವಯಸ್ಸನ್ನು ಹೊಂದಿರಬೇಕು.
ಗರಿಷ್ಠ ವಯಸ್ಸು: 37 ವರ್ಷ ವಯಸ್ಸನ್ನು ಮೀರಿರಬಾರದು.

ವೇತನ ಶ್ರೇಣಿ:
ವೇತನ ಶ್ರೇಣಿ : ರೂ. 31705 / – ರಿಂದ 51490 / –

 

ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಸೆಪ್ಟೆಂಬರ್ 2020

ವೆಬ್ಸೈಟ್

ನೋಟಿಫಿಕೇಶನ್

ಅರ್ಜಿ ಸಲ್ಲಿಸುವ ಲಿಂಕ್

 

error: Content is protected !!