WhatsApp Telegram Group

ಕೇಂದ್ರದ ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ ನೇಮಕಾತಿ 2021

ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಪಿಜಿಸಿಐಎಲ್) ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳನ್ನು ಪಿಜಿಸಿಐಎಲ್‌ನ ವಿವಿಧ ರಾಜ್ಯದ ಪ್ರಾದೇಶಿಕ ಕೇಂದ್ರಗಳಲ್ಲಿ ನೇಮಕ ಮಾಡಲಿದೆ. ದಕ್ಷಿಣ ಪ್ರಾದೇಶಿಕ ಕಚೇರಿಯಾದ ಬೆಂಗಳೂರು ಶಾಖೆಯಲ್ಲಿಯೂ 114 ಅಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ನಡೆಯಲಿದೆ.

ಹುದ್ದೆ ಹೆಸರು: ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: 1110
ಬೆಂಗಳೂರು ಪ್ರಾದೇಶಿಕ ಕೇಂದ್ರ: 114

ವಿದ್ಯಾರ್ಹತೆ
ಐಟಿಐ ಅಪ್ರೆಂಟಿಸ್: ಐಟಿಐ (ಇಲೆಕ್ಟ್ರಿಕಲ್)
ಡಿಪ್ಲೊಮ ಅಪ್ರೆಂಟಿಸ್: ಡಿಪ್ಲೊಮ (ಸಿವಿಲ್ / ಇಲೆಕ್ಟ್ರಿಕಲ್ ಇಂಜಿನಿಯರ್)
ಗ್ರಾಜುಯೇಟ್ ಅಪ್ರೆಂಟಿಸ್ : ಬಿಇ / ಬಿ.ಟೆಕ್ / ಬಿ.ಎಸ್ಸಿ (ಇಂಜಿನಿಯರ್)
ಹೆಚ್‌ಆರ್‌ ಎಕ್ಸಿಕ್ಯೂಟಿವ್ : ಎಂಬಿಎ (ಹೆಚ್‌ಆರ್‌) / ಎಂಎಸ್‌ಡಬ್ಲ್ಯೂ / ಪಿಜಿ ಡಿಪ್ಲೊಮ (ಪರ್ಸೊನೆಲ್ ಮ್ಯಾನೇಜ್ಮೆಂಟ್ / ಪರ್ಸೊನೆಲ್ ಮ್ಯಾನೇಜ್ಮೆಂಟ್ ಮತ್ತು ಇಂಡಸ್ಟ್ರಿಯಲ್ ರಿಲೇಶನ್‌)

In Article ad
10th Pass Jobs 2021
12th Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
Degree Pass Jobs 2021

ವಯೋಮಿತಿ: ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ವರ್ಗಾವಾರು ನಿಯಮದ ಪ್ರಕಾರ ಅನ್ವಯವಾಗಲಿದೆ.

SSLC ಪಾಸಾದವರಿಗೆ ಬೃಹತ್ ಉದ್ಯೋಗಾವಕಾಶ: SSC ಇಂದ 25271 ಕಾನ್ಸ್‌ಟೇಬಲ್‌ಗಳ ನೇಮಕ

ವೇತನಶ್ರೇಣಿ:  ರೂ 11000/- ದಿಂದ ರೂ 15000/-

In Article ad

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 21-07-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 20-08-2021

Website 
Notification

ಜಿಲ್ಲಾವಾರು ಉದ್ಯೋಗ ಮಾಹಿತಿ

close button