ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳು

Telegram Group

UPSC Recruitment 2020 notification Apply Online for 209 CAPF (AC) Exam 2020 Posts 

ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. 

* ಹುದ್ದೆಗಳ ವಿವರ :
– BSF – 78 
– CRPF – 13
– CISF – 69 
– ITBP – 27 
– SSB – 22

ಒಟ್ಟು ಖಾಲಿ ಹುದ್ದೆಗಳು  209

 

ವಿದ್ಯಾರ್ಹತೆ:

ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಾಸಾಗಿರಬೇಕು.

 

ಅರ್ಜಿ ಶುಲ್ಕ 

– ಶುಲ್ಕ: ರೂ. 200 / –
– ಎಸ್‌ಸಿ / ಎಸ್‌ಟಿ / PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
 
 

ವಯೋಮಿತಿ 

– ಕನಿಷ್ಠ  20 ವರ್ಷ ವಯಸ್ಸನ್ನು ಹೊಂದಿರಬೇಕು. 
– ಗರಿಷ್ಠ 25 ವರ್ಷ ವಯಸ್ಸನ್ನು ಮೀರಿರಬಾರದು. 
– ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವದು.
 
ಪರೀಕ್ಷೆಗಳು 
ಮೊದಲ ಹಂತದ ಪೇಪರ್ 1 ಮತ್ತು ಪೇಪರ್ 2 ಪರೀಕ್ಷೆಯು  ಡಿಸೆಂಬರ್ ೨೦ ರಂದು ನಡೆಯಲಿದ್ದು ಹಾಗೂ  ಎರಡನೇ ಹಂತದ ಪರೀಕ್ಷೆಯು 200 ಅಂಕಗಳಿಗೆ  ವಿವರಣಾತ್ಮಕ ಪರೀಕ್ಷೆ ನಡೆಯಲಿದೆ 
(ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಳ್ಳಬಹುದು)
 
ಆಯ್ಕೆ ಪ್ರಕ್ರಿಯೆಯಲ್ಲಿ ಫಿಸಿಕಲ್ ಟೆಸ್ಟ್ ಇರಲಿದೆ 
 
 

* ಪ್ರಮುಖ ದಿನಾಂಕಗಳು:
– ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-08-2020
– ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮುಕ್ತಾಯ ದಿನಾಂಕ: 07-09-2020
– ಆನ್‌ಲೈನ್ ಅರ್ಜಿಗಳನ್ನು: 14-09-2020 ರಿಂದ 20-09-2020 ರವರೆಗೆ ಹಿಂಪಡೆಯಬಹುದು
– ಶುಲ್ಕ ಪಾವತಿಸಲು ಕೊನೆಯ ದಿನಾಂಕ (ನಗದು ಮೂಲಕ ಪಾವತಿಸಿ): 06-09-2020
– ಶುಲ್ಕ ಪಾವತಿಗೆ ಕೊನೆಯ ದಿನಾಂಕ (ಆನ್‌ಲೈನ್ ಮೋಡ್): 07-09-2020
 
 
Telegram Group
error: Content is protected !!