ರೈತರಿಗೆ ಮತ್ತೊಂದು ಗುಡ್ ನ್ಯೂಸ್

ಕೃಷಿ ಮೂಲಸೌಕರ್ಯ ನಿಧಿಯಡಿ ವಿವಿಧ ಸೌಲಭ್ಯ ಒದಗಿಸುವ 1 ಲಕ್ಷ ಕೋಟಿ ರೂಪಾಯಿ ಯೋಜನೆಗೆ ಪ್ರಧಾನಿ ಇಂದು ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರ ಕಂತು ಬಿಡುಗಡೆ ಮಾಡಲಾಗುವುದು. 8.5 ಕೋಟಿ ರೈತರ ಖಾತೆಗೆ 6 ನೇ ಕಂತಿನ ಹಣ ಪಾವತಿ ಮಾಡಲು 17 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.



The Prime Minister is set to launch a Rs 1 lakh crore project to provide various facilities under the Agriculture Infrastructure Fund. The Prime Minister will be running the project through a video conference at 11 am.

At the same time, the farmers’ installment will be released under Prime Minister Kisan’s plan. 17,000 crores to pay 6th installment to 8.5 crores farmers account. Is supposed to be released.

error: Content is protected !!