Ration Cards: ಯಾವುದೇ ರೇಷನ್ ಕಾರ್ಡ್ ಇದ್ದವರಿಗೆ ಹೊಸ ನಿಯಮಗಳು ಜಾರಿ!
Ration Card Complaint Helpline : ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯನಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ನಮ್ಮ ಭಾರತ ಸರ್ಕಾರ ಆಧಾರ್ ಕಾರ್ಡ್ ಜೊತೆಗೆ ಸಾಕಷ್ಟು ದಾಖಲೆಗಳನ್ನು ಜೋಡಣೆ ಮಾಡುತ್ತಿದೆ. ಅಂತಹ ಸೇವೆಗಳಲ್ಲಿ ರೇಷನ್ ಕಾರ್ಡ್ (Ration card) ಕೂಡ ಒಂದು. ರೇಷನ್ ಕಾರ್ಡ್ ಎಂದರೆ ಕೇವಲ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರವನ್ನು ಪಡೆದುಕೊಳ್ಳುವುದು ಅಲ್ಲ ಸಾಕಷ್ಟು ಹೊಸ ಸರ್ಕಾರಿ ನಿಯಮಗಳು ಹಾಗೂ ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸ ಮಾಡಿದೆ. ಇದೆಲ್ಲದಕ್ಕಿಂತಲೂ ಹೆಚ್ಚಾಗಿ ರೇಷನ್ ಕಾರ್ಡನ್ನು ಪಡಿತರ ಪಡೆಯುವುದಕ್ಕಾಗಿ ಹೆಚ್ಚಾಗಿ ಹಾಗೂ ಪ್ರಮುಖವಾಗಿ ಹಾಗೂ ಹೆಚ್ಚಾಗಿ ಬಳಸುವ ಆಗುತ್ತದೆ.
ಪಡಿತರ ವಿತರಣೆಯಲ್ಲಿ ಈ ರೀತಿ ಅನ್ಯಾಯ ಆಗಿದ್ದಲ್ಲಿ ಇಲ್ಲಿದೆ ನೋಡಿ ಸುಲಭ ಪರಿಹಾರ
ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ರೇಷನ್ ಕಾರ್ಡ್ ನಲ್ಲಿ ಕೂಡ ವಿವಿಧ ರೀತಿಯ ವಿಧಗಳನ್ನು ಜಾರಿಗೆ ತಂದಿರುವುದು. ಬಡತನದ ರೇಖೆಗಿಂತ ಮೇಲಿರುವ ಜನಗಳಿಗೆ ಎಪಿಎಲ್ ಕಾರ್ಡ್ (APL CARD) ಒದಗಿಸುವುದು ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ಕಾರ್ಡ್ (BPL CARD) ಒದಗಿಸುವುದು. ಆದರೆ ಇತ್ತೀಚಿನ ದಿನಮಾನಗಳಲ್ಲಿ ನಡೆಯುತ್ತಿರುವುದೇ ಬೇರೆ, ಅದೇನು ಎಂದರೆ ಬಡತನದ ರೇಖೆಗಿಂತ ಮೇಲಿರುವ ಜನಗಳೇ ಹೆಚ್ಚಾಗಿ ಅಕ್ರಮವಾಗಿ ಪಡೆದುಕೊಳ್ಳುತ್ತಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆದುಕೊಳ್ಳಬಹುದಾದಂತ ಹಾಗೂ ಅವರಿಗೆ ಸಿಗಬೇಕಾದಂತಹ ಆಹಾರ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೂಡ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಪಡೆದುಕೊಳ್ಳುತ್ತಿರುವುದು ಶೋಚನೀಯ ವಿಷಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿದರೆ ಬಿಪಿಎಲ್ ಕಾರ್ಡನ್ನು (BPL CARD) ಎಲ್ಲರಿಗೂ ಒದಗಿಸುತ್ತಿಲ್ಲ ಹಾಗೆ ಕೆಲವೊಂದು ಮಾನದಂಡಗಳ ಆಧಾರದ ಮೇಲೆ ಹಾಗೂ ನಿಮ್ಮ ನಿಮ್ಮ ವಾರ್ಷಿಕ ಆದಾಯದ ವಿಚಾರದಲ್ಲಿ ಲೆಕ್ಕಾಚಾರ ಮಾಡಿ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಬಿಪಿಎಲ್ ಕಾರ್ಡನ್ನು ನೀಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಮತ್ತೊಂದು ಹೊಸ ಸಮಸ್ಯೆಗಳು ನ್ಯಾಯಬೆಲೆ ಅಂಗಡಿಗಳಲ್ಲಿ ನಾವು ಸಾಮಾನ್ಯವಾಗಿ ನೋಡುತ್ತಿದ್ದೇವೆ ಅದೇನು ಎಂದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ನೀಡುವ ಸಂದರ್ಭದಲ್ಲಿ ಕೆಲವೊಮ್ಮೆ ಅಲ್ಲಿನ ಸಿಬ್ಬಂದಿಗಳು (Ration Dealer) ಹಾಗೂ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪಡಿತರವನ್ನು ಕೊಡದೆ ಇರಬಹುದು ಅಥವಾ ಆ ಸಂದರ್ಭದಲ್ಲಿ ಅವರು ನಿಮ್ಮೊಡನೆ ಬಹಳ ಕಠಿಣವಾಗಿ ವರ್ತಿಸುವುದು ಅಥವಾ ದುರಹಂಕಾರದ ಮಾತುಗಳಿಂದ ನಿಮ್ಮನ್ನು ಕಡೆಗಣಿಸಬಹುದು, ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಮಟ್ಟದ ಸಾಮಗ್ರಿಗಳನ್ನು ಕಾಡುದಾರರಿಗೆ ಹಂಚುವಂತಹ ಕೆಲಸ ಕೂಡ ನಡೆಯುತ್ತಿರುವುದು ತಿಳಿದು ಬಂದಿದ್ದು ಇದನ್ನು ಗಮನಹರಿಸಿರುವಂತಹ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಇದೀಗ ಕೆಲವೊಂದು ಸಹಾಯವಾಣಿಯನ್ನು ಜಾರಿಗೆ ತಂದಿರುವುದು ಖುಷಿ ವಿಚಾರವಾಗಿದೆ.
ಇಂತಹ ಹಲವು ಕಾರಣಗಳಿಗಾಗಿ ಮೇ 1ನೇ ತಾರೀಖಿನಿಂದ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ರೇಷನ್ ನ ಅಗತ್ಯ ಇರುವವರಿಗೆ ಮಾತ್ರ ಆಹಾರವನ್ನು ತಲುಪಿಸುವಂತಹ ಹಾಗೂ ಈ ರೀತಿ ಅನಧಿಕೃತವಾಗಿ ಪಡಿತರವನ್ನು ಪಡೆದುಕೊಳ್ಳುತ್ತಿರುವವರ ವಿರುದ್ಧ ಹಾಗೂ ಇದನ್ನು ಪೂರೈಕೆ ಮಾಡುವಂತಹ ನ್ಯಾಯ ಬೆಲೆ ಅಂಗಡಿಯವರು ವಿರುದ್ಧ ಆಹಾರ ಇಲಾಖೆ ಕಠಿಣ ಆಕ್ಷನ್ ತೆಗೆದುಕೊಳ್ಳಲು ಸಿದ್ಧವಾಗಿದೆ.
ರೇಷನ್ ಕಾರ್ಡ್ ಲಿಸ್ಟಿನಲ್ಲಿ ನಿಮ್ಮ ಹೆಸರು ನೋಡೋದು ಹೇಗೆ?
ಇದಕ್ಕಾಗಿ ನೀವು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಬೇಕಾಗಿರುತ್ತದೆ.
ನಂತರ ಇಲ್ಲಿ ರೇಷನ್ ಕಾರ್ಡ್ (Ration Card) ಅರ್ಹತಾ ವಿಭಾಗದ ಆಪ್ಷನ್ ನಿಮಗೆ ಸಿಗುತ್ತದೆ ಅಲ್ಲಿ ಕ್ಲಿಕ್ ಮಾಡಬೇಕಾಗಿರುತ್ತದೆ.
ಇದಾದ ನಂತರ ನಿಮ್ಮ ಜಿಲ್ಲೆ ನಗರ ಹಾಗು ನಂತರ ನಿಮ್ಮ ಗ್ರಾಮದಲ್ಲಿ ಇರುವಂತಹ ನ್ಯಾಯಬೆಲೆ ಅಂಗಡಿಯ ವಿವರಗಳನ್ನು ಹಾಕಬೇಕಾಗಿರುತ್ತದೆ.
ರೇಷನ್ ಕಾರ್ಡ್ ವಿಭಾಗದಲ್ಲಿ ನಿಮ್ಮ ಹೆಸರು ಇದ್ರೆ ಆ ಸೂಚಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಲಿಸ್ಟಿನಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ನೀವು ನೋಡಬಹುದಾಗಿದೆ.
ಜಿಲ್ಲಾವಾರು ಉದ್ಯೋಗಗಳು |