ಭಾರತೀಯ ರೆಸೆರ್ವ್ ಬ್ಯಾಂಕ್ ನೇಮಕಾತಿ 2021, ಸೆಕ್ಯೂರಿಟಿ ಗಾರ್ಡ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ

 

ಭಾರತೀಯ ರೆಸೆರ್ವ್ ಬ್ಯಾಂಕ್ ನೇಮಕಾತಿ 2021 ಇಲ್ಲಿ ಖಾಲಿ ಇರುವ  241 ಸೆಕ್ಯೂರಿಟಿ ಗಾರ್ಡ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 12, 2021 ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆ ಹೆಸರು: ಸೆಕ್ಯೂರಿಟಿ ಗಾರ್ಡ್

ಒಟ್ಟು ಹುದ್ದೆಗಳು: 241

ಉದ್ಯೋಗ ಸ್ಥಳ:  ಕರ್ನಾಟಕ ಸೇರಿದಂತೆ ಭಾರತದಾದ್ಯಂತ ನೇಮಕಾತಿ 

ವಿದ್ಯಾರ್ಹತೆ: ಅಂಗೀಕೃತ ಸಂಸ್ಥೆಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

 

 

ವಯೋಮಿತಿ: ಕನಿಷ್ಠ 25 ವರ್ಷಗಳು ಗರಿಷ್ಠ 45 ವರ್ಷಗಳು

ಅರ್ಜಿ ಶುಲ್ಕ: ರೂ 50/-

ವೇತನ ಶ್ರೇಣಿ: ರೂ 10,940/-

ಆಯ್ಕೆ ವಿಧಾನ: ಆನ್ಲೈನ್ ಮೂಲಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

 


 

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  – 22-01-2021
ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ  – 12-02-2021

Website
Notification
Apply Online

RBI Recruitment 2021 notification Apply Online for 241 Security Guard Posts at rbi.org.in

error: Content is protected !!