ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ರಾಜ್ಯ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ 2021

 

ಉದ್ಯೋಗ ಸುದ್ದಿ 

ಕರ್ನಾಟಕ ರಾಜ್ಯ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ‘ಜನಜೀವನ ಮಿಷನ್’ ಹಾಗೂ ‘ಸ್ವಚ್ಛ ಭಾರತ ಮಿಷನ್’ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸಲು ಖಾಲಿ ಇರುವ ಈ ಕೆಳಕಂಡ ವಿವಿಧ ಹುದ್ದೆಗಳನ್ನು ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ :

ಜೆಜೆಎಂ ಸಮಾಲೋಚಕರು 3 ಹುದ್ದೆ

IT ಸಮಾಲೋಚಕರು 1 ಹುದ್ದೆ

ಡಬ್ಲ್ಯೂ ಕ್ಯೂ ಎಮ್ ಎಸ್ ಸಮಾಲೋಚಕರು 4 ಹುದ್ದೆ

ಡಬ್ಲ್ಯೂ ಟಿ ಒ ಎಂ ಎಸ್ IMIS ಸಮಾಲೋಚಕರು 01 ಹುದ್ದೆ

ಹಿರಿಯ ಸಮಾಲೋಚಕರು 04 ಹುದ್ದೆ

ಜಿಲ್ಲಾ ಯೋಜನಾ ವ್ಯವಸ್ಥಾಪಕ 02 ಹುದ್ದೆ

ಜಿಲ್ಲಾ ಎಂ ಐ ಎಸ್ ಸಮಾಲೋಚಕರು 05 ಹುದ್ದೆ

ನೀರಿನ ಮಾದರಿಗಳ ಸಂಗ್ರಹ ಕೋಶದ ಉಸ್ತುವಾರಿ 32 ಹುದ್ದೆ

ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞ 80 ಹುದ್ದೆ

ಹಿರಿಯ ವಿಶ್ಲೇಷಣೆಗಾರ 04 ಹುದ್ದೆ

ವಿಶ್ಲೇಷಣೆಗಾರ 6 ಹುದ್ದೆ

 

ಕಿರಿಯ ವಿಶ್ಲೇಷಣೆಗಾರ 9 ಹುದ್ದೆ

ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು 1 ಹುದ್ದೆ

ಜಿಲ್ಲಾ ಎಂ ಐ ಎಸ್ ಸಮಾಲೋಚಕರು 1 ಹುದ್ದೆ

ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರು 1 ಹುದ್ದೆ

ಒಟ್ಟು ಹುದ್ದೆಗಳು: 154

ವಿದ್ಯಾರ್ಹತೆ: ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ವಯೋಮಿತಿ ನಿಗದಿ ಮಾಡಲಾಗದೆ.
Post Graduate, Graduate, MCA, M.Tech, MSW, M.A, Post Graduate, B.E, M.Sc

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ 45 ವರ್ಷಗಳ ವಯೋಮಿತಿಯನ್ನು ಮೀರಿರಬಾರದು


ವೇತನ ಶ್ರೇಣಿ:
ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ವೇತನವನ್ನು ನಿಗದಿ ಮಾಡಲಾಗಿದೆ. ತಪ್ಪದೆ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲಾತಿಗಳ ಅನುಗುಣವಾಗಿ ಕಿರುಪಟ್ಟಿ ತಯಾರಿಸಿ, ಕಿರುಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ಆಯುಕ್ತರು,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,
ಎರಡನೇ ಮಹಡಿ, ಕೆ ಎಚ್ ಬಿ ಕಟ್ಟಡ ಕಾವೇರಿಭವನ,
ಕೆ.ಜಿ.ರಸ್ತೆ ಬೆಂಗಳೂರು – 560009

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 7 ಎಪ್ರಿಲ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಏಪ್ರಿಲ್ 2021

Website
Notification


close button