ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ರೈಲ್ವೆ ಇಲಾಖೆ ನೇಮಕಾತಿ 2021

ಭಾರತೀಯ ರೈಲ್ವೆ ಇಲಾಖೆಯ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 2532 ವಿವಿಧ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ವಿವರ

ಮುಂಬೈ ಕ್ಲಸ್ಟರ್ 

ಕ್ಯಾರೇಜ್ ಮತ್ತು ವ್ಯಾಗನ್ (ಕೋಚಿಂಗ್) ವಾಡಿ ಬಂಡರ್- 258 ಹುದ್ದೆಗಳು

ಕಲ್ಯಾಣ್ ಡೀಸೆಲ್ ಶೆಡ್- 53 ಹುದ್ದೆಗಳು

ಕುರ್ಲಾ ಡೀಸೆಲ್ ಶೆಡ್- 60 ಹುದ್ದೆಗಳು

ಸೀನಿಯರ್ ಡಿಇ (ಟಿಆರ್ಎಸ್) ಕಲ್ಯಾಣ್- 179 ಹುದ್ದೆಗಳು

ಸೀನಿಯರ್ ಡಿಇ (ಟಿಆರ್ಎಸ್) ಕುರ್ಲಾ -192 ಹುದ್ದೆಗಳು

ಪ್ಯಾರೆಲ್ ಕಾರ್ಯಾಗಾರ- 418 ಹುದ್ದೆಗಳು

ಮಾಟುಂಗಾ ಕಾರ್ಯಾಗಾರ- 547 ಹುದ್ದೆಗಳು

ಎಸ್ & ಟಿ ಕಾರ್ಯಾಗಾರ, ಬೈಕುಲ್ಲಾ- 60 ಹುದ್ದೆಗಳು

ಭೂಸಾವಲ್ ಕ್ಲಸ್ಟರ್ 

ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ- 122 ಹುದ್ದೆಗಳು

ಎಲೆಕ್ಟ್ರಿಕ್ ಲೊಕೊ ಶೆಡ್, ಭೂಸಾವಲ್- 80 ಹುದ್ದೆಗಳು

ಎಲೆಕ್ಟ್ರಿಕ್ ಲೋಕೋಮೋಟಿವ್ ಕಾರ್ಯಾಗಾರ- 118 ಹುದ್ದೆಗಳು

ಮನ್ಮದ್ ಕಾರ್ಯಾಗಾರ- 51 ಹುದ್ದೆಗಳು

ಟಿಎಂಡಬ್ಲ್ಯೂ ನಾಸಿಕ್ ರಸ್ತೆ- 49 ಹುದ್ದೆಗಳು

 

ಪುಣೆ ಕ್ಲಸ್ಟರ್ 

ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ- 31 ಹುದ್ದೆಗಳು

ಡೀಸೆಲ್ ಲೊಕೊ ಶೆಡ್- 121 ಹುದ್ದೆಗಳು

 

 

ನಾಗ್ಪುರ ಕ್ಲಸ್ಟರ್ 

ಎಲೆಕ್ಟ್ರಿಕ್ ಲೊಕೊ ಶೆಡ್- 48 ಹುದ್ದೆಗಳು

ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ- 66 ಹುದ್ದೆಗಳು

 

ಸೋಲಾಪುರ ಕ್ಲಸ್ಟರ್ 

ಕ್ಯಾರೇಜ್ ಮತ್ತು ವ್ಯಾಗನ್ ಡಿಪೋ- 58 ಹುದ್ದೆಗಳು

ಕುರ್ದುವಾಡಿ ಕಾರ್ಯಾಗಾರ- 21 ಹುದ್ದೆಗಳು

 

 

ಒಟ್ಟು ಹುದ್ದೆಗಳು: 2532

ವಿದ್ಯಾರ್ಹತೆ
– ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು SSLC ಪರೀಕ್ಷೆಯಲ್ಲಿ ಪಾಸಾಗಿರಾಬೇಕು ಮತ್ತು ITI (ಟ್ರೇಡ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ – 15 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ- 24 ವರ್ಷಗಳ ವಯೋಮಿತಿಯೊಳಗಿನವರಾಗಿರಬೇಕು. ಮತ್ತು

ಪ.ಜಾ ಮತ್ತು ಪ.ಪಂ ದ ಅಭ್ಯರ್ಥಿಗಳಿಗೆ 05 ವರ್ಷಗಳು ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ- 03 ವರ್ಷಗಳ ವಯೋಮಿತಿ ಸಡಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ
– ಎಲ್ಲ ಅರ್ಹ ಅಭ್ಯರ್ಥಿಗಳು – 100/- ರೂ ಗಳ ಅರ್ಜಿಶುಲ್ಕವನ್ನು ಪಾವತಿಸಬೇಕು.

ಆಯ್ಕೆ ವಿಧಾನ
– ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆಪಟ್ಟಿಯ ಮೂಲಕ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 6 ಫೆಬ್ರುವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 5 ಮಾರ್ಚ್ 2021

Website 
Notification 
Application Form
close button