ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಬೆಂಗಳೂರು ರೈಲು ಗಾಲಿ ಖಾರ್ಕಾನೆಯಲ್ಲಿ ಖಾಲಿ ಹುದ್ದೆಗಳು

ರೈಲು ಗಾಲಿ ಕಾರ್ಖಾನೆಯಲ್ಲಿ ಖಾಲಿ ಇರುವ “ಅಲೋಪತಿ ವೈದ್ಯಕೀಯ ವೈದ್ಯರು” ಗಳ ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ : 07-05-2021 ರಂದು 10.00 ಗಂಟೆಗೆ ಸಂದರ್ಶನಕ್ಕೆ ಹಾಜರಾಗಬೆಕು.

ಸಂದರ್ಶನದ ಸ್ಥಳ : ತಾಂತ್ರಿಕ ತರಬೇತಿ ಕೇಂದ್ರ ರೈಲು ಗಾಲಿ ಕಾರ್ಖಾನೆ ಯಲಹಂಕ ಬೆಂಗಳೂರು – 560 064.

ಒಟ್ಟು ಹುದ್ದೆಗಳು: 2

ಉದ್ಯೋಗ ಸ್ಥಳ: ಬೆಂಗಳೂರು

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 5000 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಅಹ್ವಾನ 

ವಿದ್ಯಾರ್ಹತೆ:
– ಅಭ್ಯರ್ಥಿಯು ಎಂಬಿಬಿಎಸ್ ಪದವೀಧರನಾಗಿರಬೇಕು ಮತ್ತು ಒಂದು ವರ್ಷದ ಕಡ್ಡಾಯ ಆವರ್ತಕ ಇಂಟರ್ನ್‌ಶಿಪ್ ಮುಗಿದ ನಂತರ ಭಾರತದ ಯಾವುದೇ ರಾಜ್ಯ ವೈದ್ಯಕೀಯ ಮಂಡಳಿಯ ಮಾನ್ಯ ನೋಂದಣಿ ಪ್ರಮಾಣಪತ್ರವನ್ನು ಹೊಂದಿರಬೇಕು.

ಯಾವುದೇ ಕ್ಲಿನಿಕಲ್ ಉಪವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.


10th Pass Jobs 2021
Degree Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
PUC Pass Jobs 2021


 

ವಯೋಮಿತಿ:
ಗರಿಷ್ಠ 53 ವರ್ಷ ಹೊಂದಿರಬೇಕು.

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 5000 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಅಹ್ವಾನ 

ಮಾಸಿಕ ವೇತನ: ರೂ .75000 / –

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 6 ಮೇ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 7 ಮೇ 2021

Website
Notification

close button