ಮೋಟಾರು ವಾಹನ ಶಾಖೆಯಲ್ಲಿ 2000 ಕ್ಕೂ ಅಧಿಕ ಹುದ್ದೆಗಳ ಭರ್ತಿ 2021 (IA)

ಕರ್ನಾಟಕ ರಾಜ್ಯ ಸರ್ಕಾರವು 2000 ಕ್ಕೂ ಅಧಿಕ ಹುದ್ದೆಗಳನ್ನು ಮೋಟಾರು ವಾಹನ ಶಾಖೆಯಲ್ಲಿ ಭರ್ತಿ ಮಾಡಲು ಅಂತಿಮ ಕರಡು ನಿಯಮಗಳನ್ನು ಸಿದ್ಧಪಡಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಾಗುತ್ತದೆ. ಈ ಹುದ್ದೆಗಳನ್ನು ನೇರ ನೇಮಕಾತಿ, ಬಡ್ತಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆಗಳ ಪಟ್ಟಿ
ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ 01
ಅಪರ ಸಾರಿಗೆ ಆಯುಕ್ತರು 06
ಜಂಟಿ ಸಾರಿಗೆ ಆಯುಕ್ತರು: 06
ಉಪ ಸಾರಿಗೆ ಆಯುಕ್ತರು 06
ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ 03
ಪ್ರಾದೇಶಿಕ ಸಾರಿಗೆ ಅಧಿಕಾರಿ 47
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ 93
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ(ಆಡಳಿತ) 10
ಹಿರಿಯ ಮೋಟಾರು ವಾಹನ ನಿರೀಕ್ಷಕರು 214
ಮೋಟಾರು ವಾಹನ ನಿರೀಕ್ಷಕರು 430
ಸಹಾಯಕ ಕಾರ್ಯದರ್ಶಿ, ಖಜಾನೆ, ತೆರೆಗೆ ಅಧಿಕಾರಿ 15
ಅಧೀಕ್ಷಕರು 160
ಪ್ರಥಮ ದರ್ಜೆ ಸಹಾಯಕರು 435
ಶೀಘ್ರಲಿಪಿಗಾರರು 50
ಹಿರಿಯ ಬೆರಳಚ್ಚುಗಾರರು 09
ಹಿರಿಯ ಚಾಲಕರು 24
ದ್ವಿತೀಯ ದರ್ಜೆ ಸಹಾಯಕರು 545
ಬೆರಳಚ್ಚುಗಾರರು 107
ಚಾಲಕರು 141
ಜವಾನರು/ ಜಾರಿಕಾರರು 30
ಖಜಾನೆ ರಕ್ಷಕರು 09

ಸೇವಕ 343
ಕಾನೂನು ಅಧಿಕಾರಿ 01
ಸಹಾಯಕ ಕಾನೂನು ಅಧಿಕಾರಿ 02
ಸಾರಿಗೆ ಆಯುಕ್ತರ ಆರ್ಥಿಕ ಸಲಹೆಗಾರರು 02
ಲೆಕ್ಕಾಧಿಕಾರಿ 06
ಲೆಕ್ಕಾಧೀಕ್ಷಕರು 26
ಲೆಕ್ಕಿಗರು 36
ಸಾಂಖ್ಯಿಕ ಸಹಾಯಕ ನಿರ್ದೇಶಕರು 01
ಸಹಾಯಕ ಸಾಂಖ್ಯಿಕ ಅಧಿಕಾರಿ 03
ಸಿಸ್ಟಂ ಮ್ಯಾನೇಜರ್ 01
ಸಿಸ್ಟಂ ಅನಾಲಿಸ್ಟ್‌ 02
ಸೀನಿಯರ್ ಪ್ರೋಗ್ರಾಮರ್ 02
ಜೂನಿಯರ್ ಪ್ರೋಗ್ರಾಮರ್ 07
ಕನ್ಸೋಲ್ ಆಪರೇಟರ್ 02

ವಿದ್ಯಾರ್ಹತೆ:
ಕನಿಷ್ಠ 8 ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳವರಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತಾಗಿರುತ್ತಾರೆ..

ಆಸಕ್ತರು ಈ ಮೇಲಿನ ನಿಮ್ಮ ಇಚ್ಛೆಯ ಹುದ್ದೆಗೆ ಅಗತ್ಯ ತಯಾರಿಗಳನ್ನು ಇಂದಿನಿಂದಲೇ ಮಾಡಿಕೊಳ್ಳಬಹುದು. ನೇರ ನೇಮಕಾತಿ ಮಾಡುವ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಈ ಮೇಲ್ಕಂಡ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ. ಅಲ್ಲದೇ ಕೊನೆಯ ದಿನಾಂಕ, ಅರ್ಜಿ ಶುಲ್ಕ, ವಯೋಮಿತಿ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.

Notification 

 

error: Content is protected !!