ಭಾರತೀಯ ಸ್ಟೇಟ್ ಬ್ಯಾಂಕ್ ನೇಮಕಾತಿ 2020 | SBI Recruitment 2020

ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಮತ್ತು ಪೋಸ್ಟ್ ಡಾಕ್ಟರಲ್ ರಿಸರ್ಚ್ ಫೆಲೋ ನೇಮಕಾತಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೆಕು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-09-2020
ಆನ್‌ಲೈನ್ ಮತ್ತು ಶುಲ್ಕ ಪಾವತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-10-2020

ಹುದ್ದೆಯ ವಿವರಗಳು

Risk Specialist- Sector (Scale-III)- 05
Risk Specialist- Sector (Scale-II)- 05
Portfolio Management Specialist (Scale-II) – 03
Risk Specialist- Credit (Scale-III) 02
Risk Specialist- Credit (Scale-II)- 02
Risk Specialist- Enterprise (Scale-II)- 01
Risk Specialist- IND AS (Scale-III)- 04
Deputy Manager (Data Scientist) -11
Manager (Data Scientist- 11
Deputy Manager (System Officer) – 05
Data Protection Officer- 01
Post Doctoral Research Fellow- 05
Data Trainer- 01
Data Translator- 01
Senior Consultant Analyst- 01
Assistant General Manage- 01
Deputy Manager (Security) – 28
Manager (Retail Products) – 05

ಒಟ್ಟು ಹುದ್ದೆಗಳ ಸಂಖ್ಯೆ: 92

ವಿದ್ಯಾರ್ಹತೆ
ಪದವಿ, ಪಿಜಿ, ಎಂಬಿಎ, ಎಂಸಿಎ, ಬಿ.ಇ / ಬಿ.ಟೆಕ್, ಎಂ.ಟೆಕ್, ಐಟಿ ಮತ್ತು ಪಿಎಚ್‌ಡಿ ಪದವಿಯನ್ನು ಹೊಂದಿರಬೇಕು.
(ವಿದ್ಯಾರ್ಹತೆಯ ಕುರಿತು ಇನ್ನಷ್ಟು ಮಾಹಿತಿಗೆ ಅಧಿಸೂಚನೆ ಓದಿ)

ಅರ್ಜಿ ಶುಲ್ಕ
ಸಾಮಾನ್ಯ / EWC / OBC ಅಭ್ಯರ್ಥಿಗಳಿಗೆ : ರೂ .750 / –
ಎಸ್‌ಸಿ / ಎಸ್‌ಟಿ / PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ

ವಯೋಮಿತಿ
ಕನಿಷ್ಠ 24 ವರ್ಷ ವಯಸ್ಸನ್ನು ಹೊಂದಿರಬೇಕು.
ಗರಿಷ್ಠ 62 ವರ್ಷ ವಯಸ್ಸನ್ನು ಮೀರಿರಬಾರದು.

ವೇತನ ಶ್ರೇಣಿ : ರೂ. 31705/- ರಿಂದ 45950/-

 

 

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18 ಸೆಪ್ಟೆಂಬರ್ 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 8 ಅಕ್ಟೋಬರ್ 2020

 

ವೆಬ್ಸೈಟ್ 

ನೋಟಿಫಿಕೇಶನ್

ಅರ್ಜಿ ಸಲ್ಲಿಸುವ ಲಿಂಕ್

error: Content is protected !!