ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

SBI 2964 ಹುದ್ದೆಗಳ ದೊಡ್ಡ ನೇಮಕಾತಿ ಅಧಿಸೂಚನೆ ಪ್ರಕಟ – SBI CBO ನೇಮಕಾತಿ 2025

SBI 2964 ಸರ್ಕಲ್ ಬೇಸ್‌ಡ್ ಆಫೀಸರ್ ನೇಮಕಾತಿ 2025 – ದಿನಾಂಕ ವಿಸ್ತರಣೆ, ಹೊಸ ಅರ್ಜಿ ದಿನಾಂಕಗಳು ಪ್ರಕಟ

SBI CBO ನೇಮಕಾತಿ 2025 – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಸರ್ಕಲ್ ಬೇಸ್‌ಡ್ ಆಫೀಸರ್ (CBO) ಹುದ್ದೆಗಳ ನೇಮಕಾತಿ 2025 ನೇ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 2964 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಈಗ SBI ಅಧಿಕೃತವಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈ ಹುದ್ದೆಗಳಿಗಾಗಿ ಆಸಕ್ತ ಅಭ್ಯರ್ಥಿಗಳು ಈಗ 21 ಜೂನ್ 2025 ರಿಂದ 30 ಜೂನ್ 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಮಾಹಿತಿ ಮತ್ತು ಸೂಚನೆ:
ನಾವು ನೀಡುವ ಉದ್ಯೋಗ ಸಂಬಂಧಿತ ಎಲ್ಲಾ ಮಾಹಿತಿಗಳು ನಿಮಗೆ ಉಪಯುಕ್ತವಾಗುತ್ತವೆ ಎಂಬ ಆಶಯವಿದೆ. ನೀವು ಇನ್ನೂ ನಮ್ಮ ಟೆಲಿಗ್ರಾಮ್ ಹಾಗೂ ಫೇಸ್ಬುಕ್ ಗ್ರೂಪ್‌ಗಳಿಗೆ ಜಾಯಿನ್ ಆಗಿಲ್ಲವಿದ್ದರೆ, ತಕ್ಷಣವೇ ಸೇರಿ. ಈ ಮೂಲಕ ಪ್ರತಿದಿನದ ನವೀನ ಉದ್ಯೋಗ ಅಧಿಸೂಚನೆಗಳು ನೇರವಾಗಿ ನಿಮಗೆ ತಲುಪುತ್ತದೆ.

ದಯವಿಟ್ಟು, ಪ್ರತಿಯೊಂದು ಉದ್ಯೋಗ ಅಧಿಸೂಚನೆಯ ಕೊನೆಯಲ್ಲಿ ಉಲ್ಲೇಖಿಸಿರುವ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಹಾಗೂ ಕೊನೆಯ ದಿನಾಂಕವನ್ನು ನಿಖರವಾಗಿ ಓದಿ, ನಂತರವೇ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ.

ವಿಶೇಷ ಸೂಚನೆ:
ನಾವು ಪ್ರಕಟಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದೆ. ನಾವು ಯಾವುದೇ ಅಭ್ಯರ್ಥಿಯಿಂದ ಹಣವನ್ನು ಕೇಳುವುದಿಲ್ಲ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ “ಉದ್ಯೋಗ ಬಿಂದು” ಹೆಸರಿನಲ್ಲಿ ಹಣ ಕೇಳುತ್ತಿದ್ದರೆ, ದಯವಿಟ್ಟು ತಕ್ಷಣವೇ ನಮ್ಮ ಅಧಿಕೃತ ಇಮೇಲ್ ವಿಳಾಸಕ್ಕೆ ಮಾಹಿತಿ ನೀಡಲು ವಿನಂತಿಸೋಣ. ನಿಮ್ಮ ಸಹಕಾರಕ್ಕೆ ನಾವು ಸದಾ ಕೃತಜ್ಞರಾಗಿರುತ್ತೇವೆ.

SBI CBO ನೇಮಕಾತಿ 2025 - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

🏦 ಸಂಸ್ಥೆಯ ಮಾಹಿತಿ

  • ಸಂಸ್ಥೆ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

  • ಹುದ್ದೆ ಹೆಸರು: ಸರ್ಕಲ್ ಬೇಸ್‌ಡ್ ಆಫೀಸರ್ (CBO)

  • ಒಟ್ಟು ಹುದ್ದೆಗಳು: 2964

    • ನಿಯಮಿತ ಹುದ್ದೆಗಳು: 2600

    • ಬ್ಯಾಕ್ಲಾಗ್ ಹುದ್ದೆಗಳು: 364

  • ಕೆಲಸದ ಸ್ಥಳ: ಭಾರತದೆಲ್ಲೆಡೆ (ಬೆಂಗಳೂರು ಸರ್ಕಲ್‌ಗೆ 289 ಹುದ್ದೆಗಳು)

🎓 ವಿದ್ಯಾರ್ಹತೆ

ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿರಬೇಕು. ಬ್ಯಾಂಕಿಂಗ್ ಕ್ಷೇತ್ರದ ಅನುಭವ ಇದ್ದರೆ ಉತ್ತಮ.

🎂 ವಯೋಮಿತಿ 

  • ಕನಿಷ್ಠ: 21 ವರ್ಷ
  • ಗರಿಷ್ಠ: 30 ವರ್ಷ
  • ವಿನಾಯಿತಿ: ಒಬಿಸಿ– 3 ವರ್ಷ, ಎಸ್ಸಿ/ಎಸ್ಟಿ – 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ ಪ್ರಕಾರ ಬದಲಾಗುತ್ತದೆ (10-15 ವರ್ಷ).

ಅರ್ಜಿ ಶುಲ್ಕ

  • ಸಾಮಾನ್ಯ/ಒಬಿಸಿ/EWS: ರೂ.750
  • ಎಸ್ಸಿ/ಎಸ್ಟಿ/ಅಂಗವಿಕಲ: ಶುಲ್ಕವಿಲ್ಲ

ವೇತನ

  • SBI ನ ನಿಯಮಾನುಸಾರ ಆಕರ್ಷಕ ವೇತನ ಹಾಗೂ ಡಿಎ, ಹೆಚ್ಆರ್.ಎ , ಟಿಎ ಮತ್ತು ವಿವಿಧ ಭತ್ಯೆಗಳು ಲಭ್ಯ.

ಆಯ್ಕೆ ಪ್ರಕ್ರಿಯೆ

  • ಆನ್‌ಲೈನ್ ಪರೀಕ್ಷೆ (ಆಬ್ಜೆಕ್ಟಿವ್+ ಡೆಸ್ಕ್ರಿಪ್ಟಿವ್)
  • ದಾಖಲೆ ಪರಿಶೀಲನೆ
  • ಸಂದರ್ಶನ
  • ಸ್ಥಳೀಯ ಭಾಷಾ ಪರೀಕ್ಷೆ (ಅವಶ್ಯಕತೆ ಇದ್ದಲ್ಲಿ)

❓ ಸಾಮಾನ್ಯ ಪ್ರಶ್ನೋತ್ತರಗಳು (FAQ)

  • SBI CBO ಹುದ್ದೆಗೆ ವಿದ್ಯಾರ್ಹತೆ ಏನು?
    ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಇದ್ದರೆ ಅರ್ಹತೆ ಇದೆ.
  • ಅನುಭವ ಅಗತ್ಯವೇ?
    ಅನುಭವ ಕಡ್ಡಾಯವಿಲ್ಲ, ಆದರೆ ಬ್ಯಾಂಕಿಂಗ್ ಅನುಭವಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತದೆ.
  • ಅರ್ಜಿ ಶುಲ್ಕ ಎಷ್ಟು?
    ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳಿಗೆ ರೂ.750, ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.
  • ಹೊಸ ಅರ್ಜಿ ದಿನಾಂಕಗಳು ಯಾವುವು?
    ಅರ್ಜಿ ಪ್ರಾರಂಭ ದಿನಾಂಕ 21 ಜೂನ್ 2025, ಕೊನೆಯ ದಿನಾಂಕ 30 ಜೂನ್ 2025.
  • ಆಯ್ಕೆ ಪ್ರಕ್ರಿಯೆ ಹೇಗೆ?
    ಆನ್‌ಲೈನ್ ಪರೀಕ್ಷೆ, ದಾಖಲೆ ಪರಿಶೀಲನೆ, ಸಂದರ್ಶನ ಮತ್ತು ಭಾಷಾ ಪರೀಕ್ಷೆ ಒಳಗೊಂಡಿದೆ.
  • SBI CBO ಹುದ್ದೆಗೆ ವೇತನ ಎಷ್ಟು?
    ಆಕರ್ಷಕ ವೇತನದ ಜೊತೆಗೆ ಡಿಎ, ಹೆಚ್ಆರ್.ಎ , ಟಿಎ ಭತ್ಯೆಗಳು ದೊರೆಯುತ್ತವೆ.
ಇದನ್ನೂ ಓದಿ
ಕರ್ನಾಟಕದಲ್ಲಿ ಹೊಸ ಉದ್ಯೋಗಗಳುಇಲ್ಲಿ ಕ್ಲಿಕ್ ಮಾಡಿ 
ಕೇಂದ್ರದಲ್ಲಿ ಹೊಸ ಉದ್ಯೋಗಗಳು ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ದಿನಾಂಕಗಳು 

ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 21 ಜೂನ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜೂನ್ 2025
ಪ್ರವೇಶ ಪತ್ರ ಡೌನ್‌ಲೋಡ್ (ಅಂದಾಜು): ಜುಲೈ 2025
ಆನ್‌ಲೈನ್ ಪರೀಕ್ಷೆ ದಿನಾಂಕ (ಅಂದಾಜು): ಜುಲೈ 2025

ಪ್ರಮುಖ ಲಿಂಕುಗಳು

ಅರ್ಜಿ ದಿನಾಂಕ ವಿಸ್ತರಣೆ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ 
ಹಳೆಯ ನೋಟಿಫಿಕೇಶನ್
(ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ

ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: ಇಲ್ಲಿ ಕ್ಲಿಕ್ ಮಾಡಿ
ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: ಇಲ್ಲಿ ಕ್ಲಿಕ್ ಮಾಡಿ

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

close button