ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಗ್ರೂಪ್ ಸಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ : SCS Bangalore Recruitment 2021

ಡಿಫೆನ್ಸ್‌ ಮಿನಿಸ್ಟ್ರಿ ಅಧೀನದ ಕರ್ನಾಟಕದಲ್ಲಿನ ಬೆಂಗಳೂರು ಸೆಲೆಕ್ಷನ್‌ ಸೆಂಟರ್‌ ಸೌಥ್‌ ವಿವಿಧ ಗ್ರೂಪ್‌ ‘ಸಿ’ ನಾಗರಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ವಿವರಗಳನ್ನು ತಿಳಿದು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಮೆಸೆಂಜರ್ (ಎಂಟಿಎಸ್) 2
ವಯೋಮಿತಿ: 18 ರಿಂದ 25 ವರ್ಷ
ವೇತನ ಶ್ರೇಣಿ: ಬೇಸಿಕ್ ಪೇ ರೂ.18000- ದಿಂದ ರೂ.56900 – ಲೆವೆಲ್‌ 1
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್‌

ವಾಚ್‌ಮನ್‌ (ಎಂಟಿಎಸ್) 1
ವಯೋಮಿತಿ:18 ರಿಂದ 25 ವರ್ಷ
ವೇತನ ಶ್ರೇಣಿ: ಬೇಸಿಕ್ ಪೇ ರೂ.18000- ದಿಂದ ರೂ.56900 – ಲೆವೆಲ್‌ 1
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್‌

ಸಫಾಯಿವಾಲಾ (ಎಂಟಿಎಸ್) 3
ವಯೋಮಿತಿ:18 ರಿಂದ 25 ವರ್ಷ
ವೇತನ ಶ್ರೇಣಿ: ಬೇಸಿಕ್ ಪೇ ರೂ.18000- ದಿಂದ ರೂ.56900 – ಲೆವೆಲ್‌ 1
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್‌

ಮೆಸ್‌ ವ್ಹೇಟರ್ 1
ವಯೋಮಿತಿ:18 ರಿಂದ 25 ವರ್ಷ
ವೇತನ ಶ್ರೇಣಿ: ಬೇಸಿಕ್ ಪೇ ರೂ.18000- ದಿಂದ ರೂ.56900 – ಲೆವೆಲ್‌ 1
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್‌

ರೂಮ್‌ ಆರ್ಡರ್‌ಲಿ 3
ವಯೋಮಿತಿ:18 ರಿಂದ 25 ವರ್ಷ
ವೇತನ ಶ್ರೇಣಿ: ಬೇಸಿಕ್ ಪೇ ರೂ.18000- ದಿಂದ ರೂ.56900 – ಲೆವೆಲ್‌ 1
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್‌

ಮಸಾಲ್ಚಿ 1
ವಯೋಮಿತಿ: 18 ರಿಂದ 25 ವರ್ಷ
ವೇತನ ಶ್ರೇಣಿ: ಬೇಸಿಕ್ ಪೇ ರೂ.18000- ದಿಂದ ರೂ.56900 – ಲೆವೆಲ್‌ 1
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ತತ್ಸಮಾನ ಪರೀಕ್ಷೆ ಪಾಸ್‌

ಆಯ್ಕೆಪ್ರಕ್ರಿಯೆ
ಲಿಖಿತ ಪರೀಕ್ಷೆ / ಪ್ರಾಕ್ಟಿಕಲ್‌ ಪರೀಕ್ಷೆಗಳು ಇರುತ್ತವೆ. ಈ ಪರೀಕ್ಷೆಗಳಿಗೆ ಹಾಜರಾಗುವವರಿಗೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ.

ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರತ್ಯೇಕ ಅರ್ಜಿಯನ್ನು ಪ್ರತಿ ಹುದ್ದೆಗೆ ಸಲ್ಲಿಸಬೇಕು.

ಅರ್ಜಿಯನ್ನು ಆಫ್‌ಲೈನ್‌ ಮೂಲಕ ಕಳುಹಿಸಬೇಕಿದ್ದು, ಅರ್ಜಿ ನಮೂನೆ ಹಾಗು ಇತರೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಪಿಡಿಎಫ್‌ ಫೈಲ್‌ ಅನ್ನು ಕ್ಲಿಕ್ ಮಾಡಿ ಓದಿರಿ.

ಉದ್ಯೋಗ ಪ್ರಕಟಣೆ ದಿನಾಂಕ: 13-11-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 13 ರಿಂದ 45 ದಿನಗಳವರೆಗೆ.

Website 
Notification / Application Form 

SCS Bangalore Recruitment 2022 Latest 11 Watchman, Safaiwala, & Other Vacancy

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

Scroll to Top