ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ನೇಮಕಾತಿ 2020 | Siddhasiri Souharda Sahakari Limited Recruitment 2020

ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 05-10-2020 ಕೊನೆಯ ದಿನಾಂಕವಾಗಿದೆ.  

ಹುದ್ದೆಗಳ ವಿವರ :

ಅಂತರಿಕ ಲೆಕ್ಕ ಪರಿಶೋಧಕರು

ಮಾನವ ಸಂಪನ್ಮೂಲ ಅಧಿಕಾರಿಗಳು

ಸಾಲ ಹಾಗೂ ಮುಂಗಡ ವಿಭಾಗ ಅಧಿಕಾರಿಗಳು

ಹಿರಿಯ ಅಧಿಕಾರಿಗಳು

ಕಿರಿಯ ಅಧಿಕಾರಿಗಳು

ಮಾರಾಟ ಅಧಿಕಾರಿಗಳು

ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ವಿತರಕರು

ಸಿದ್ಧಸಿರಿ ಕೋಲ್ಡ್ ಸ್ಟೋರೇಜ್

ಇಲೆಕ್ಟ್ರೀಷಿಯನ್ಸ್

ವಾಹನ ಚಾಲಕರು / ಸಿಪಾಯಿ

 

ಒಟ್ಟು ಹುದ್ದೆಗಳು:  187

 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ 200 /- ಡಿ.ಡಿ SIDDHASIRI SOUHARDA SAHAKARI LTD, VIJAYAPURA  ಈ ಹೆಸರಿನಲ್ಲಿ ಸಂದಾಯ ಮಾಡಬೇಕು ಅಥವಾ  ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಹಣ ಜಮಾ ಮಾಡಿದ ರಸೀದಿ ಪಡೆಯಬೇಕು.

 

ಪ್ರಮುಖ ದಿನಾಂಕಗಳು 

Application Start Date:  17 ಸೆಪ್ಟೆಂಬರ್ 2020

Application End Date:  5 ಅಕ್ಟೋಬರ್ 2020

 

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

close button