ಒಮ್ಮೆ ಚಾರ್ಜ್ ಮಾಡಿದ್ರೆ 200 ಕಿಮೀ ದೂರ ಸಾಗುತ್ತೆ ಈ ಸ್ಕೂಟರ್
simple energy one electric scooter – ಬೆಂಗಳೂರು ಮೂಲದ ಕಂಪನಿಯೊಂದು ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂಪಲ್ ಒನ್ ಅನ್ನು ಬಿಡುಗಡೆ ಮಾಡಿದೆ. ಅತ್ತ ಕಡೆ ಓಲಾ ಕಂಪೆನಿಯು ಎಸ್1 ಸ್ಕೂಟರ್ ಅನಾವರಣಗೊಳಿಸಿದ ನಂತರ ಇತ್ತ ಸಿಂಪಲ್ ಒನ್ ಕೂಡ ಬಿಡುಗಡೆಯಾಗಿದೆ. ಕಂಪೆನಿಯು ಶೀಘ್ರದಲ್ಲೇ ತನ್ನ ದೊಡ್ಡ ಚಾರ್ಜಿಂಗ್ ನೆಟ್‌ವರ್ಕ್ ಅನ್ನುಎಲ್ಲಕಡೆಯಲ್ಲೂಅಳವಡಿಸಲಿದೆ . ಇದಕ್ಕಾಗಿ ಆಯಾ ನಗರಗಳ ಪ್ರಮುಖ ರೆಸ್ಟೊರೆಂಟ್ ಹಾಗೂ ಶಾಂಪಿಂಗ್ ಮಾಲ್ಗಳ ಜೊತೆ ಕಂಪೆನಿ ಪಾಲುದಾರಿಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ಇದರಿಂದ ಚಾರ್ಜಿಂಗ್ ಸಮಸ್ಯೆ ತಪ್ಪಲಿದ್ದು, ಹಾಗೆಯೇ ನಗರಗಳ ಪ್ರದೇಶಗಳ ಎಲ್ಲೆಡೆಯು ಸಿಂಪಲ್ ಲೂಪ್ ಫಾಸ್ಟ್ ಚಾರ್ಜರ್ ಮೂಲಕ ಚಾರ್ಜ್ ಮಾಡಿಕೊಳ್ಳುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ.
ಈ ವಿದ್ಯುತ್ ಚಾಲಿತ ಸ್ಕೂಟರ್ನಲ್ಲಿ 4.8 kWh ಲಿಥಿಯಂ-ಐಯಾನ್ ಬ್ಯಾಟರಿ ನೀಡಲಾಗಿದೆ. ಇದು ಮಿಡ್-ಡ್ರೈವ್ ಮೋಟಾರ್ ಮತ್ತು ಫ್ಯೂಚರಿಸ್ಟಿಕ್ ವಿನ್ಯಾಸ ಹೊಂದಿದ್ದು, ಅದರ ಜೊತೆಗೆ ತೆಗೆಯಬಹುದಾದ ಬ್ಯಾಟರಿ ಇದರಲ್ಲಿದೆ. ಹೀಗಾಗಿ 2 ಬ್ಯಾಟರಿ ಬಳಸಿ ದೂರದ ಪ್ರಯಾಣವನ್ನು ಕೂಡ ಮಾಡಬಹುದು. ಹಾಗೆಯೇ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 100 ಕಿಮೀ. ಇದು ಕೇವಲ 3.6 ಸೆಕೆಂಡುಗಳಲ್ಲಿ 0-50 ಕಿಲೋಮೀಟರ್‌ಗಳ ವೇಗವನ್ನು ಪಡೆಯುತ್ತದೆ.
ಸಿಂಪಲ್ ಒನ್ ಸ್ಕೂಟರ್ 72 Nm ಟಾರ್ಕ್ ಮತ್ತು 4.5 kW ಪವರ್ ಹೊಂದಿದೆ. ಹಾಗೆಯೇ 110 ಕೆಜಿ ಕರ್ಬ್ ಮತ್ತು 30 ಲೀಟರ್ ಬೂಟ್ ಸ್ಪೇಸ್ ಇದರಲ್ಲಿ ನೀಡಲಾಗಿದೆ. ಇನ್ನು ಈ ಸ್ಕೂಟರ್ನಲ್ಲಿ ಟಚ್ ಸ್ಕ್ರೀನ್, ಆನ್‌ಬೋರ್ಡ್ ನ್ಯಾವಿಗೇಷನ್, ಬ್ಲೂಟೂತ್ ಇತ್ಯಾದಿ ಸ್ಮಾರ್ಟ್ ಫೀಚರ್‌ಗಳನ್ನೂ ಸಹ ನೀಡಲಾಗಿದೆ.
ಅದ್ಬುತ ಮೈಲೇಜ್ ಕೊಡುವ ಗಾಡಿ ಇದು
ಸಿಂಪಲ್ ಲೂಪ್ ಚಾರ್ಜರ್ನಲ್ಲಿ ಈ ಸ್ಕೂಟರ್ ಅನ್ನು ಕೇವಲ 60 ಸೆಕೆಂಡುಗಳ ಚಾರ್ಜ್ನಲ್ಲಿ 2.5 ಕಿ.ಮೀ ಕ್ರಮಿಸಬಹುದು. ಹಾಗೆಯೇ 30 ನಿಮಿಷಗಳ ಚಾರ್ಜ್ ಮಾಡಿದ್ರೆ 75 ಕಿ.ಮೀ ದೂರ ಚಲಿಸಬಹುದು. ಅಷ್ಟೇ ಅಲ್ಲದೆ ಒಂದು ಬಾರಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಂಡರೆ ಇಕೋ ಮೋಡ್ನಲ್ಲಿ 240 ಕಿ.ಮೀ ಮೈಲೇಜ್ (ರೇಂಜ್) ಸಿಗಲಿದೆ. ಅಂದಹಾಗೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಆರಂಭಿಕ ಬೆಲೆ 1,10,000 ರೂ.

ಒಮ್ಮೆ ಚಾರ್ಜ್ ಮಾಡಿದ್ರೆ 240 ಕಿ.ಮೀ ದೂರ ಹೋಗುತ್ತೆ
ಸಿಂಪಲ್ ಲೂಪ್ ಚಾರ್ಜರ್ನಲ್ಲಿ ಈ ಸ್ಕೂಟರ್ ಅನ್ನು ಕೇವಲ 60 ಸೆಕೆಂಡುಗಳ ಚಾರ್ಜ್ನಲ್ಲಿ 2.5 ಕಿ.ಮೀ ಕ್ರಮಿಸಬಹುದು. ಹಾಗೆಯೇ 30 ನಿಮಿಷಗಳ ಚಾರ್ಜ್ ಮಾಡಿದ್ರೆ 75 ಕಿ.ಮೀ ದೂರ ಚಲಿಸಬಹುದು. ಅಷ್ಟೇ ಅಲ್ಲದೆ ಒಂದು ಬಾರಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿಕೊಂಡರೆ ಇಕೋ ಮೋಡ್ನಲ್ಲಿ 240 ಕಿ.ಮೀ ಮೈಲೇಜ್ (ರೇಂಜ್) ಸಿಗಲಿದೆ. ಅಂದಹಾಗೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಆರಂಭಿಕ ಬೆಲೆ 1,10,000 ರೂ.
ಈ ಸ್ಕೂಟರ್ ಪ್ರಮುಖ ವೈಶಿಷ್ಟ್ಯಗಳು
ಮೋಟಾರ್ ಪವರ್: 8.5 kW
ಮೈಲೇಜ್ : 236 ಕಿಮೀ ಒಂದು ಚಾರ್ಜ್ ಗೆ
ವೇಗವರ್ಧನೆ: 0-40 kmph (2.95 ಸೆಕೆಂಡುಗಳು)
ಗರಿಷ್ಠ ವೇಗ: 105 kmph
ಬ್ಯಾಟರಿ ಸಾಮರ್ಥ್ಯ: 3.04 kWh
ಮೋಟಾರ್ ಪ್ರಕಾರ: BLDC
ಗರಿಷ್ಠ ಟಾರ್ಕ್: 72 Nm
ರಿವರ್ಸ್ ಮೋಡ್: ಇದೆ
ಸ್ಟಾರ್ಟ್ : ರಿಮೋಟ್ ಸ್ಟಾರ್ಟ್ ಮತ್ತು ಪುಶ್-ಬಟನ್ ಸ್ಟಾರ್ಟ್
ಬ್ಯಾಟರಿ ಪ್ರಕಾರ: ಚಾರ್ಜಿಂಗ್ ಲಿ-ಐಯಾನ್
ಬ್ಯಾಟರಿ ಸಾಮರ್ಥ್ಯ: 4.8 kWh
ಬ್ಯಾಟರಿ ಚಾರ್ಜಿಂಗ್ ಸಮಯ: 1.5 ಗಂಟೆಗಳು
ಚಾರ್ಜರ್ ಔಟ್ಪುಟ್: ಪೋರ್ಟಬಲ್ 650W