ಬರಿಗೈಯಿಂದ ಅಪಾಯಕಾರಿ ಹಾವು ಹಿಡಿದ ವ್ಯಕ್ತಿ, ಮುಂದೇನಾಯ್ತು? ತಿಳಿಯಲು Video ವಿಕ್ಷೀಸಿ

ಬರಿಗೈಯಿಂದ ಅಪಾಯಕಾರಿ ಹಾವು ಹಿಡಿದ ವ್ಯಕ್ತಿ, ಮುಂದೇನಾಯ್ತು?
ಕಿಂಗ್ ಕೋಬ್ರಾ: ಜಗತ್ತಿನ ಅತ್ಯಂತ ಭಯಂಕರ ಹಾವು ಎಂದರೆ ಕಿಂಗ್ ಕೋಬ್ರಾ, ಹೀಗಿರುವಾಗ ದಕ್ಷಿಣ ಥಾಯ್ ಪ್ರಾಂತ್ಯದ ಕ್ರಾಬಿಯಲ್ಲಿ ಹಾವು ಕಂಡರೆ ಸಾಕು ಬಹುತೇಕರ ಪರಿಸ್ಥಿತಿ ಹದಗೆಡುತ್ತದೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿರುವ ನೋಡಿದರೆ ಮೈ ನವಿರೇಳುತ್ತದೆ.

ಅಪಾಯಕಾರಿ ಕಿಂಗ್ ಕೋಬ್ರಾ ಹಿಡಿಯಲು ಯತ್ನಿಸುತ್ತಿರುವ ಯುವಕ
ದಕ್ಷಿಣ ಥಾಯ್ ಪ್ರಾಂತ್ಯದ ಕ್ರಾಬಿಯಲ್ಲಿ ಭಯಾನಕ ನಾಗರ ಹಾವೊಂದು ತೋಟಕ್ಕೆ ಪ್ರವೇಶಿಸಿರುವ ನಾಗರ ಹಾವು ಸುಮಾರು 14 ಅಡಿ ಉದ್ದ ಇದ್ದು, ಅದರ ತೂಕ 10 ಕೆ.ಜಿಗಿಂತ ಹೆಚ್ಚು ಎಂದು ಹೇಳಲಾಗಿದೆ. ಮೊದಲು ಯುವಕ ಹಾವನ್ನು ಖಾಲಿ ರೋಡಲ್ಲಿ ಅತ್ತಿಂದಿತ್ತ ಸುತ್ತಾಡಿಸುತ್ತಾನೆ ಮತ್ತು ನಂತರ ಅದನ್ನು ಹಿಡಿಯಲು ಪ್ರಯತ್ನಿಸುತ್ತಾನೆ.

 

 

ಈ ಘಟನೆಯ ವಿಡಿಯೋ ಅನ್ನು ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿ ಕಿಂಗ್ ಕೋಬ್ರಾ ಹಾವನ್ನು ಹಿಡಿಯುವುದನ್ನು ತೋರಿಸಲಾಗಿದೆ. ಈ ವೇಳೆ ಹಾವು ತನ್ನ ಬಾಯಿ ತೆರೆದು ಯುವಕನನ್ನು ಕಚ್ಚಲು ಪ್ರಯತ್ನಿಸುತ್ತದೆ. ಆದರೆ, ಯುವಕ ಅದೃಷ್ಟವಂತನಾದ ಕಾರಣ ಹಾವು ವಿಫಲವಾಗುತ್ತದೆ. ಆದರೆ, ಸ್ವಲ್ಪ ಹೊತ್ತಿನ ನಂತರ ಯುವಕ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾನೆ ಮತ್ತು ನಂತರ ಸುರಕ್ಷಿತವಾಗಿ ಅದನ್ನು ಕಾಡಿಗೆ ಬಿಡುತ್ತಾನೆ.
ಕೋಬ್ರಾ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದು ದಕ್ಷಿಣ ಹಾಗೂ ದಕ್ಷಿಣ-ರ‍್ವತ ಏಷ್ಯಾ ಪ್ರಾಂತ್ಯದಲ್ಲಿ ಇದರ ಪ್ರಜಾತಿಗಳು ಹೆಚ್ಚಾಗಿ ಕಂಡುಬರುತ್ತವೆ.
ಯುವಕರು ಇಂತಹ ವೈರಲ್ ವೀಡಿಯೋಗಳನ್ನು ನೋಡಿ ಸಾಹಸ ಅಪಾಯಕಾರಿ ಕೆಲಸಗಳಿಂದ ದೂರವಿರಬೇಕು.

 

 

 

error: Content is protected !!