ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಬೆಂಗಳೂರು ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ 2022

ಬೆಂಗಳೂರು ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ 2022

Sports Authority of India Recruitment 2022: ಬೆಂಗಳೂರು ಕ್ರೀಡಾ ಪ್ರಾಧಿಕಾರದಲ್ಲಿ ಅಗತ್ಯವಿರುವ ಖಾಲಿ ಹುದ್ದೆಗಳ  ಹೊಸ  ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

ಇಲಾಖೆ ಹೆಸರು:ಭಾರತೀಯ ಕ್ರೀಡಾ ಪ್ರಾಧಿಕಾರ (ಬೆಂಗಳೂರು)
ಹುದ್ದೆಗಳ ಹೆಸರು:ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 04
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 

ಹುದ್ದೆಗಳ ವಿವರ 

ಜೂನಿಯರ್ ಕನ್ಸಲ್ಟಂಟ್ 01 ಹುದ್ದೆ
ಯಂಗ್ ಪ್ರೊಫ್ಫೆಷನಲ್ (ಅಕೌಂಟ್ಸ್ )01 ಹುದ್ದೆ
ಯಂಗ್ ಪ್ರೊಫ್ಫೆಷನಲ್ (ಎ ಆರ್ ಎಮ್)01 ಹುದ್ದೆ
ಯಂಗ್ ಪ್ರೊಫ್ಫೆಷನಲ್ (ಲೀಗಲ್)01 ಹುದ್ದೆ

 

 

ಜೂನಿಯರ್ ಕನ್ಸಲ್ಟಂಟ್ 
ವಿದ್ಯಾರ್ಹತೆ: ಎಂಬಿಎ , ಸ್ನಾತಕೋತ್ತರ ಪದವಿಧರರು ಅರ್ಜಿ ಸಲ್ಲಿಸಬಹುದು,

ಯಂಗ್ ಪ್ರೊಫ್ಫೆಷನಲ್ (ಅಕೌಂಟ್ಸ್ )
ವಿದ್ಯಾರ್ಹತೆ:  ಸ್ನಾತಕೋತ್ತರ ಪದವಿಧರರು ಅರ್ಜಿ ಸಲ್ಲಿಸಬಹುದು,

ಯಂಗ್ ಪ್ರೊಫ್ಫೆಷನಲ್ (ಎ ಆರ್ ಎಮ್)
ವಿದ್ಯಾರ್ಹತೆ: ಪದವಿ, ಎಂಬಿಎ , ಸ್ನಾತಕೋತ್ತರ ಪದವಿಧರರು ಅರ್ಜಿ ಸಲ್ಲಿಸಬಹುದು,


ಯಂಗ್ ಪ್ರೊಫ್ಫೆಷನಲ್ (ಲೀಗಲ್)
ವಿದ್ಯಾರ್ಹತೆ: ಕಾನೂನು ಪದವಿ, ಎಲ್ ಎಲ್ ಬಿ , ಎಲ್ ಎಲ್ ಎಮ್ 

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

 

 

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 17-03-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-03-2022
  
ಪ್ರಮುಖ ಲಿಂಕುಗಳು 
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

 

 

close button