ಕೇಂದ್ರದಲ್ಲಿ ಭರ್ಜರಿ ಉದ್ಯೋಗಾವಕಾಶ । SSB Recruitment 2020 notification Apply Online for 1522 Constable Posts

Telegram Group

SSB Recruitment 2020 notification Apply Online for 1522 Constable Posts



ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಖಾಲಿ ಹುದ್ದೆಗಳು: 1522

ಹುದ್ದೆಗಳ ವಿವರಗಳು:

ಪುರುಷರಿಗೆ ಮಾತ್ರ ಕಾನ್‌ಸ್ಟೆಬಲ್ (ಚಾಲಕ )- 574

ಕಾನ್‌ಸ್ಟೆಬಲ್ (ಪ್ರಯೋಗಾಲಯ ಸಹಾಯಕ) – 24

ಕಾನ್‌ಸ್ಟೆಬಲ್ (ಪಶುವೈದ್ಯಕೀಯ) – 161

ಕಾನ್‌ಸ್ಟೆಬಲ್ (ಅಯಾ) ಸ್ತ್ರೀ ಮಾತ್ರ -05

ಕಾನ್‌ಸ್ಟೆಬಲ್ (ಕಾರ್ಪೆಂಟರ್) -03

ಕಾನ್‌ಸ್ಟೆಬಲ್ (ಪ್ಲಂಬರ್) – 01

ಕಾನ್‌ಸ್ಟೆಬಲ್ (ಪೇಂಟರ್) -12

ಕಾನ್‌ಸ್ಟೆಬಲ್ (ಟೈಲರ್) – 20

ಕಾನ್‌ಸ್ಟೆಬಲ್ (ಚಮ್ಮಾರ) – 20

ಕಾನ್‌ಸ್ಟೆಬಲ್ (ತೋಟಗಾರ) – 09

ಕಾನ್‌ಸ್ಟೆಬಲ್ (ಕುಕ್) ಪುರುಷ- 232 & ಕಾನ್‌ಸ್ಟೆಬಲ್ (ಕುಕ್) ಸ್ತ್ರೀ -26

ಕಾನ್‌ಸ್ಟೆಬಲ್ (ವಾಷರ್ಮನ್) ಪುರುಷ- 92 & ಕಾನ್‌ಸ್ಟೆಬಲ್ (ವಾಷರ್ಮನ್) ಸ್ತ್ರೀ- 28

ಕಾನ್‌ಸ್ಟೆಬಲ್ (ಕ್ಷೌರಿಕ) ಪುರುಷ- 75 & ಕಾನ್‌ಸ್ಟೆಬಲ್ (ಕ್ಷೌರಿಕ) ಸ್ತ್ರೀ- 12

ಕಾನ್‌ಸ್ಟೆಬಲ್ (ಸಫೈವಾಲಾ) ಪುರುಷ – 89 & ಕಾನ್‌ಸ್ಟೆಬಲ್ (ಸಫೈವಾಲಾ) ಸ್ತ್ರೀ- 28

ಕಾನ್‌ಸ್ಟೆಬಲ್ (ವಾಟರ್ ಕ್ಯಾರಿಯರ್) ಪುರುಷ- 101 & ಕಾನ್‌ಸ್ಟೆಬಲ್ (ವಾಟರ್ ಕ್ಯಾರಿಯರ್) ಸ್ತ್ರೀ- 12

ಕಾನ್‌ಸ್ಟೆಬಲ್ (ಮಾಣಿ) ಪುರುಷ- 01




ವಿದ್ಯಾರ್ಹತೆ

ಮೆಟ್ರಿಕ್ಯುಲೇಷನ್ (SSLC), ಐಟಿಐ/ಡಿಪ್ಲೊಮಾ

ಅರ್ಜಿ ಶುಲ್ಕ

ಸಾಮಾನ್ಯ / EWS / OBC ಅಭ್ಯರ್ಥಿಗಳಿಗೆ : ರೂ. 100 / –

ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕರು / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ವಯೋಮಿತಿ

ಕನಿಷ್ಠ – 18 ವರ್ಷ ವಯಸ್ಸನ್ನು ಹೊಂದಿರಬೇಕು.

ಗರಿಷ್ಠ – 27 ವರ್ಷ ವಯಸ್ಸನ್ನು ಮೀರಿರಬಾರದು.

– ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

 



ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಆಗಸ್ಟ್ 2020

 

ವೆಬ್ಸೈಟ್ 

ನೋಟಿಫಿಕೇಶನ್ 

Telegram Group
error: Content is protected !!