ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಸಿಬ್ಬಂದಿ ನೇಮಕಾತಿ ಆಯೋಗದಿಂದ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಖಾಲಿ ಹುದ್ದೆಗಳ ಭರ್ತಿ : Government Jobs In Karnataka 2022

 

ಸಿಬ್ಬಂದಿ ನೇಮಕಾತಿ ಆಯೋಗವು ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ 2021ರ ಅಧಿಸೂಚನೆ ಹೊರಡಿಸಿದೆ. ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

SSC CGL Recruitment 2022 – Apply Online for Group B & C (Tax Assistant, SI)
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 23,2021 ರಿಂದ ಜನವರಿ 23,2022ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ವಿದ್ಯಾರ್ಹತೆ :
ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ :
ಜನವರಿ 1,2022ರ ಅನ್ವಯ ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಆಭ್ಯರ್ಥಿಗಳು ಅರ್ಜಿ ಹಾಕಬಹುದು.

ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ,
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ,
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

 

 

 

 

ವೇತನ :
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,500/- ರಿಂದ 1,51,000/-ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಟಯರ್ I , ಟಯರ್ II , ಟಯರ್ III ಮತ್ತು ಟಯರ್ IV ಪರೀಕ್ಷೆಗಳ ಮೂಲಕ ಮತ್ತು ಕೌಶಲ್ಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಅರ್ಜಿದಾರರು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಜನವರಿ 23,2022ರ ರಾತ್ರಿ 11:30ರೊಳಗೆ ಮತ್ತು ಆಫ್‌ಲೈನ್ ಮೂಲಕ ಜನವರಿ 25,2022ರೊಳಗೆ ಪಾವತಿಸಬೇಕಿರುತ್ತದೆ. ಪ.ಜಾ/ಪ.ಪಂ/ಮಹಿಳಾ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಡಿಸೆಂಬರ್ 23,2021
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಜನವರಿ 23,2022ರ ರಾತ್ರಿ 11:30
ಆನ್‌ಲೈನ್‌ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜನವರಿ 25,2022ರ ರಾತ್ರಿ 11:30
ಆಫ್‌ಲೈನ್ ಚಲನ್ ಜನರೇಟ್ ಆಗಲು ಕೊನೆಯ ದಿನಾಂಕ : ಜನವರಿ 26,2022ರ ರಾತ್ರಿ 11:30
ಅರ್ಜಿ ಶುಲ್ಕ ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ : ಜನವರಿ 27,2022
ಅರ್ಜಿಯನ್ನು ವಿತ್‌ಡ್ರಾ ಮಾಡುವ ದಿನಾಂಕ : ಜನವರಿ 28,2022 ರಿಂದ ಫೆಬ್ರವರಿ 1,2022
ಟಯರ್ ಪರೀಕ್ಷೆ ದಿನಾಂಕ : ಏಪ್ರಿಲ್ 2022

ಅರ್ಜಿ ಸಲ್ಲಿಕೆ :
ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜನವರಿ 23,2022ರ ರಾತ್ರಿ 11:30ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ತಿದ್ದುಪಡಿಗೆ ಜನವರಿ 28,2022 ರಿಂದ ಫೆಬ್ರವರಿ 1,2022ರ ವರೆಗೆ ಅವಕಾಶ ನೀಡಲಾಗಿರುತ್ತದೆ.

Website
Notification PDF
Apply Online

SSC CGL Recruitment 2021 – Apply Online for Group B & C (Tax Assistant, SI)

The Staff Recruitment Commission has issued a notification for Combined Graduate Level Examination 2021. This test is conducted for the recruitment of Group B and Group C posts.

Interested candidates can read the recruitment notification online by visiting the official website. Eligible candidates have to apply online from December 23, 2021, to January 23, 2022.

Eligibility Criteria:
Candidates with a recognized degree/institution/university can apply for the degree.

Age Limit:
Candidates within the age group of at least 18 to a maximum of 30 years can apply for the vacancies by January 1, 2022.

3 years for OBC candidates,
Scheduled Caste and Scheduled Tribe Candidates
Disabled candidates will be given a 10-year age limit.

 

 

Salary:
25,500 / – to Rs 1,51,000 / – per month.

Selection process:
Applicants will be selected through Tier I, Tier II, Tier III, and Tier IV examinations and the skills test.

Application Fee:
Applicants are required to pay the application fee of Rs.100 / – online by 11:30 am on January 23, 2022, and offline by January 25, 2022. MP / PM / Women / Disabled / Former Military Candidates have fee exemption.

Important Dates:
Application Submission Start Date: Dec 23, 2021
Application deadline Deadline: January 23, 2022, at 11:30
Deadline for online payment: January 25, 2022, at 11:30
Last Date to Generate Offline Challan: January 26, 2022, at 11:30
Deadline to pay through application fee challan: January 27, 2022
Date of withdrawal of application: January 28, 2022, to February 1, 2022
Tire Exam Date: April 2022

How to Apply:
Candidates who wish to apply can visit the online official website https://ssc.nic.in/ Applications can be submitted by filling in the requested information by 11:30 pm on January 23, 2022. The amendment is allowed from January 28, 2022, to February 1, 2022.

Website
Notification PDF
Apply Online
ssc cgl new recruitment 2022, SSC cgl recruitment 2022 apply online, ssc cgl recruitment 2022 Bangalore, ssc cgl recruitment 2022 cut off, ssc cgl recruitment 2022 date and time, ssc cgl recruitment 2022 eligibility criteria, ssc cgl recruitment 2022 for freshers, ssc cgl recruitment 2022 freejobalert, ssc cgl recruitment 2022 group c, ssc cgl recruitment 2022, hall ticket download, ssc cgl recruitment 2022 how to apply, ssc cgl recruitment 2022 in Kannada, ssc cgl recruitment 2022 in Karnataka, ssc cgl recruitment 2022 jobs, ssc cgl recruitment 2022 notification pdf, ssc cgl recruitment 2022 quora, ssc cgl recruitment 2022 tier 1, ssc cgl recruitment 2022 tier 2, SSC cgl recruitment 2022 tier 3, central govt jobs 2022, central govt jobs 2022 apply online, central govt jobs 2022 Bangalore, central govt jobs 2022 for 12th pass, central govt jobs 2022 for civil engineers, central govt jobs 2022 government, central govt jobs 2022 group c, central govt jobs 2022 Hindi, central govt jobs 2022 in Kannada, central govt jobs 2022 latest news

close button