ಸುಪ್ರೀಂ ಕೋರ್ಟ್ ನೇಮಕಾತಿ 2020

Telegram Group

 

ಭಾರತದ ಸುಪ್ರೀಂ ಕೋರ್ಟ್ ನಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ ಮತ್ತು ಬ್ರಾಂಚ್ ಆಫೀಸರ್  ತಾಂತ್ರಿಕ ಕೇಡರ್ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 
ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 12, 2020 ರಿಂದ ಆರಂಭವಾಗಿ, ನವೆಂಬರ್ 6, 2020 ಕ್ಕೆ ಕೊನೆಗೊಳ್ಳಲಿದೆ.
ಅರ್ಜಿಯನ್ನು ಸಲ್ಲಿಸಬಯಸುವ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಪ್ರಕಟಿಸಿದ ಅಧಿಸೂಚನೆಯೊಂದಿಗೆ ನೀಡಲಾದ ನಿಗದಿತ ಸ್ವರೂಪದಲ್ಲಿ ಅರ್ಜಿ ಭರ್ತಿ ಮಾಡಿ, ನಿಗದಿತ ದಾಖಲಾತಿಗಳೊಂದಿಗೆ ಅಧಿಸೂಚನೆಯಲ್ಲಿ ತಿಳಿಸಿರುವ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಸಲ್ಲಿಸಬೇಕು.

ಒಟ್ಟು ಹುದ್ದೆಗಳು: ೦7

ವಿದ್ಯಾರ್ಹತೆ:
M.E/M.Tech/M.Sc in Computer Science/Information Technology/Computer Application and Degree in Law

ಸಂಬಂಧಿತ ವಿಭಾಗದಲ್ಲಿ ಮೂರು ವರ್ಷಗಳ ಅನುಭವ ಹೊಂದಿದವರಿಗೆ ಆಧ್ಯತೆ

 

 

 

ವಯೋಮಿತಿ
ಬ್ರಾಂಚ್ ಮ್ಯಾನೇಜರ್- 30 to 45 ವರ್ಷಗಳು.
ಜೂನಿಯರ್ ಕೋರ್ಟ್ ಅಸಿಸ್ಟೆಂಟ್- 21-30 ವರ್ಷಗಳು.

ವೇತನ ಶ್ರೇಣಿ
ಬ್ರಾಂಚ್ ಮ್ಯಾನೇಜರ್ – 67,700/- ರೂ
ಜೂನಿಯರ್ ಕೋರ್ಟ್ ಅಸಿಸ್ಟೆಂಟ್- 35,400/- ರೂ

ಆಯ್ಕೆ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:
“Branch Officer (Recruitment Cell), Supreme Court of India, Tilak Marg, New Delhi – 110001”

 

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12 ಅಕ್ಟೋಬರ್ 2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 6 ನವೆಂಬರ್ 2020

 

ಅಧಿಸೂಚನೆ  / Notificatiom
ಅರ್ಜಿ ಫಾರ್ಮ್  / Application Form
Telegram Group
error: Content is protected !!