ನೈರುತ್ಯ ರೈಲ್ವೆ- ಬೆಂಗಳೂರುಇಲಾಖೆಯಿಂದ ನೇಮಕಾತಿ ಹೊಸ ಅಧಿಸೂಚನೆ
ನೈರುತ್ಯ ರೈಲ್ವೆ- ಬೆಂಗಳೂರುಇಲಾಖೆಯಿಂದ ನೇಮಕಾತಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,
ಇಲಾಖೆ ಹೆಸರು: | ನೈರುತ್ಯ ರೈಲ್ವೆ- ಬೆಂಗಳೂರು |
ಹುದ್ದೆಗಳ ಹೆಸರು: | ಡಾಕ್ಟರ್ಸ್, ಸ್ಟಾಫ್ ನರ್ಸ್ |
ಒಟ್ಟು ಹುದ್ದೆಗಳು | 18 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ ಮೂಲಕ |
ಉದ್ಯೋಗ ಸ್ಥಳ | ಬೆಂಗಳೂರು |
ವಿದ್ಯಾರ್ಹತೆ:
ಡಾಕ್ಟರ್ಸ್(ಪಿಜಿಸಿಯನ್)- ಎಂ.ಡಿ, ಎಂಬಿಬಿಎಸ್
ಡಾಕ್ಟರ್ಸ್(GDMO)-ಎಂಬಿಬಿಎಸ್
ಸ್ಟಾಫ್ ನರ್ಸ್-ಬಿಎಸ್ಸಿ ನರ್ಸಿಂಗ್
ಲ್ಯಾಬ್ ಟೆಕ್ನಿಷಿಯನ್-ಪಿಯುಸಿ, DMLT
ಫಾರ್ಮಾಸಿಸ್ಟ್-ಪಿಯುಸಿ, ಡಿಪ್ಲೋಮಾ, ಫಾರ್ಮಸಿಯಲ್ಲಿ ಪದವಿ, ಬಿ.ಫಾರ್ಮಾ
ವಯೋಮಿತಿ:
ಡಾಕ್ಟರ್ಸ್(ಪಿಜಿಸಿಯನ್)- 50 ವರ್ಷಗಳು
ಡಾಕ್ಟರ್ಸ್(GDMO)-50-65 ವರ್ಷಗಳು
ಸ್ಟಾಫ್ ನರ್ಸ್-20-40 ವರ್ಷಗಳು
ಲ್ಯಾಬ್ ಟೆಕ್ನಿಷಿಯನ್- 19-33 ವರ್ಷಗಳು
ಫಾರ್ಮಾಸಿಸ್ಟ್- 20-40 ವರ್ಷಗಳು
ವಯೋಮಿತಿ ಸಡಿಲಿಕೆ:
ನೈರುತ್ಯ ರೈಲ್ವೆ- ಬೆಂಗಳೂರು ವಿಭಾಗ ನೇಮಕಾತಿ ಅಧಿಸೂಚನೆ ಪ್ರಕಾರ ಆಯಾಯ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನಶ್ರೇಣಿ:
ಡಾಕ್ಟರ್ಸ್(ಪಿಜಿಸಿಯನ್)- ಮಾಸಿಕ ₹ 95,000
ಡಾಕ್ಟರ್ಸ್(GDMO)- ಮಾಸಿಕ ₹46,000-75,000
ಸ್ಟಾಫ್ ನರ್ಸ್- ಮಾಸಿಕ ₹ 44,900
ಲ್ಯಾಬ್ ಟೆಕ್ನಿಷಿಯನ್-ಮಾಸಿಕ ₹ 29,200
ಫಾರ್ಮಾಸಿಸ್ಟ್-ಮಾಸಿಕ ₹ 29,200
ಅರ್ಜಿ ಶುಲ್ಕ:
ಯಾವುದೇ ರೀತಿ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ಸಂದರ್ಶನ
ಅನುಭವ:
ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಲ್ಯಾಬ್ ಅಸಿಸ್ಟೆಂಟ್/ ಲ್ಯಾಬ್ ಟೆಕ್ನಿಷಿಯನ್ ಆಗಿ ಕನಿಷ್ಠ 2 ವರ್ಷ ಕೆಲಸ ಮಾಡಿರಬೇಕು.
ಸಂದರ್ಶನ ನಡೆಯುವ ಸ್ಥಳ:
ಮುಖ್ಯ ವೈದ್ಯಕೀಯ ಅಧೀಕ್ಷಕರು
ರೈಲ್ವೆ ಆಸ್ಪತ್ರೆ, ಎಂಜಿ ರೈಲ್ವೇ ಕಾಲೋನಿ
ಓಕಳಿಪುರಂ
ಬೆಂಗಳೂರು – 560021
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: | 20/01/2022 |
ಸಂದರ್ಶನ ನಡೆಯುವ ದಿನಾಂಕ | 05/02/2022 |
ವೆಬ್ಸೈಟ್ | Click Here |
ಅಧಿಸೂಚನೆ | Click Here |