ಶಿಕ್ಷಕರ ಅರ್ಹತಾ ಪರೀಕ್ಷೆ ದಿನಾಂಕ ನಿಗದಿ | KAR-TET Exam 2020

ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET) ಯನ್ನು ಬರುವ ಅಕ್ಟೋಬರ್ ತಿಂಗಳ 4 ನೇ ತಾರೀಕಿನಂದು ನಡೆಸಲು ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ತೀರ್ಮಾನಿಸಿರುವುದಾಗಿ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. 

Karnataka Public Education Department has decided to conduct the Teacher Eligibility Test (KAR-TET) on the 4th of October. Suresh Kumar informed.

error: Content is protected !!