ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

71 Kmpl ಮೈಲೇಜ್ ನೀಡುವ ಈ ಬೈಕ್ – TVS MOTOTS – TVS RAIDER

71 Kmpl ಮೈಲೇಜ್ ನೀಡುವ ಈ ಬೈಕ್ ನ್ನು ಖರೀದಿಸಲು ಮುಗಿಬಿದ್ದ ಜನ! 

ನಮಸ್ಕಾರ ಗೆಳೆಯರೇ ಇಂದು ನಾವು ಈ ಲೇಖನದಲ್ಲಿ ಟಿವಿಎಸ್ ಬೈಕ್ ಕುರಿತಾಗಿ ಮಾಹಿತಿ ನೀಡುತ್ತಿದ್ದು, ಬೈಕ್ ಮೇಲೆ ಕ್ರೇಜ್ ಇರುವವರು ಈ ಲೇಖನವನ್ನು ಸಂಪೂರ್ಣವಾಗಿ ಓದಿ, ಎಲ್ಲಾ ಪ್ರಮುಖ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಸ್ನೇಹಿತರಿಗೂ ಈ ಮಾಹಿತಿ ಶೇರ್ ಮಾಡಿ 

ದಿನೇ ದಿನೇ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದರು ಜನರು ವಸ್ತುಗಳ ಖರೀದಿ ಕಮ್ಮಿ ಆಗಿಲ್ಲ ಇತ್ತೀಚಿನ ವಾಹನ ಖರೀದಿ ಬಹಳಷ್ಟು ಹೆಚ್ಚಾಗಿದ್ದು. ಮತ್ತು ಸಾಕಷ್ಟು ಬೈಕ್ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ತಮ್ಮ ಕಂಪನಿಯ ಬೈಕ್ ಶೋರೂಮ್ ಹೆಚ್ಚು ಮಾರಾಟ ಮಾಡುವಂತಹ ಗುರಿಯಿಂದ ಹೆಚ್ಚು ಹೆಚ್ಚು ಆಫರ್ಗಳನ್ನು ಹಾಗೂ ರಿಯಾಯಿತಿಯನ್ನು ನೀಡುತ್ತಿದೆ. ಇನ್ನು ಅದರಂತೆ ಹೆಚ್ಚು ಜನ ಕಂಪನಿಗಳಿಂದ ನೀಡುತ್ತಿರುವಂತಹ ರಿಯಾಯಿತಿಗೆ ಆಕರ್ಷಿತರಾಗಿ ಬೈಕ್ ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇನ್ನು ಅದರಲ್ಲಿ ಟಿವಿಎಸ್ ರೈಡರ್ 125 cc ವೀಲ್ ವಿಭಾಗದಲ್ಲಿ ಶಕ್ತಿಶಾಲಿ ಸ್ಪೋರ್ಟ್ಸ್ ಬೈಕ್ ಅನ್ನು ಬಿಡುಗಡೆ ಮಾಡಲು ಯೋಜಿಸಿದೆ.

ಮೊದಲಿಗೆ ಈ ಬೈಕ್ ನ ಬೆಲೆ ಏನೆಂದು ತಿಳಿದುಕೊಳ್ಳುವುದಾದರೆ, ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಈ ಟಿವಿಎಸ್ ರೈಡರ್ (TVS Raider) ಬೈಕ್‌ನ ಈಗಿನ ಆನ್ ರೋಡ್ ಬೆಲೆ 1,09,408 ರೂ ಎಂದು ಹೇಳಲಾಗುತ್ತಿದ್ದು. ಇನ್ನು ಈ ಒಂದು ಬೈಕ್ ಕೊಳ್ಳುವವರು EMI ಆಯ್ಕೆಯನ್ನು ಆಯ್ದುಕೊಂಡರೆ, ಗ್ರಾಹಕರಿಗೆ ಬರೀ 11,000 ರೂಪಾಯಿಗಳ ಮುಂಗಡ ಪಾವತಿಸಬೇಕಾಗುತ್ತದೆ (ಡೌನ್ ಪೇಮೆಂಟ್). ಇನ್ನು ಸಾಲದ ಮೊತ್ತವನ್ನು 8% ಬ್ಯಾಂಕ್ ದರದಲ್ಲಿ ನೀಡಲಾಗುವುದು. ಮತ್ತು ಗ್ರಾಹಕರು ಸಂಪೂರ್ಣ 36 ತಿಂಗಳುಗಳಿಗೆ ತಿಂಗಳಿಗೆ ರೂ.3,084/- ಕಂತು ಪಾವತಿಸಬೇಕಾಗುತ್ತದೆ.

TVS Raider ನಲ್ಲಿ 71.94 Kmpl ಉತ್ತಮ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು ಮತ್ತು ಇದರೊಂದಿಗೆ, ಮುಂಬರುವ 124.8 ಸಿಸಿ ಎಂಜಿನ್ ಸಹ ನಿಮಗೆ ಬಲವಾದ ಕಾರ್ಯಕ್ಷಮತೆಯನ್ನು ನೀಡುವುದರಲ್ಲಿ ಅನುಮಾನವಿಲ್ಲ. ದೊಡ್ಡ ವಿಷಯವೆಂದರೆ ಈಗ TVS Raider ಬೈಕ್ ಅನ್ನು ಕೇವಲ ರೂ.11000/- ಮುಂಗಡ ಪಾವತಿಸಿ ಮನೆಗೆ ತರಬಹುದು. ಇದರ ನಿಜವಾದ ಶ್ರೇಣಿಯು ಅತ್ಯಂತ ಆಧುನಿಕ ವೈಶಿಷ್ಟ್ಯಗಳೊಂದಿಗೆ ಕೂಡಿರುತ್ತದೆ.

TVS Raider single-seat model launched in India at Rs. 93,719 - BikeWale

124.8 ಸಿಸಿ ಸಿಂಗಲ್ ಸಿಲಿಂಡರ್ ಏರ್ ಮತ್ತು ಆಯಿಲ್ ಕೂಲ್ಡ್ ಎಂಜಿನ್ ಸಹ ನೀಡಲಾಗಿದೆ, ಇದು ಗರಿಷ್ಠ 11.38 ಪಿಎಸ್ ಪವರ್ ಮತ್ತು 11.2 ಎನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವಲ್ಲಿಯೂ ಯಶಸ್ವಿಯಾಗಲಿದೆ. ಟಿವಿಎಸ್ ಬೈಕ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಮ್ ಅನ್ನು ಸಹ ಗ್ರಾಹಕರು ಕಾಣಬಹುದಾಗಿದೆ.

ಟಿವಿಎಸ್ ರೈಡರ್ ಬೈಕ್ ಕೇವಲ 22.5 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದ್ದು. ಎಲ್‌ಇಡಿ ಲೈಟಿಂಗ್ (LED Lighting) ಸೆಟಪ್ ಅನ್ನು ಸಂಪೂರ್ಣ ಬೈಕಿನೊಳಗೆ ಅಳವಡಿಸಲಾಗಿದೆ.ಬೈಕ್‌ನ ಗರಿಷ್ಠ ವೇಗ ಗಂಟೆಗೆ 99 ಕಿಮೀ. ಇದ್ದು ಇದರೊಂದಿಗೆ, ಈ ಬೈಕ್ ಅಲಾಯ್ (Alloys) ವೀಲ್ ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ (Tubeless Tyre) ಅಳವಡಿಸಲಾಗಿದೆ.ಈ ಟರ್ನ್ ಸಿಂಗಲ್ ಲ್ಯಾಂಪ್‌ನಲ್ಲಿ (Single Turn Lamp Bulb) ನೀವು ಬಲ್ಬ್ ಅನ್ನು ಸಹ ನೋಡಬಹುದು.ಇದರಲ್ಲಿ ನೀವು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ (Telescopic Suspension) ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ (Monoshock Suspension)ಅನ್ನು ಪಡೆಯಬಹುದಾಗಿದೆ.

 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ

close button