ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

Part Time Jobs 2022 | Karnataka Jobs | ಸಂಬಳ: ₹ 40,000/- UAS ಧಾರವಾಡದಲ್ಲಿ Part-Time ಖಾಲಿ ಹುದ್ದೆ

UAS Dharwad Recruitment 2022: UAS ಧಾರವಾಡದಲ್ಲಿ Part-Time ಖಾಲಿ ಹುದ್ದೆ

UAS Dharwad Recruitment 2022: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ-ಧಾರವಾಡ(University of Agricultural Sciences Dharwad) ಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 10 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ uasd.edu ಗೆ ಭೇಟಿ ನೀಡಬಹುದು.

 

 

ಹುದ್ದೆಯ ವಿವರಗಳು – Details Of The Vacancies

ವಿದ್ಯಾರ್ಹತೆ:
UAS ಧಾರವಾಡದ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪ್ರಾಣಿ ವಿಜ್ಞಾನ/ಪಶುವೈದ್ಯಕೀಯ ವಿಜ್ಞಾನದಲ್ಲಿ M.Sc, MV.Sc, Ph.D ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ:Railway Jobs: ಕರ್ನಾಟಕ ರೈಲ್ವೆ ನೇಮಕಾತಿ 2022

ವಯೋಮಿತಿ: ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು UAS ಧಾರವಾಡ ನೇಮಕಾತಿ ನಿಯಮಗಳ ಪ್ರಕಾರ ಇರಬೇಕು.

ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ₹ 40,000/- ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಸಂದರ್ಶನ

ಇತರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಸಂದರ್ಶನ ನಡೆಯುವ ಸ್ಥಳ: ಡೀನ್ ಕಚೇರಿ(ಕೃಷಿ) ಕೃಷಿ ವಿಶ್ವವಿದ್ಯಾಲಯ ಧಾರವಾಡ ಕರ್ನಾಟಕ

 

 

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/12/2021
ಸಂದರ್ಶನ ನಡೆಯುವ ದಿನಾಂಕ: 10/01/2022

NOTIFICATION / APPLICATION
OFFICIAL WEBSITE

UAS Dharwad Recruitment 2022: UAS ಧಾರವಾಡದಲ್ಲಿ Part-Time ಖಾಲಿ ಹುದ್ದೆ

UAS Dharwad Recruitment 2022: University of Agricultural Sciences Dharwad has invited applications from eligible candidates to fill the required vacancies. Eligible and interested candidates can apply. There will be a Walk-in-Interview on January 10 at 11 am, where interested people can participate. You can visit uasd.edu for more information.

Details of vacancies

Eligibility:
As per the official notification of UAS Dharwad, the candidate must have completed M.Sc, MV.Sc, Ph.D. in Animal Science / Veterinary Science from any recognized boards or Universities.

Age Limit:
As per the recruitment notification of Dharwad University of Agricultural Sciences, the maximum age of the candidate should be as per UAS Dharwad Recruitment Rules.

Salary range: The selected candidate is paid a monthly salary of ₹ 40,000 / -.

Selection Process: Written Exam Interview

 

 

Place of Interview: Dean’s Office (Agricultural) Agricultural University Dharwad Karnataka

Important Dates:
Application Submission Date: 27/12/2021
Date of Interview: 10/01/2022

NOTIFICATION / APPLICATION
OFFICIAL WEBSITE
close button