ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ 2020 – UPSC Recruitment 2020 Apply Online For Various Posts

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಮೆಡಿಕಲ್ ಆಫೀಸರ್ , ರಿಸರ್ಚ್‌ ಆಫೀಸರ್, ಅಸಿಸ್ಟಂಟ್ ಇಂಜಿನಿಯರ್, ಸ್ಪೆಷಿಯಲಿಸ್ಟ್‌ ಗ್ರೇಡ್ 3 ಹುದ್ದಗಳು, ಅಸಿಸ್ಟಂಟ್‌ ಪ್ರೊಫೇಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.

UPSC Recruitment 2020 Apply Online For Various Posts

ಹುದ್ದೆಗಳ ವಿವರ

ಮೆಡಿಕಲ್ ಆಫೀಸರ್ /ರಿಸರ್ಚ್ ಆಫೀಸರ್ (ಹೋಮಿಯೋಪಥಿ) – 36

ಅಸಿಸ್ಟಂಟ್ ಎಂಜಿನಿಯರ್ (ಕ್ವಾಲಿಟಿ ಅಸುರೆನ್ಸ್‌) (ಮೆಟಾಲರ್ಜಿ) – 3

ಸ್ಪೆಷಿಯಲಿಸ್ಟ್‌ ಗ್ರೇಡ್ 3 ಅಸಿಸ್ಟಂಟ್ ಪ್ರೊಫೇಸರ್ (ಜಿಎಂ) – 46

ಸ್ಪೆಷಿಯಲಿಸ್ಟ್ ಗ್ರೇಡ್ 3 ಅಸಿಸ್ಟಂಟ್ ಪ್ರೊಫೇಸರ್ (ನ್ಯೂರೋ ಸರ್ಜರಿ) – 14

ಸೀನಿಯರ್ ಸೈಂಟಿಫಿಕ್ ಆಫೀಸರ್ (Ballistics) -2



ಸೀನಿಯರ್ ಸೈಂಟಿಫಿಕ್ ಆಫೀಸರ್ (ಬಯೋಲಜಿ ) – 6

ಸೀನಿಯರ್ ಸೈಂಟಿಫಿಕ್ ಆಫೀಸರ್ (ಕೆಮಿಸ್ಟ್ರಿ) – 5

ಸೀನಿಯರ್ ಸೈಂಟಿಫಿಕ್ ಆಫೀಸರ್ ( ಡಾಕುಮೆಂಟ್ಸ್‌ ) – 4

ಸೀನಿಯರ್ ಸೈಂಟಿಫಿಕ್ ಆಫೀಸರ್ ( ಫೋಟೋ) – 1

ಸೀನಿಯರ್ ಸೈಂಟಿಫಿಕ್ ಆಫೀಸರ್ (ಫಿಸಿಕ್ಸ್ ) – 3




ವಿದ್ಯಾರ್ಹತೆ

ಹುದ್ದೆಗಳಿಗೆ ಅನುಗುಣವಾಗಿ ಆಯಾ ಹುದ್ದೆಗೆ ಸಂಬಂಧಿಸಿದ ಪದವಿ, ಸ್ನಾತಕ ಪದವಿ, ಎಂಬಿಬಿಎಸ್, ಡಿಎಂ, ಡಿಎಂಬಿ, ಬಿಇ, ಬಿ.ಟೆಕ್ ಕೋರ್ಸ್‌ಗಳಲ್ಲಿ ತೇರ್ಗಡೆ ಹೊಂದಿರಬೇಕು.

 

ಅರ್ಜಿ ಶುಲ್ಕ ವಿವರ

ಎಸ್‌ಸಿ / ಎಸ್‌ಟಿ / ಪ್ರವರ್ಗ-1, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.25.

ಬೆಂಗಳೂರು ರೈಲ್ವೆ ನೇಮಕಾತಿ

ನಮ್ಮ ಮೆಟ್ರೋ ನೇಮಕಾತಿ

ಅಗ್ನಿಶಾಮಕ ಇಲಾಖೆ ನೇಮಕಾತಿ



ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 13-08-2020

ಅಪ್ಲಿಕೇಶನ್‌ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ :14-08-2020

 

ವಯೋಮಿತಿ 

ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 30 ವರ್ಷ, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

 

WEBSITE

APPLY ONLINE

NOTIFICATION

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

Scroll to Top