UPSC Recruitment 2022 Apply Online – Apply Online for 400 National Defence Academy, Naval Academy Exam Posts
ಕೇಂದ್ರ ಲೋಕಸೇವಾ ಆಯೋಗದಿಂದ (UPSC) 2022 ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, National Defence Academy(NDA) ಮಾತ್ತು Naval Academyಒಟ್ಟು 400 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಪಡಿಸಿದ ಕೊನೆಯ ದಿನಾಂಕ 11/01/2022 ರೊಳಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
-:ಹುದ್ದೆಗಳ ವಿವರ:-
National Defence Academy: 370
Naval Academy: 30
ಒಟ್ಟು ಹುದ್ದೆಗಳು: 400
ಉದ್ಯೋಗ ಸ್ಥಳ: ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಭಾರತ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸಬೇಕು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ (10+2) ಯಾವುದೇ ಅಂಗೀಕೃತ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರಬೇಕು.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ 100 ಹಾಗೂ ಮಹಿಳಾ / ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕಇರುವುದಿಲ್ಲ.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 02/07/2003 ನಂತರ 01/07/2006 ರ ಮೊದಲು ಜನಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ : 04 ಜನವರಿ 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11 ಜನವರಿ 2022
ಶುಲ್ಕ ಪಾವತಿಗೆ ಕೊನೆಯ ದಿನಾಂಕ : 11 ಜನವರಿ 2022
Website |
Download Notification PDF |
UPSC Recruitment 2021 – Apply Online for 400 National Defence Academy, Naval Academy Exam Posts
UPSC Recruitment 2021: Apply for 400 National Defence Academy, Naval Academy Exam vacancies. Union Public Service Commission invited applications from eligible and interested candidates to fill up National Defence Academy, Naval Academy Exam Posts through UPSC official notification June 2021.
-: Details of the posts: –
National Defense Academy: 370
Naval Academy: 30
Total Vacancies: 400
Place of Work: Applicants selected should work in any part of India.
Selection process:
Candidates who have applied for these posts will be selected through a written examination and interview.
Educational Qualification:
Candidates who wish to apply for these posts should have a secondary PUC (10 + 2) from any recognized institution or university.
Application Fee:
There is no application fee for candidates belonging to Scheduled Tribes / Scheduled Tribes / Scheduled Tribes of Rs.100 / – for general and backward classes.
Age Limit:
Candidates Applying for these Vacancies Only candidates who were born before 01/07/2006 after 02/07/2003 can apply.
Important Dates:
Application Submission Initial: 04 January 2022
Deadline to apply: 11 January 2022
Deadline for payment of fee: 11 January 2022
Website |
Download Notification PDF |
age limit for UPSC 2022, UPSC recruitment 2022 apply online, UPSC recruitment 2022 Karnataka, UPSC recruitment 2022 question paper, UPSC recruitment 2022 syllabus, UPSC recruitment 2022 vacancy details, government jobs in Karnataka 2022, govt jobs in Karnataka 2022, Karnataka government jobs 2022, Karnataka govt jobs 2022, Karnataka jobs 2022, Karnataka jobs 2022 age limit, Karnataka jobs 2022 alert, Karnataka jobs 2022 application form, Karnataka jobs 2022 apply online, |