ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಮೆಡಿಕಲ್ ಆಫೀಸರ್ , ರಿಸರ್ಚ್ ಆಫೀಸರ್, ಅಸಿಸ್ಟಂಟ್ ಇಂಜಿನಿಯರ್, ಸ್ಪೆಷಿಯಲಿಸ್ಟ್ ಗ್ರೇಡ್ 3 ಹುದ್ದಗಳು, ಅಸಿಸ್ಟಂಟ್ ಪ್ರೊಫೇಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ.
UPSC Recruitment 2020 Apply Online For Various Posts
ಹುದ್ದೆಗಳ ವಿವರ
ಮೆಡಿಕಲ್ ಆಫೀಸರ್ /ರಿಸರ್ಚ್ ಆಫೀಸರ್ (ಹೋಮಿಯೋಪಥಿ) – 36
ಅಸಿಸ್ಟಂಟ್ ಎಂಜಿನಿಯರ್ (ಕ್ವಾಲಿಟಿ ಅಸುರೆನ್ಸ್) (ಮೆಟಾಲರ್ಜಿ) – 3
ಸ್ಪೆಷಿಯಲಿಸ್ಟ್ ಗ್ರೇಡ್ 3 ಅಸಿಸ್ಟಂಟ್ ಪ್ರೊಫೇಸರ್ (ಜಿಎಂ) – 46
ಸ್ಪೆಷಿಯಲಿಸ್ಟ್ ಗ್ರೇಡ್ 3 ಅಸಿಸ್ಟಂಟ್ ಪ್ರೊಫೇಸರ್ (ನ್ಯೂರೋ ಸರ್ಜರಿ) – 14
ಸೀನಿಯರ್ ಸೈಂಟಿಫಿಕ್ ಆಫೀಸರ್ (Ballistics) -2
ಸೀನಿಯರ್ ಸೈಂಟಿಫಿಕ್ ಆಫೀಸರ್ (ಬಯೋಲಜಿ ) – 6
ಸೀನಿಯರ್ ಸೈಂಟಿಫಿಕ್ ಆಫೀಸರ್ (ಕೆಮಿಸ್ಟ್ರಿ) – 5
ಸೀನಿಯರ್ ಸೈಂಟಿಫಿಕ್ ಆಫೀಸರ್ ( ಡಾಕುಮೆಂಟ್ಸ್ ) – 4
ಸೀನಿಯರ್ ಸೈಂಟಿಫಿಕ್ ಆಫೀಸರ್ ( ಫೋಟೋ) – 1
ಸೀನಿಯರ್ ಸೈಂಟಿಫಿಕ್ ಆಫೀಸರ್ (ಫಿಸಿಕ್ಸ್ ) – 3
ವಿದ್ಯಾರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಆಯಾ ಹುದ್ದೆಗೆ ಸಂಬಂಧಿಸಿದ ಪದವಿ, ಸ್ನಾತಕ ಪದವಿ, ಎಂಬಿಬಿಎಸ್, ಡಿಎಂ, ಡಿಎಂಬಿ, ಬಿಇ, ಬಿ.ಟೆಕ್ ಕೋರ್ಸ್‌ಗಳಲ್ಲಿ ತೇರ್ಗಡೆ ಹೊಂದಿರಬೇಕು.
ಅರ್ಜಿ ಶುಲ್ಕ ವಿವರ
ಎಸ್‌ಸಿ / ಎಸ್‌ಟಿ / ಪ್ರವರ್ಗ-1, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.25.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 13-08-2020
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ :14-08-2020
ವಯೋಮಿತಿ
ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 30 ವರ್ಷ, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.