115 ಸಹಾಯಕ ಮತ್ತು ಪರೀಕ್ಷಕರ ಹುದ್ದೆಗಳಿಗೆ ಅರ್ಜಿ ಅಹ್ವಾನ

Department of Animal Husbandry and Veterinary Sciences Karnataka (AHVS Karnataka) Recruitment 2020 – Apply Online for 115 Veterinary Assistants & Veterinary Inspectors

ಕರ್ನಾಟಕ ರಾಜ್ಯ ಸರ್ಕಾರದ ಪಶುಪಾಲನಾ & ಪಶುವೈದ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿದ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸಲು 14-08-2020 ಕೊನೆಯ ದಿನಾಂಕವಾಗಿದೆ.

ಹುದ್ದೆಗಳ ವಿವರ :
ಪಶುವೈದ್ಯಕೀಯ ಪರೀಕ್ಷಕರ ಹುದ್ದೆ 32
ಪಶುವೈದ್ಯಕೀಯ ಸಹಾಯಕರ ಹುದ್ದೆ 83

ಹುದ್ದೆಗಳ ಸಂಖ್ಯೆ: 115

ಸ್ಥಳ:  ಕರ್ನಾಟಕ

ವಿದ್ಯಾರ್ಹತೆ: – ಅಭ್ಯರ್ಥಿಯು ಕಾನೂನಿನ ಮೂಲಕ ಸ್ಥಾಪಿಸಲಾದ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿಯಲ್ಲಿ ಪ್ರಾಣಿ ಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಹೊಂದಿರುವ ಪದವಿಯನ್ನು ಪಡೆದಿರಬೇಕು. ಮತ್ತು ಪಶು ವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಥವಾ ಯಾವುದೇ ಇತರ ವಿಶ್ವವಿದ್ಯಾಲಯವು ನಡೆಸಲಾದ ಪಶು ಆರೋಗ್ಯ ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ :
– ಸಾಮಾನ್ಯ ಅರ್ಹತೆ ಪ್ರವರ್ಗ 2A, 2B,3A, 3B ಗೆ ಸೇರಿದ ಅಭ್ಯರ್ಥಿಗಳಿಗೆ 520/- ರೂ
– ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ-1 ಮಾಜಿ ಸೈನಿಕ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 270/- ರೂ
– ಕರ್ನಾಟಕ ರಾಜ್ಯದ ಯಾವುದೇ ಈ ಅಂಚೆ ಕಚೇರಿಗಳಲ್ಲಿ ಹಣ ಪಾವತಿಸಲು ಅವಕಾಶ ಕಲ್ಪಿಸಿದೆ.

ವಯೋಮಿತಿ:
– ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು
– 2A, 2B,3A, 3B ಗೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷಗಳು
– ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ-1 ಸೇರಿದ ಅಭ್ಯರ್ಥಿಗಳಿಗೆ 40 ವರ್ಷಗಳು

Application Start Date: 1 ಜುಲೈ 2020

Application End Date: 14 ಆಗಸ್ಟ್ 2020

Last Date for Payment: 19 ಆಗಸ್ಟ್ 2020

ಗ್ರಾಮೀಣ ಬ್ಯಾಂಕಿನಲ್ಲಿ 9638 ಹುದ್ದೆಗಳು

ಅಗ್ನಿಶಾಮಕ ಇಲಾಖೆಯಲ್ಲಿ 1567 ಹುದ್ದೆಗಳು

ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳುDepartment of Animal Husbandry and Veterinary Sciences Karnataka (AHVS Karnataka) Recruitment 2020 – Apply Online for 115 Veterinary Assistants & Veterinary Inspectors

Details of the posts:
veterinary examiner 32
veterinary assistant 83

No. of posts: 115

Work Location: Karnataka

Qualification:
– Candidate must have obtained a B.Sc degree in University with a BSc degree in Zoology as an optional subject. And must pass the Veterinary Health Diploma Examination conducted by the University of Veterinary Medicine and Fisheries Sciences or any other university.

Candidates who have passed the Kannada Language Examination must pass the compulsory Kannada Language Examination.

Application Fee:
General and 2A, 2B, 3A and 3B  Candidates Rs 520 / –
Scheduled Castes (SC), Scheduled Tribes (ST) Category-I Ex-servicemen and disabled candidates Rs 270 / –
Payments can be made at any of these post offices in the state of Karnataka.

Age Limit:
35 years for general class candidates
Candidates belonging to 2A, 2B, 3A, 3B are 38 years
Candidates belonging to Scheduled Castes (SC), Scheduled Tribes (ST) Category-I are eligible for 40 years

Website

Notification

Apply Online

error: Content is protected !!