ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

10ನೇ 12ನೇ ಆದವರಿಗೆ – 558 ಹುದ್ದೆಗಳ ದೊಡ್ಡ ನೇಮಕಾತಿ 2025 – WCD Belagavi Recruitment 2025

ಹೊಸ ನೇಮಕಾತಿ ಅಧಿಸೂಚನೆ 2025

WCD Belagavi Recruitment 2025 – Apply Online for 558 Anganwadi Worker & Helper Posts – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ 2025ನೇ ಸಾಲಿಗೆ 558 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಈ ಹುದ್ದೆಗಳು ಲಭ್ಯವಿವೆ. ಕನಿಷ್ಠ 10ನೇ ಅಥವಾ 12ನೇ ತರಗತಿ ಪಾಸ್‌ ಆಗಿರುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಆಯ್ಕೆ ಶೈಕ್ಷಣಿಕ ಅರ್ಹತೆಯ ಮೇರೆಗೆ ಮೆರಿಟ್ ಲಿಸ್ಟ್ ಆಧಾರದ ಮೇಲೆ ನಡೆಯಲಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ  ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ 2025ನೇ ಸಾಲಿಗೆ 558 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಈ ಹುದ್ದೆಗಳು ಲಭ್ಯವಿವೆ. ಕನಿಷ್ಠ 10ನೇ ಅಥವಾ 12ನೇ ತರಗತಿ ಪಾಸ್‌ ಆಗಿರುವವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಆಯ್ಕೆ ಶೈಕ್ಷಣಿಕ ಅರ್ಹತೆಯ ಮೇರೆಗೆ ಮೆರಿಟ್ ಲಿಸ್ಟ್ ಆಧಾರದ ಮೇಲೆ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ನೇಮಕಾತಿ ವಿವರ

ಸಂಸ್ಥೆ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ (WCD Belagavi)
ಹುದ್ದೆ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ
ಒಟ್ಟು ಹುದ್ದೆಗಳು: 558
ಕೆಲಸದ ಸ್ಥಳ: ಬೆಳಗಾವಿ – ಕರ್ನಾಟಕ
ಅರ್ಜಿಯ ವಿಧಾನ: ಆನ್ಲೈನ್
ಅಂತಿಮ ದಿನಾಂಕ: 20 ಮೇ 2025

ಹುದ್ದೆಗಳ ವಿಂಗಡಣೆ ಪ್ರಾಜೆಕ್ಟ್ ಪ್ರಕಾರ

ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ಹಂಚಿಕೆ:

▪️ ಅಂಗನವಾಡಿ – ಕಾರ್ಯಕರ್ತೆ: 15 | ಸಹಾಯಕಿ: 41
▪️ ಅಥಣಿ – ಕಾರ್ಯಕರ್ತೆ: 9 | ಸಹಾಯಕಿ: –
▪️ ಬೈಲಹೊಂಗಲ – ಕಾರ್ಯಕರ್ತೆ: 6 | ಸಹಾಯಕಿ: 30
▪️ ಬೆಳಗಾವಿ ಗ್ರಾಮೀಣ – ಕಾರ್ಯಕರ್ತೆ: 4 | ಸಹಾಯಕಿ: 44
▪️ ಬೆಳಗಾವಿ ನಗರ – ಕಾರ್ಯಕರ್ತೆ: – | ಸಹಾಯಕಿ: 37
▪️ ಚಿಕ್ಕೋಡಿ – ಕಾರ್ಯಕರ್ತೆ: 6 | ಸಹಾಯಕಿ: 21
▪️ ಗೋಕಾಕ್ – ಕಾರ್ಯಕರ್ತೆ: 4 | ಸಹಾಯಕಿ: 28
▪️ ಹುಕ್ಕೇರಿ – ಕಾರ್ಯಕರ್ತೆ: 7 | ಸಹಾಯಕಿ: 21
▪️ ಕಾಗವಾಡ – ಕಾರ್ಯಕರ್ತೆ: 6 | ಸಹಾಯಕಿ: 26
▪️ ಖಾನಾಪುರ – ಕಾರ್ಯಕರ್ತೆ: 8 | ಸಹಾಯಕಿ: 33
▪️ ಕಿತ್ತೂರು – ಕಾರ್ಯಕರ್ತೆ: 3 | ಸಹಾಯಕಿ: 10
▪️ ನಿಪ್ಪಾಣಿ – ಕಾರ್ಯಕರ್ತೆ: 10 | ಸಹಾಯಕಿ: 53
▪️ ರೈಬಾಗ – ಕಾರ್ಯಕರ್ತೆ: 11 | ಸಹಾಯಕಿ: 64
▪️ ರಾಮದುರ್ಗ – ಕಾರ್ಯಕರ್ತೆ: 5 | ಸಹಾಯಕಿ: 25
▪️ ಸಾವದತ್ತಿ – ಕಾರ್ಯಕರ್ತೆ: 7 | ಸಹಾಯಕಿ: 18
▪️ ಯರಗಟ್ಟಿ – ಕಾರ್ಯಕರ್ತೆ: 3 | ಸಹಾಯಕಿ: 3

ವಿದ್ಯಾರ್ಹತೆ

▪️ ಅಂಗನವಾಡಿ ಕಾರ್ಯಕರ್ತೆ: ಕನಿಷ್ಠ 12ನೇ ತರಗತಿ ಉತ್ತೀರ್ಣ
▪️ ಅಂಗನವಾಡಿ ಸಹಾಯಕಿ: ಕನಿಷ್ಠ 10ನೇ ತರಗತಿ ಉತ್ತೀರ್ಣ

ವಯೋಮಿತಿ

ಅಭ್ಯರ್ಥಿಗಳ ವಯಸ್ಸು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ಇರಬೇಕು.
ವಿಭಾಗದ ನಿಯಮಗಳಂತೆ ಆಯ್ಕೆಮಾಡಲ್ಪಡುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

 ಅರ್ಜಿ ಶುಲ್ಕ

ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

 ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು Merit List ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ನೋಟಿಫಿಕೇಶನ್ ಅನ್ನು ಸಂಪೂರ್ಣ ಓದಿ.

▪️ಅರ್ಜಿ ಸಲ್ಲಿಸುವ ಮೊದಲು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಅರ್ಹತೆಯ ದಾಖಲೆಗಳನ್ನು ತಯಾರಿಸಿ.
▪️ಅಧಿಕೃತ ವೆಬ್‌ಸೈಟ್‌ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಿ.
▪️ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
▪️ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಸೇವ್ ಮಾಡಿಕೊಂಡು ಇಟುಕೊಳ್ಳಿ

 ಪ್ರಮುಖ ದಿನಾಂಕಗಳು

▪️ ಅರ್ಜಿಯನ್ನು ಪ್ರಾರಂಭ ದಿನಾಂಕ: 18 ಏಪ್ರಿಲ್ 2025
▪️ ಅರ್ಜಿಯ ಕೊನೆಯ ದಿನಾಂಕ: 20 ಮೇ 2025

🔗 ಪ್ರಮುಖ ಲಿಂಕುಗಳು

• 📄 ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
• 📝 ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
• 📢 ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: ಇಲ್ಲಿ ಕ್ಲಿಕ್ ಮಾಡಿ
• ▶️ ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: ಇಲ್ಲಿ ಕ್ಲಿಕ್ ಮಾಡಿ

close button