ಸರ್ಕಾರದಿಂದ ಈಗಲೇ ಉಚಿತ ಟ್ಯಾಬ್ ಪಡೆಯಿರಿ – ಹೊಸ ಯೋಜನೆ 2023

ಕಾರ್ಮಿಕ ಇಲಾಖೆ ಟ್ಯಾಬ್ ವಿತರಣೆ

ಲೇಬರ್ ಕಾರ್ಡ್ ಹೊಂದಿದವರ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ 

ಉದ್ಯೋಗ ಬಿಂದು ಓದುಗರಿಗೆ ನಮಸ್ಕಾರಗಳು ಇವತ್ತಿನ ಈ ಲೇಖನದಲ್ಲಿ ನಾವು ತಿಳಿಸುವ ಮಾಹಿತಿ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿರುವವರು ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ.

ಈ ಒಂದು ಟ್ಯಾಬ್ ವಿತರಣೆ ಬಳ್ಳಾರಿ ರಾಮನಗರ ಜಿಲ್ಲೆಯಲ್ಲಿ ಲೇಬರ್ ಕಾರ್ಡ್ ಹೊಂದಿದವರ ಮಕ್ಕಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡಲು ಸರ್ಕಾರ ಮುಂದಾಗಿದೆ, ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿರುವ ಮಕ್ಕಳಿಗೆ ಇದೊಂದು ಖುಷಿಯ ವಿಚಾರ ಹಾಗೂ ಲಾಭದಾಯಕ ವಿಚಾರ ಸರ್ಕಾರದ ಕಡೆಯಿಂದ ಎಂದು ಹೇಳಬಹುದು.

ಸರ್ಕಾರದ ವತಿಯಿಂದ ಕಾರ್ಮಿಕರ ಕಾರ್ಡ್ ಹೊಂದಿರುವವರ ಮಕ್ಕಳಿಗೆ ಉಚಿತವಾಗಿ ಟ್ಯಾಬ್ ಪಡೆಯಲು ಬೇಕಾಗಿರುವ ಅರ್ಹತೆಗಳು ಹಾಗೂ ಎಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಇನ್ನಿತರ ಎಲ್ಲ ಮಾಹಿತಿ ಕೆಳಗಡೆ ನಾವು ವಿವರಿಸಿದ್ದೇವೆ.

ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿದವರಿಗೆ ಸರ್ಕಾರದ ವತಿಯಿಂದ 10 ಹಲವಾರು ಸೌಲಭ್ಯಗಳು ಕಾಡು ಹೊಂದಿದವರಿಗೆ ಸರ್ಕಾರ ಒದಗಿಸಿಕೊಡುತ್ತಿದೆ. ಈಗಾಗಲೇ ಇದರ ಸದುಪಯೋಗವನ್ನು ಸಾಕಷ್ಟು ಜನರು ಪಡೆದುಕೊಳ್ಳುತ್ತಿದ್ದಾರೆ ಹಾಗಾಗಿ ಯಾರಾದರೂ ಇನ್ನೂ ಈ ಒಂದು ಟ್ಯಾಬ್ ಪಡೆದಿಲ್ಲ ಎಂದಲ್ಲಿ ಈ ಕೂಡಲೇ ನಾವು ಹೇಳುವ ಅಂಶಗಳನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿರುವಂತ ಫಲಾನುಭವಿಗಳು ತಮ್ಮ ಹತ್ತಿರದ ಕಾರ್ಮಿಕರ ಇಲಾಖೆಗೆ ಭೇಟಿ ನೀಡಿ ಟ್ಯಾಬ್ ವಿತರಣೆ ಕುರಿತು ವಿಚಾರಿಸಿ. ಟ್ಯಾಬ್ ಕೊಡುವ ಸೌಲಭ್ಯ ನಿಮ್ಮ ಜಿಲ್ಲೆಯ ತಾಲೂಕಿನಲ್ಲೂ ಕೂಡ ಬಂದಿದ್ದರೆ ಅವರು ಹೇಳುವ ಕ್ರಮಗಳನ್ನು ಅಚ್ಚುಕಟ್ಟಾಗಿ ಅನುಸರಿಸಿ ಅವರು ಕೊಡುವಂತಹ ಫಾರ್ಮ್ ಸಂಪೂರ್ಣವಾಗಿ ಭರ್ತಿ ಮಾಡಿ ಕಾರ್ಮಿಕರ ಇಲಾಖೆ ಕಚೇರಿಗೆ ಭರ್ತಿ ಮಾಡಿರುವ ಅರ್ಜಿಯನ್ನು ಸಲ್ಲಿಸಿ.

ಈ ಒಂದು ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿರುವಂತಹ ಫಲಾನುಭವಿಗಳು ಈ ಒಂದು ಟ್ಯಾಬ್ ಪಡೆಯಲು ಯಾವುದೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೌಲಭ್ಯ ಇರುವುದಿಲ್, ಹಾಗಾಗಿ ಫಲಾನುಭವಿಗಳು ನಿಮ್ಮ ಹತ್ತಿರದ ಕಾರ್ಮಿಕರ ಇಲಾಖೆ ಅಥವಾ ಕಚೇರಿಗೆ ಭೇಟಿ ನೀಡಿ ಇದರ ಕುರಿತಾಗಿ ಅವರಿಗೆ ಮಾಹಿತಿ ನೀಡಿದರೆ ತಕ್ಷಣವೇ ಅವರು ಮುಂದಿನ ಪ್ರಕ್ರಿಯೆ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ.

ಹಾಗೂ ನಿಮ್ಮ ಊರು ಅಥವಾ ನಿಮ್ಮ ತಾಲೂಕಿನಲ್ಲೂ ಸಹ ಈ ಟ್ಯಾಬ್ ವಿತರಣಾ ಸೌಲಭ್ಯ ಒದಗಿ ಬಂದಿದ್ದರೆ ತಕ್ಷಣವೇ ನೀವು ನಿಮ್ಮ ಅರ್ಜಿಯನ್ನು ಕಚೇರಿಗೆ ಸಲ್ಲಿಸಿ ಈ ಟ್ಯಾಬ್ ವಿತರಣೆ ಸೌಲಭ್ಯವು ಕೂಡ ತಾವು ಪಡೆದುಕೊಳ್ಳಬಹುದು.

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆ ವಿಜಯಪುರ
ಬಳ್ಳಾರಿ ಬೆಳಗಾವಿ
ಬೆಂಗಳೂರು ಬೀದರ್
ಬಿಜಾಪುರ ಚಾಮರಾಜನಗರ
ಚಿಕ್ಕಬಳ್ಳಾಪುರ ಚಿಕ್ಕಮಗಳೂರು
ಚಿತ್ರದುರ್ಗ ದಕ್ಷಿಣ ಕನ್ನಡ
ದಾವಣಗೆರೆ ಧಾರವಾಡ
ಗದಗ ಕಲಬುರಗಿ 
ಹಾಸನ ಹಾವೇರಿ
ಹುಬ್ಬಳ್ಳಿ ಕಲಬುರಗಿ
ಕಾರವಾರ ಕೊಡಗು
ಕೋಲಾರ ಕೊಪ್ಪಳ
ಮಂಡ್ಯ ಮಂಗಳೂರು
ಮೈಸೂರು ರಾಯಚೂರು
ರಾಮನಗರ ಶಿವಮೊಗ್ಗ
ತುಮಕೂರು ಉಡುಪಿ
ಉತ್ತರ ಕನ್ನಡ ಯಾದಗಿರಿ
error: Content is protected !!