ಕೃಷಿ ಇಲಾಖೆಯಿಂದ 9234 ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟ 2021


 

ಉದ್ಯೋಗ ಸುದ್ದಿ 

ಕೃಷಿ ಇಲಾಖೆಯ ಈ ಕೆಳಗಿನ ವಿವಿಧ ಹುದ್ದೆಗಳಿಗೆ ಶೀಘ್ರದಲ್ಲೇ 9234 ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದ್ದು, ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಇನ್ನು ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಸಲು ಆರಂಭಿಸಬಹುದು.

ಕೃಷಿ ಇಲಾಖೆಯಲ್ಲಿ ಶೀಘ್ರದಲ್ಲೇ ಭರ್ತಿ ಮಾಡಲಿರುವ ವಿವಿಧ ಹುದ್ದೆಗಳ ವಿವರ ಈ ಕೆಳಗಿನಂತಿದೆ.

ಕೃಷಿ ಆಯುಕ್ತರು – 1
ಅಪರ ನಿರ್ದೇಶಕರು / ಜಂಟಿ ನಿರ್ದೇಶಕರು (ಆಡಳಿತ) – 1
ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು – 1
ಕಾನೂನು ಅಧಿಕಾರಿ – 1
ಕಾರ್ಯನಿರ್ವಾಹಕ ಅಭಿಯಂತರರು (ಸಿವಿಲ್) – 1
ಉಪ ನಿರ್ದೇಶಕರು (ಸಾಂಖ್ಯಿಕ) – 1
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು – 2
ಸೀನಿಯರ್ ಪ್ರೋಗ್ರಾಮರ್ – 1
ಸಹಾಯಕ ನಿರ್ದೇಶಕರು (ಸಾಂಖ್ಯಿಕ) – 1
ಸಹಾಯಕ ಅಭಿಯಂತರರು (ಸಿವಿಲ್) – 2
ಸಹಾಯಕ ಸಾಂಖ್ಯಿಕ ಅಧಿಕಾರಿ – 14
ಸಾಂಖ್ಯಿಕ ನಿರೀಕ್ಷಕರು – 2
ಒಟ್ಟು – 28

 

 

ತಾಂತ್ರಿಕ ವೃಂದದ ಹುದ್ದೆಗಳು

ಕೃಷಿ ನಿರ್ದೇಶಕರು – 1
ಅಪರ ಕೃಷಿ ನಿರ್ದೇಶಕರು – 8
ಜಂಟಿ ಕೃಷಿ ನಿರ್ದೇಶಕರು – 52
ಉಪ ಕೃಷಿ ನಿರ್ದೇಶಕರು – 86
ಸಹಾಯಕ ಕೃಷಿ ನಿರ್ದೇಶಕರು – 416
ಸಹಾಯಕ ಕೃಷಿ ನಿರ್ದೇಶಕರು (ರೈತ ಮಹಿಳೆ) – 51
ಕೃಷಿ ಅಧಿಕಾರಿ – 1801
ಕೃಷಿ ಅಧಿಕಾರಿ (ರೈತ ಮಹಿಳೆ) – 141
ಸಹಾಯಕ ಕೃಷಿ ಅಧಿಕಾರಿ – 2099
ಕೃಷಿ ಸಹಾಯಕರು – 49
ಒಟ್ಟು ಹುದ್ದೆಗಳು – 4707

 

 

ಲಿಪಿಕ ಹುದ್ದೆಗಳ ವಿವರ

ಆಡಳಿತಾಧಿಕಾರಿ – 32
ಸಹಾಯಕ ಆಡಳಿತ ಅಧಿಕಾರಿ – 44
ಅಧೀಕ್ಷಕರು – 362
ಪ್ರಥಮ ದರ್ಜೆ ಸಹಾಯಕರು – 565
ದ್ವಿತೀಯ ದರ್ಜೆ ಸಹಾಯಕರು – 630
ಒಟ್ಟು – 1633

 

 

ಪೋಷಕ ಸಿಬ್ಬಂದಿ ವೃಂದದ ಹುದ್ದೆಗಳು

ಮುಖ್ಯ ಕಲಾವಿದ ಮತ್ತು ಶ್ರವಣ-ದೃಶ್ಯ ತಜ್ಞ – 01
ಗ್ರಂಥಪಾಲಕ – 1
ನಕ್ಷೆಗಾರರು – 39
ಮೆಕ್ಯಾನಿಕಲ್ ಫೋರ್ಮನ್ – 3
ಹಿರಿಯ ಕಲಾವಿದ ಮತ್ತು ಛಾಯಾಗ್ರಾಹಕ – 01
ಗ್ರಂಥಾಲಯ ಸಹಾಯಕ – 1
ಶೀಘ್ರಲಿಪಿಗಾರರು – 80
ಹಿರಿಯ ಬೆರಳಚ್ಚುಗಾರರು – 29
ಹಿರಿಯ ವಾಹನ ಚಾಲಕ – 40
ಸೀನಿಯರ್ ಕಂಪ್ಯೂಟರಿಸ್ಟ್‌ – 6
ರೇಖಾಗಾರರು – 161
ಪ್ರಾಜೆಕ್ಟ್‌ ಆಪರೇಟರ್ – 1
ಕೃಷಿ ಅನುಷ್ಟಾನ ಮೇಲ್ವಿಚಾರಕರು – 47
ಬೆರಳಚ್ಚುಗಾರರು – 344
ಪ್ರಯೋಗಶಾಲಾ ಸಹಾಯಕರು – 96
ವಾಹನಚಾಲಕ – 277
ಟೆಲಿಫೋನ್ ಆಪರೇಟರ್ – 1
ಕಂಪೋಸಿಟರ್ – 1
ಪ್ರಿಂಟರ್ – 1
ಬೈಂಡರ್ – 1
ಅಟೆಂಡರ್ – 141
ಕಾರ್ಪೆಂಟರ್ ಕಮ್ ಸ್ಮಿತ್ – 1
ಬಾಣಸಿಗ – 65
ಗ್ರೂಪ್‌ ಡಿ – 1306
ಒಟ್ಟು – 2644

 

 

ಜಲಾನಯನ ಅಭಿವೃದ್ಧಿ ಇಲಾಖೆ ಹುದ್ದೆಗಳು

ಜಲಾನಯನ ಅಭಿವೃದ್ಧಿ ಆಯುಕ್ತರು – 1
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ – 1
ಜಲಾನಯನ ಅಭಿವೃದ್ಧಿ ನಿರ್ದೇಶಕರು – 1
ವ್ಯವಸ್ಥಾಪಕ ನಿರ್ದೇಶಕರು(ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ) – 1
ಜಂಟಿ ನಿರ್ದೇಶಕರು(ಪಶು ವೈದ್ಯಕೀಯ ) – 1
ಜಂಟಿ ನಿರ್ದೇಶಕರು ( ತೋಟಗಾರಿಕೆ) – 1
ಮುಖ್ಯ ಲೆಕ್ಕಾಧಿಕಾರಿ ಮತ್ತು ಆರ್ಥಿಕ ಸಲಹೆಗಾರರು – 1
ಉಪ ನಿರ್ದೇಶಕರು (ಸಾಂಖ್ಯಿಕ) – 1
ಆಡಳಿತಾಧಿಕಾರಿ (ಕೆಎಸ್-ಕಿರಿಯ ಶ್ರೇಣಿ) – 1
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ – 17
ಸಹಾಯಕ ನಿರ್ದೇಶಕರು (ಪಶು ಸಂಗೋಪನೆ) – 1
ಲೆಕ್ಕಾಧಿಕಾರಿ – 1
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು – 17
ಹೈಡ್ರೋಜಿಯೋಲಜಿಸ್ಟ್‌ – 1
ಸಹಾಯಕ ನಿರ್ದೇಶಕರು – 1
ವಲಯ ಅರಣ್ಯ ಅಧಿಕಾರಿ – 29
ಸಹಾಯಕ ತೋಟಗಾರಿಕೆ ಅಧಿಕಾರಿ – 30
ಅಸಿಸ್ಟಂಟ್ ಜಿಯೋಲಜಿಸ್ಟ್ – 2
ಪರಿಸರ ತಜ್ಞ – 1
ಪ್ರಾಜೆಕ್ಟ್‌ ಸೋಷಿಯೋಲಾಜಿಸ್ಟ್‌ – 1
ಸಹಾಯಕ ಸಾಂಖ್ಯಿಕ ಅಧಿಕಾರಿ – 2
ಪ್ರಥಮ ದರ್ಜೆ ಸಹಾಯಕ – 24
ತೋಟಗಾರಿಕೆ ಸಹಾಯಕ – 58
ಉಪ ವಲಯ ಅರಣ್ಯ ಅಧಿಕಾರಿ – 58
ಒಟ್ಟು – 252

 

ಮೇಲಿನ ಎಲ್ಲಾ ಹುದ್ದೆಗಳ ಪೈಕಿ ಖಾಯಂ ಹುದ್ದೆಗಳ ಸಂಖ್ಯೆ-738,
ತಾತ್ಕಾಲಿಕ ಹುದ್ದೆಗಳ ಸಂಖ್ಯೆ-8244,
ನಿಯೋಜನೆ ಆಧಾರಿತ ಹುದ್ದೆಗಳ ಸಂಖ್ಯೆ-2820,
ಒಟ್ಟು ಹುದ್ದೆಗಳ ಸಂಖ್ಯೆ 9264.

ವಿದ್ಯಾರ್ಹತೆ ಕುರಿತಾದ ಇನ್ನಷ್ಟು ಮಾಹಿತಿ ಅಧಿಸೂಚನೆ ತಪ್ಪದೆ ಓದಿ

ಅಧಿಸೂಚನೆ – Notification 

 

error: Content is protected !!