ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಅನುಶ್ರೀ ಗೆ ಹಂದಿ ತರ ಇದ್ದಿಯಾ ಅಂತ ಅಂದಿದ್ದ್ಯಾರು ?

ಅಸಲಿಗೆ ಅನುಶ್ರೀ ಗೆ ಹಂದಿ ತರ ಇದ್ದಿಯಾ ಅಂತ ಅಂದಿದ್ದ್ಯಾರು ?

ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ, ಈಕೆ ಕನ್ನಡದ ಸುಪ್ರಸಿದ್ಧ ಸಾಕಷ್ಟು ಹೆಸರುವಾಸಿಯಾದ ನಿರೂಪಕರಲ್ಲಿ ಅಗ್ರಸ್ಥಾನದಲ್ಲಿರುವ ಏಕೈಕ ನಿರೂಪಕಿ ಅದುವೇ ನಮ್ಮ ಅನುಶ್ರೀ, ಅನುಶ್ರೀ ಅವರು ಜೀ ವಾಹಿನಿಯಲ್ಲಿ ನಿರೂಪಣೆ ಮಾಡುವಾಗ ಇವರಿಗೆ ನೋಡುವುದಕ್ಕೆ ಸಹಸ್ರಾರು ಜನರು ಟಿವಿ ಮುಂದೆ ಪ್ರತ್ಯಕ್ಷರಾಗುತ್ತಾರೆ, ಇವರಿಗೆ ಅಂತಾನೆ ಸಾಕಷ್ಟು ಫ್ಯಾನ್ ಫಾಲೋವಿಂಗ್ ಇದೆ,

 

 

ಈಕೆ ಮೊದಲ ಬಾರಿಗೆ ನಿರೂಪಣೆ ಮಾಡಲು ಬಂದಾಗ ಸಾಕಷ್ಟು ಟೆಕ್ಸ್ ಗಳನ್ನು ತೆಗೆದುಕೊಂಡು ನಿರೂಪಣೆ ಮಾಡುತ್ತಿದ್ದರು, ದಿನಗಳು ಕಳೆದಂತೆ ವಾಹಿನಿಯಲ್ಲಿ ಕೆಲಸ ಮಾಡುತ್ತಾ ಮಾಡುತ್ತಾ ಸಾಕಷ್ಟು ವಿಷಯಗಳನ್ನು ಕಲಿತು ಇದೀಗ ಲೀಲಾಜಾಲವಾಗಿ ನಿರೂಪಣೆ ಮಾಡುವುದರಲ್ಲಿ ಅನುಶ್ರೀ ಅವರು ಅಗ್ರಸ್ಥಾನದಲ್ಲಿ ನಿಂತು ಈಗ ಯಾವ ನಟಿಗೂ ಕಡಿಮೆ ಇಲ್ಲ ಎನ್ನುವ ರೀತಿ ಅವರು ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ,

ಅನುಶ್ರೀ ಅವರು ಕಸ್ತೂರಿ ವಾಹಿನಿಯ ನಿರೂಪಕಿಯಾಗಿ ಮೊದಲ ಬಾರಿಗೆ ಕೆಲಸ ಮಾಡಿದರು, ಅಲ್ಲಿಂದ ಆರಂಭವಾಯಿತು ಅವರ ಒಳ್ಳೆ ದಿನಗಳು ,ತಮ್ಮ ವಿಶಿಷ್ಟವಾದ ಮಾತಿನ ಶೈಲಿಯಿಂದ ಇದೀಗ ಪ್ರತಿ ಮನೆಮನೆಯ ಮಾತಾಗಿದ್ದಾರೆ ನಮ್ಮ ಅಂಕರ್ ಅನುಶ್ರೀ

ಸರಿಗಮಪ, ಡಿಕೆಡಿ, ಡ್ರಾಮಾ ಜೂನಿಯರ್ಸ್ ಸೇರಿದಂತೆ ಹತ್ತು ಹಲವು ರಿಯಾಲಿಟಿ ಶೋಗಳನ್ನು ಅನುಶ್ರೀ ಅವರು ನಡೆಸಿಕೊಟ್ಟಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರು. ಯಾವ ಶೋ ನಡೆಸಿಕೊಡುತ್ತಿದ್ದಾರೆ. ಎಲ್ಲಿದ್ದಾರೆ, ಮುಂದಿನ ಅವರ ಪ್ರಾಜೆಕ್ಟ್ ಏನು ಎಂಬ ಬಗ್ಗೆಯೆಲ್ಲ ಅಪ್ ಡೇಟ್ ಮಾಡುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂ ಲೈವ್ ಬಂದ ಅನುಶ್ರೀ ಅವರು ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ, ಹಲವರು ಅನುಶ್ರೀ ಅವರ ಹುಟ್ಟು ಹಬ್ಬಕ್ಕರ ವಿಶ್ ಮಾಡಿದ್ದಾರೆ. ಇನ್ನು ಅಭಿಮಾನಿಯೊಬ್ಬರು ನೀವು ನೋಡೋಕೆ ಹಂದಿ ಥರ ಇದ್ದೀರಿ ಎಂದಿದ್ದಾರೆ. ಇದಕ್ಕೆ ಅನುಶ್ರೀ ಅವರು ಅಯ್ಯೋ ಪಾಪ ಅವರು ಹಂದಿ ಥರ ಇದ್ದಾರಂತೆ ಎಂದು ಮರುಗಿದ್ದಾರೆ.

 

close button