ಬೆಳಗಾವಿಯಲ್ಲಿರುವ ಭಾರತೀಯ ಸೈನ್ಯದ ಕಂಟೋನ್ಮೆಂಟ್ ಬೋರ್ಡ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವಿರ
ಚೌಕಿದಾರ್ – 01
ಸಫೈವಾಲಾ – 08
ವೈರ್‌ಮ್ಯಾನ್ – 01
ಪ್ರಾಥಮಿಕ ಸಹಾಯಕ ಶಿಕ್ಷಕ (ಮರಾಠಿ ಮಧ್ಯಮ ಶಾಲೆ) – 01
ದ್ವಿತೀಯ ದರ್ಜೆ ಗುಮಾಸ್ತ – 01
ಸ್ಟೆನೋಗ್ರಾಫರ್ – 01
ಒಟ್ಟು ಹುದ್ದೆಗಳು: 13
ಉದ್ಯೋಗ ಸ್ಥಳ: ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್
ವಿದ್ಯಾರ್ಹತೆ:
ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಈ ಕುರಿತ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ 25 ವರ್ಷಗಳ ವಯೋಮಿತಿಯನ್ನು ಮೀರಿರಬಾರದು, ಹಾಗು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 28 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 30 ವರ್ಷಗಳವರೆಗೆ ಸಡಿಲಿಕೆ ನೀಡಲಾಗಿದೆ.
ವೇತನ ಶ್ರೇಣಿ:
ಹುದ್ದೆಗಳಿಗನುಗುಣವಾಗಿ ಈ ಕೆಳಗಿನಂತೆ ವೇತನವನ್ನು ನಿಗದಿಪಡಿಸಲಾಗಿದೆ
ಚೌಕಿದಾರ್:- 17000-28950
ಸಫೈವಾಲಾ:- 17000-28950
ವೈರ್‌ಮ್ಯಾನ್:- 23500-47650
ಪ್ರಾಥಮಿಕ ಸಹಾಯಕ ಶಿಕ್ಷಕ (ಮರಾಠಿ ಮಧ್ಯಮ ಶಾಲೆ):- 25800-51400
ದ್ವಿತೀಯ ದರ್ಜೆ ಗುಮಾಸ್ತ:- 21400-42000
ಸ್ಟೆನೋಗ್ರಾಫರ್:- 27650-52650
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ನಿಗದಿತ ಕೊನೆಯ ದಿನಾಂಕದೊಳಗಾಗಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ತಲುಪುವಂತೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ:
Chief Executive Officer,
Cantonment Board, BC No.41,
Khanapur Road, Camp,
Belagavi-590001 (Karnataka State)
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 19-03-2021 ಆಗಿರುತ್ತದೆ.
Website |
Notification |