ಎಸ್ಸೆಸೆಲ್ಸಿ , ಪಿಯುಸಿ, ಐಟಿಐ ಪಾಸ್ ಆದವರಿಗೆ ರೇಷ್ಮೆ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

 

ಭಾರತ ಸರ್ಕಾರದ ಕೇಂದ್ರ ರೇಷ್ಮೆ ಮಂಡಳಿ, ಬೆಂಗಳೂರು ಜವಳಿ ಸಚಿವಾಲಯದಲ್ಲಿ ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ : 17.11.2021 ರ ಸಂಜೆ 06:00 ಗಂಟೆ ಒಳಗಾಗಿ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡಿದೆ.

ಒಟ್ಟು ಹುದ್ದೆಗಳು: 60

ವಿದ್ಯಾರ್ಹತೆ:

ತರಬೇತುದಾರ 30 ಹುದ್ದೆಗಳು
NSQF ಹಂತ 1 ಮತ್ತು 2 ಕೋರ್ಸ್‌ಗಳಿಗೆ: 8 ವರ್ಷಗಳ ಅನುಭವದೊಂದಿಗೆ 10 ನೇ ತೇರ್ಗಡೆ ಅಥವಾ 7 ವರ್ಷಗಳ ಅನುಭವದೊಂದಿಗೆ 12 ನೇ ತೇರ್ಗಡೆ ಅಥವಾ 5 ವರ್ಷಗಳ ಅನುಭವದೊಂದಿಗೆ ಐಟಿಐ ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ವಿಜ್ಞಾನದಲ್ಲಿ ಪದವಿ ಪಡೆದವರು ೩ ವರ್ಷಗಳ ಅನುಭವ ಅಥವಾ ಇಂಜಿನಿಯರಿಂಗ್ ಪದವೀಧರರು ಮತ್ತು 1 ವರ್ಷದ ಅನುಭವ

 

 

NSQF ಹಂತ 3 ಮತ್ತು 4 ಕೋರ್ಸ್‌ಗಳಿಗೆ:10 ವರ್ಷಗಳ ಅನುಭವದೊಂದಿಗೆ ಐಟಿಐ ಅಥವಾ ಡಿಪ್ಲೊಮಾ ಇನ್ ಇಂಜಿನಿಯರಿಂಗ್ / ಗ್ರಾಜುಯೇಟ್ ಇನ್ ಸೈನ್ಸಸ್ ಜೊತೆಗೆ ೫ ವರ್ಷಗಳ ಅನುಭವ ಅಥವಾ 2 ವರ್ಷಗಳ ಅನುಭವದೊಂದಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

ತರಬೇತಿ ಸಹಾಯಕ 30 ಹುದ್ದೆಗಳು
10 ನೇ ತೇರ್ಗಡೆಯೊಂದಿಗೆ 5 ವರ್ಷಗಳ ಅನುಭವ ಅಥವಾ 3 ವರ್ಷಗಳ ಅನುಭವದೊಂದಿಗೆ 12 ನೇ ತೇರ್ಗಡೆ ಅಥವಾ ಒಂದು ವರ್ಷದ ಅನುಭವದೊಂದಿಗೆ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ:
ವಯಸ್ಸಿನ ಮಿತಿ 35 ವರ್ಷಗಳು ಮತ್ತು SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

 

ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 9 ನವೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ನವೆಂಬರ್ 2021

Website 
Notification PDF  / Application Form

Central Silk Board Recruitment 2021 (New), Apply 60 Trainer & Other Vacancies @ www.csb.gov.in

error: Content is protected !!