ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕಾರ್ಮಿಕರ ರಾಜ್ಯ ವಿಮಾ ನಿಗಮವು ನೇರ ಸಂದರ್ಶನಕ್ಕೆ ಅರ್ಜಿ ಅಹ್ವಾನ

ಕಾರ್ಮಿಕರ ರಾಜ್ಯ ವಿಮಾ ನಿಗಮವು ಕರ್ನಾಟಕ ರಾಜ್ಯದ 14 ಜಿಲ್ಲೆಗಳಲ್ಲಿ ಮೆಡಿಕಲ್ ರೆಫರಿಗಳನ್ನು ನೇಮಕ ಮಾಡಲು ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳು ಗುತ್ತಿಗೆ ಆಧಾರಿತ ತಾತ್ಕಾಲಿಕ ಹುದ್ದೆಗಳಾಗಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹುದ್ದೆಯ ಹೆಸರು: ಮೆಡಿಕಲ್ ರೆಫರಿ
ಹುದ್ದೆಗಳ ಸಂಖ್ಯೆ: 14

ವಿದ್ಯಾರ್ಹತೆ : ಎಂಬಿಬಿಎಸ್‌. (ನಿವೃತ್ತಿ ಹೊಂದಿದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ವೈದ್ಯರು ಮಾತ್ರ ನೇರ ಸಂದರ್ಶನಕ್ಕೆ ಹಾಜರಾಗಬಹುದು).

ದಿನಾಂಕ 30-07-2021 ಕ್ಕೆ ಗರಿಷ್ಠ 64 ವರ್ಷ ಮೀರಿರಬಾರದು.

ಕರ್ತವ್ಯ ಸ್ಥಳ : ಬೆಂಗಳೂರಿನ ಮಲ್ಲೇಶ್ವರಂ, ಬೊಮ್ಮಸಂದ್ರ, ಶಿವಮೊಗ್ಗ, ಭದ್ರಾವತಿ, ಗುಲ್ಬರ್ಗ, ಮಂಗಳೂರು, ಬೆಳಗಾವಿ, ತುಮಕೂರು, ಬಿಜಾಪುರ, ಮೈಸೂರು / ನಂಜನಗೂಡು, ಶಹಬಾದ್, ಕಾರವಾರ, ಹುಬ್ಬಳ್ಳಿ, ತೊರಂಗಲ್ಲು, ಹಾಸನ. ಈ ಎಲ್ಲಾ ಶಾಖೆಗಳಲ್ಲಿ ನೇರ ಸಂದರ್ಶನವನ್ನು ನಡೆಸಲಾಗುತ್ತದೆ.

ನೇರ ಸಂದರ್ಶನ ದಿನಾಂಕ: 30-07-2021

10th Pass Jobs 2021
12th Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
Degree Pass Jobs 2021

ನೇರ ಸಂದರ್ಶನಕ್ಕೆ ಕಾರ್ಮಿಕರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಗಳು ಅಥವಾ ಹತ್ತಿರದ ಬ್ರ್ಯಾಂಚ್‌ ಆಫೀಸ್‌ಗಳಲ್ಲಿ ರಿಜಿಸ್ಟ್ರೇಷನ್‌ ಪಡೆಯಬಹುದು.

Notification – Application form
close button