ಹಾವೇರಿ ಜಿಲ್ಲಾ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವ 21 ತಾಲೂಕ ಎಂ ಐ ಎಸ್ ಸಂಯೋಜಕರ ಮತ್ತು ತಾಲೂಕಾ ತಾಂತ್ರಿಕ ಸಂಯೋಜಕರ ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಪ್ರಕ್ರಿಯೆಯು ಮಾರ್ಚ್ 08, 2021 ರಂದು ಪ್ರಾರಂಭಗೊಂಡು ಮತ್ತು ಮಾರ್ಚ್ 22, 2021 ಕ್ಕೆ ಅಂತ್ಯಗೊಳ್ಳುವುದು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಯುವ ದಿನಾಂಕ: ಮಾರ್ಚ್ 26, 2021
ಒಟ್ಟು ಹುದ್ದೆಗಳು: 21
ಉದ್ಯೋಗ ಸ್ಥಳ: ಹಾವೇರಿ
ವಿದ್ಯಾರ್ಹತೆ:
– ತಾಲೂಕ ಎಂಐಎಸ್ ಸಂಯೋಜಕರ ಹುದ್ದೆಗಳಿಗೆ: MCA or Engineering in computer or Electronics
– ತಾಲೂಕಾ ತಾಂತ್ರಿಕ ಸಂಯೋಜಕರ ಹುದ್ದೆಗಳಿಗೆ: BE or B.Tech in Civil Engineering ಮತ್ತು
– ತಾಂತ್ರಿಕ ಸಹಾಯಕರ ಹುದ್ದೆಗಳಿಗೆ : ಡಿಪ್ಲೋಮಾ, BE or B.Tech in Civil Engineering ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು, ಮತ್ತು ಕನಿಷ್ಠ 03 ವರ್ಷಗಳ ಕಾರ್ಯಾನುಭವವನ್ನು ಹೊಂದಿರಬೇಕು.
ವಯೋಮಿತಿ:
ಹುದ್ದೆಗಳ ಅನುಸಾರವಾಗಿ ಗರಿಷ್ಠ-45 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವೇತನ ಶ್ರೇಣಿ:
– ತಾಲೂಕು ಎಂಐಎಸ್ ಸಂಯೋಜಕರು ಹುದ್ದೆಗಳಿಗೆ : 18,000/- ರೂ
– ತಾಲೂಕು ತಾಂತ್ರಿಕ ಸಂಯೋಜಕರು ಹುದ್ದೆಗಳಿಗೆ : 29,000/- ರೂ ಮತ್ತು
– ತಾಂತ್ರಿಕ ಸಹಾಯಕರು ಹುದ್ದೆಗಳಿಗೆ : 19,000/- ರೂ ವೇತನವನ್ನು ನೀಡಲಾಗುವುದು.
ಆಯ್ಕೆ ವಿಧಾನ:
ಅರ್ಹತೆಯ ಆಧಾರದ ಮೇಲೆ ಹುದ್ದೆಗೆ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ನಡೆಸಿ ಆಯ್ಕೆ ಪಟ್ಟಿ ಪ್ರಕಟಿಸುವ ಮೂಲಕ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 8 ಮಾರ್ಚ್ 2021
ಅರ್ಜಿ ಸಲ್ಲಿಸಲು ಪಕೊನೆಯ ದಿನಾಂಕ: 22 ಮಾರ್ಚ್ 2021