ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದೆ. (IBPS Common Recruitment Process for Recruitment of Officers (Scale-I, II & III) and Office Assistant (Multipurpose) in Regional Rural Banks (RRBs) – CRP RRBs IX )
IBPS RRB Recruitment 2020 notification Apply Online for 9638 Officer Scale-I, II & III) and Office Assistant (Multipurpose)
ಒಟ್ಟು ಹುದ್ದೆಗಳ ಸಂಖ್ಯೆ: 9638 (Total No Of Posts 9638)
1) ಆಫೀಸರ್ ಸ್ಕೇಲ್ -3 ( ಸೀನಿಯರ್ ಮ್ಯಾನೇಜರ್ -Senior Manager) ಹುದ್ದೆಗಳಿಗೆ ವಯೋಮಿತಿ ಕನಿಷ್ಠ 21 ಗರಿಷ್ಠ 40 ವರ್ಷಗಳು
ವಿದ್ಯಾರ್ಹತೆ: ಕನಿಷ್ಠ 50% ಅಂಕಗಳೊಂದಿಗೆ ಯಾವುದೇ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು
ಅನುಭವ: Minimum 5 years experience as an Officer in a Bank or Financial Institutions
2) ಆಫೀಸರ್ ಸ್ಕೇಲ್ -2 ( ಮ್ಯಾನೇಜರ್- Manager) ಹುದ್ದೆಗಳಿಗೆ ವಯೋಮಿತಿ ಕನಿಷ್ಠ 21 ಗರಿಷ್ಠ 32 ವರ್ಷಗಳು
ವಿದ್ಯಾರ್ಹತೆ: ಕನಿಷ್ಠ 50% ಅಂಕಗಳೊಂದಿಗೆ ಯಾವುದೇ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು
ಅನುಭವ: Two years as an officer in a Bank or Financial Institution.
3) ಆಫೀಸರ್ ಸ್ಕೇಲ್ -1 (ಅಸಿಸ್ಟೆಂಟ್ ಮ್ಯಾನೇಜರ್ – Assistant manager) ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18 ಗರಿಷ್ಠ 30 ವರ್ಷಗಳು
ವಿದ್ಯಾರ್ಹತೆ: ಯಾವುದೇ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು
4) ಆಫೀಸ್ ಅಸಿಸ್ಟೆಂಟ್ (Office Assistant (Multipurpose) ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18 ಗರಿಷ್ಠ 28 ವರ್ಷಗಳು
ವಿದ್ಯಾರ್ಹತೆ: ಯಾವುದೇ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು
ವಯೋಮಿತಿಯಲ್ಲಿ ಸಡಿಲಿಕೆ (AGE RELAXATION)
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ಅರ್ಜಿ ಶುಲ್ಕ (APPLICATION FEE)
Officer (Scale I, II & III) – Rs. 175/- for SC/ST/PWBD candidates. – Rs. 850/- for all others Office Assistant (Multipurpose) – Rs. 175/- for SC/ST/PWBD/EXSM candidates. – Rs. 850/- for all others
ಪರೀಕ್ಷಾ ಕೇಂದ್ರಗಳು (EXAM CENTRE)
ಬೆಂಗಳೂರು, ಬೆಳಗಾವಿ,ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ, ಉಡುಪಿ
ಪರೀಕ್ಷಾ ವಿಧಾನ (EXAM PATTERN)
ಪ್ರಮುಖ ದಿನಾಂಕಗಳು (IMPORTANT DATES)
Start Date to Apply Online – 26 October 2020
Last Date to Apply Online – 09 November 2020