ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

Jobs In Bengaluru – C-DAC ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ | Karnataka Govt Jobs 2022

Jobs In Bengaluru – C-DAC ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 

C-DAC Bengaluru Recruitment 2022: ಸೆಂಟರ್ ಫಾರ್ ಡೆವಲಪ್​ಮೆಂಟ್​ ಆಫ್​ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (Center for Development of Advanced Computing -CDAC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ

ಒಟ್ಟು ಹುದ್ದೆಗಳು: 130
ಉದ್ಯೋಗದ ಸ್ಥಳ ಬೆಂಗಳೂರು
ಅರ್ಜಿ ಸಲ್ಲಿಕೆ ವಿಧಾನ ಆನ್​ಲೈನ್​

 

 

ಹುದ್ದೆಯ ಮಾಹಿತಿ:
ಟೆಕ್ನಿಕಲ್ ಅಸಿಸ್ಟೆಂಟ್-1
ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-5
ಪ್ರಾಜೆಕ್ಟ್​ ಎಂಜಿನಿಯರ್- 53
ಸೀನಿಯರ್ ಪ್ರಾಜೆಕ್ಟ್​ ಎಂಜಿನಿಯರ್-55
ಪ್ರಾಜೆಕ್ಟ್​ ಮ್ಯಾನೇಜರ್-1
C-DAC ಅಡ್ಜಂಕ್ಟ್​ ಎಂಜಿನಿಯರ್-4

ಇದನ್ನೂ ಓದಿ: Karnataka Jobs: ತಿಂಗಳಿಗೆ ₹ 40,000 ಸಂಬಳ, UAS ಧಾರವಾಡದಲ್ಲಿ Part-Time ಹುದ್ದೆ ಖಾಲಿ

ಅರ್ಹತೆಗಳು: ಶೈಕ್ಷಣಿಕ ವಿದ್ಯಾರ್ಹತೆಯ ಕುರಿತಾದ ಇತರೆ ಎಲ್ಲಾ ಮಾಹಿತಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಆಯ್ಕೆ ವಿಧಾನ:

  • ಟೆಕ್ನಿಕಲ್ ಅಸಿಸ್ಟೆಂಟ್​, ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- ಲಿಖಿತ ಪರೀಕ್ಷೆ . ಪರೀಕ್ಷೆಯು ಇಂಗ್ಲೀಷ್​, ತಾರ್ಕಿಕತೆ, ಸಂಖ್ಯಾತ್ಮಕ ಸಾಮರ್ಥ್ಯ ಮತ್ತು ಡೊಮೈನ್ ಜ್ಞಾನ, ಇತ್ಯಾದಿಗಳನ್ನು – ಒಳಗೊಂಡಿರುವ ವಸ್ತುನಿಷ್ಠ ಪ್ರಕಾರವಾಗಿದೆ.
  • ಪ್ರಾಜೆಕ್ಟ್ ಇಂಜಿನಿಯರ್: ಸ್ಕ್ರೀನಿಂಗ್, ಲಿಖಿತ ಪರೀಕ್ಷೆ (ತಾಂತ್ರಿಕ) ಮತ್ತು ಸಂದರ್ಶನ
  • ಹಿರಿಯ ಪ್ರಾಜೆಕ್ಟ್ ಇಂಜಿನಿಯರ್: ಸ್ಕ್ರೀನಿಂಗ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನ
  • C-DAC ಅಡ್ಜಂಕ್ಟ್ ಇಂಜಿನಿಯರ್: ಸ್ಕ್ರೀನಿಂಗ್ ಮತ್ತು ಸಂದರ್ಶನ
ಇದನ್ನೂ ಓದಿ : Railway Jobs: ಕರ್ನಾಟಕ ರೈಲ್ವೆ ನೇಮಕಾತಿ 2022

ಅರ್ಜಿ ಶುಲ್ಕ:
ಅರ್ಜಿ ಶುಲ್ಕವು ₹ 500/- ಆಗಿದೆ. SC/ST/PWD/EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

 

 

ಇತರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/01/2022

OFFICIAL WEBSITECLICK HERE
JOB NOTIFICATIONCLICK HERE

 

close button