KAPL Recruitment 2022: ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ 2022 ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ |
ಹುದ್ದೆಗಳ ಹೆಸರು: | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 35 |
ಅರ್ಜಿ ಸಲ್ಲಿಸುವ ಬಗೆ | ಆಫ್ ಲೈನ್ |
ಉದ್ಯೋಗ ಸ್ಥಳ | ಕರ್ನಾಟಕ , ಉತ್ತರ ಪ್ರದೇಶ, ಮದ್ಯ ಪ್ರದೇಶ |
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ | ವಯೋಮಿತಿ |
ಕಾರ್ಯನಿರ್ವಾಹಕ | 1 | 35 |
ಅಕೌಂಟೆಂಟ್ (ಜೂನಿಯರ್ ಅಸಿಸ್ಟೆಂಟ್-III) | 2 | 30 |
ಆಯುಷ್ ಸೇವಾ ಪ್ರತಿನಿಧಿ | 25 | 30 |
ಆಯುಷ್ ಏರಿಯಾ ಮ್ಯಾನೇಜರ್ | 5 | 35 |
ಆಯುಷ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರು | 2 | 40 |
ವಿದ್ಯಾರ್ಹತೆ:
ಕಾರ್ಯನಿರ್ವಾಹಕ: ಸಿಎ ಇಂಟರ್
ಅಕೌಂಟೆಂಟ್ (ಜೂನಿಯರ್ ಅಸಿಸ್ಟೆಂಟ್-III): ಬಿ.ಕಾಂ, ಎಂ.ಕಾಂ
ಆಯುಷ್ ಸೇವಾ ಪ್ರತಿನಿಧಿಗಳು: ಆಯುರ್ವೇದ/ಫಾರ್ಮಸಿ/ವಿಜ್ಞಾನ/ವಾಣಿಜ್ಯ/ಕಲೆಗಳಲ್ಲಿ ಪದವಿ
ಆಯುಷ್ ಏರಿಯಾ ಮ್ಯಾನೇಜರ್‌ಗಳು: ವಿಜ್ಞಾನ/ಫಾರ್ಮಸಿ/ಆಯುರ್ವೇದದಲ್ಲಿ ಪದವಿ
ಆಯುಷ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರು: ಫಾರ್ಮಸಿ/ಆಯುರ್ವೇದ/ವಿಜ್ಞಾನ/ವಾಣಿಜ್ಯ/ಕಲೆಗಳಲ್ಲಿ ಪದವಿ
ವೇತನಶ್ರೇಣಿ:
ಹುದ್ದೆಗಳ ಹೆಸರು | ವೇತನ ಶ್ರೇಣಿ |
ಕಾರ್ಯನಿರ್ವಾಹಕ | ರೂ.47850/- |
ಅಕೌಂಟೆಂಟ್ (ಜೂನಿಯರ್ ಅಸಿಸ್ಟೆಂಟ್-III) | ರೂ.25520/- |
ಆಯುಷ್ ಸೇವಾ ಪ್ರತಿನಿಧಿ | ರೂ.26000/- |
ಆಯುಷ್ ಏರಿಯಾ ಮ್ಯಾನೇಜರ್ | ರೂ.45000/- |
ಆಯುಷ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರು | ರೂ.65000/- |
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | |
ಕಾರ್ಯನಿರ್ವಾಹಕ | 31 ಆಗಸ್ಟ್ 2022 |
ಅಕೌಂಟೆಂಟ್ (ಜೂನಿಯರ್ ಅಸಿಸ್ಟೆಂಟ್-III) | 31 ಆಗಸ್ಟ್ 2022 |
ಆಯುಷ್ ಸೇವಾ ಪ್ರತಿನಿಧಿ | 24 ಆಗಸ್ಟ್ 2022 |
ಆಯುಷ್ ಏರಿಯಾ ಮ್ಯಾನೇಜರ್ | 24 ಆಗಸ್ಟ್ 2022 |
ಆಯುಷ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರು | 24 ಆಗಸ್ಟ್ 2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |