ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಕಟಣೆ

ಕರ್ನಾಟಕ ಲೋಕಸೇವಾ ಆಯೋಗ KAS ಪರೀಕ್ಷಾ ದಿನಾಂಕ ಮುಂದೂಡಿ ಪ್ರಕಟಣೆ

ಕರ್ನಾಟಕ ಲೋಕಸೇವಾ ಆಯೋಗದಿಂದ ನಿಗದಿಪಡಿಸಲಾಗಿದ್ದ ಜುಲೈ ತಿಂಗಳಲ್ಲಿ ನಿಗದಿಪಡಿಸಲಾಗಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎಲ್ಲ ಭಾನುವಾರಗಳಂದು ಪೂರ್ವ ದಿನದ ಲಾಕ್ ಡೌನ್ ಇರುವ ಕಾರಣ ಮುಂದೂಡಲಾಗಿದ್ದು ಈ ಕೆಳಗೆ ನೀಡಿರುವ ದಿನಾಂಕದಂತೆ ಮರು ನಿಗದಿಪಡಿಸಲಾಗಿದೆ

* ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ‘ಎ’ ವೃಂದದ ಸಹಾಯಕ ನಿಯಂತ್ರಕರು – 54 ಹುದ್ದೆಗಳು ಮರುನಿಗದಿಪಡಿಸಲಾದ ಪರೀಕ್ಷಾ ದಿನಾಂಕ : 17 ಆಗಸ್ಟ್ 2020

* ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 106 ಹುದ್ದೆಗಳು
-ಮರು ನಿಗದಿಪಡಿಸಲಾದ ಪರೀಕ್ಷಾ ದಿನಾಂಕ 24 ಆಗಸ್ಟ್ 2020

ಗ್ರಾಮೀಣ ಬ್ಯಾಂಕಿನಲ್ಲಿ 9638 ಹುದ್ದೆಗಳು

ಅಗ್ನಿಶಾಮಕ ಇಲಾಖೆಯಲ್ಲಿ 1567 ಹುದ್ದೆಗಳು

ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳು

The various competitive exams scheduled for July in the Karnataka Public Service Commission have been postponed due to pre-day lockdown every Sunday and have been re-scheduled as given below

* Assistant Controller of Group ‘A’ Group in Karnataka State Audit & Accounting Department – 54 Posts Re-assigned Exam Date: 17 August 2020

* Gazetted Probationer Group A and B with a total of 106 posts
-The test date set for them is 24 August 2020

ನೋಟಿಫಿಕೇಶನ್

error: Content is protected !!