ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸಲು ಒಟ್ಟು 13 ವಿವಿಧ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಏಪ್ರಿಲ್ 06, 2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಒಟ್ಟು ಹುದ್ದೆಗಳು: 13
ಉದ್ಯೋಗ ಸ್ಥಳ: ಕೊಡಗು, ಕರ್ನಾಟಕ
ಹುದ್ದೆಗಳ ವಿವರ:
ಜಿಲ್ಲಾ ಐ.ಇ.ಸಿ. ಸಂಯೋಜಕರು – 01
ವಿದ್ಯಾರ್ಹತೆ: (Post Graduation in
Mass Communication or any Graduation with
Diploma in Mass Communication or related subjects
& Computer Knowledge)(ಕನಿಷ್ಠ 3 ವರ್ಷದ ಅನುಭವ )
ಮಾಸಿಕ ವೇತನ: 23.000/- + (TA – 2000)
ತಾಲ್ಲೂಕು ಐ.ಇ.ಸಿ. ಸಂಯೋಜಕರು – 02
ವಿದ್ಯಾರ್ಹತೆ
Ä(TIEC) (Post Graduation
in Mass Communication or any Graduation with
Diploma in Mass Communication or related subjects
& Computer Knowledge) (ಕನಿಷ್ಠ 2 ವರ್ಷದ ಅನುಭವ)
ಮಾಸಿಕ ವೇತನ: 18,000/ +(TA) 2,000/-
ತಾಂತ್ರಿಕ ಸಹಾಯಕರು (ಅರಣ್ಯ) – 01
ವಿದ್ಯಾರ್ಹತೆ
(Bsc/Msc,Firestry Horticulture)
ಮಾಸಿಕ ವೇತನ:ರೂ 24,000/+ (TA) 1,500/-
ತಾಂತ್ರಿಕ ಸಹಾಯಕರು (ತೋಟಗಾರಿಕೆ) – 02
ವಿದ್ಯಾರ್ಹತೆ
Bsc/Msc,Horticulture
ಮಾಸಿಕ ವೇತನ: ರೂ 24,000/-(TA) + 1,500/-
ಬೇರ್ ಫುಟ್ ಟೆಕ್ನಿಷಿಯನ್ – 07
ವಿದ್ಯಾರ್ಹತೆ
10ನೇ ತರಗತಿ ಉತ್ತೀರ್ಣ ಜೊತೆಗೆ ನರೇಗಾ ಯೋಜನೆಯಡಿ ಹಿಂದಿನ 3 ವರ್ಷಗಳಲ್ಲಿ 2 ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ನರೇಗಾ ಯೋಜನೆಯಡಿ ಕೂಲಿಕಾರರಾಗಿ ಕೆಲಸವನ್ನು ಮಾಡಿರಬೇಕು
ಮಾಸಿಕ ವೇತನ: ರೂ 12.000/-
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24 ಮಾರ್ಚ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ಏಪ್ರಿಲ್ 2021