ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ‘ಎ’ ಪ್ರವೇಶ ಪತ್ರ ಪ್ರಕಟ 2020

 

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ : 11-10-2020 ರಂದು ನಡೆಸಲಿರುವ ಕರ್ನಾಟಕ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ‘ಎ’ ವೃಂದದ ಒಟ್ಟು 24 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ನಡೆಸುತ್ತಿದ್ದು, ಪ್ರವೇಶ ಪತ್ರವನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ದಿನಾಂಕ : 28-09-2020 ರಿಂದ ಡೌನಲೋಡ್ ಮಾಡಿಕೊಳ್ಳಬಹುದಾಗಿದೆ.

Karnataka Public Service Commission is conducting a preliminary examination of 24 posts of Assistant Forest Conservator Group ‘A’ in the Karnataka State Forest, Environment, and Biology Department at Bangalore Center on 11-10-2020. Downloadable by 2020.

ಡೌನ್ಲೋಡ್ ಲಿಂಕ್ 

error: Content is protected !!