ಕೈಯಲ್ಲಿ ದುಡ್ಡು ನಿಲ್ಲಬೇಕು ಅಂದ್ರೆ ಹೀಗೆ ಮಾಡಿ!

MONEY SAVING TIPS

ಹಣಕಾಸಿನ ಸಮಸ್ಯೆ ಇಲ್ಲದೇ ಇರುವವರು ಯಾರಿದ್ದಾರೆ. ಎಲ್ಲರಿಗೂ ಒಂದಿಲ್ಲೊಂದು ಹಣಕಾಸಿನ ಸಮಸ್ಯೆ ಇದ್ದೆ ಇರುತ್ತದೆ. ಎಷ್ಟೇ ದುಡಿದರೂ ಕೈಯಲ್ಲಿ ಒಂದು ರೂಪಾಯಿ ದುಡ್ಡು ಉಳಿಯುವುದಿಲ್ಲ ಎನ್ನುವವರು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಹೀಗೆ ಮಾಡಿ.

ಕೆಲವೊಂದು ನಿಯಮಗಳನ್ನು ಅನುಸರಿಸುವ ಮೂಲಕ ನಮ್ಮ ಹಣಕಾಸಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಶನಿವಾರದಂದು 10 ರೂಪಾಯಿ ನೋಟು ತೆಗೆದುಕೊಂಡು ಅದರಲ್ಲಿ 2 ತುಂಡು ಪಚ್ಚ ಕರ್ಪೂರ, 2 ಏಲಕ್ಕಿ, 1 ರೂ. ನಾಣ್ಯವನ್ನು ಇಟ್ಟು ನಂತರ ಇದನ್ನು ಮಡಚಿ ಒಂದು ಕೆಂಪುದಾರ ತೆಗೆದುಕೊಂಡು ಇದನ್ನು ಸುತ್ತಿ ಯಾರಿಗೂ ತಿಳಿಯದ ಜಾಗದಲ್ಲಿ ನಿಮ್ಮ ಮನೆಯಲ್ಲಿ ಇಡಿ.

ಪ್ರತಿ ತಿಂಗಳು ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಈ 10 ರೂಪಾಯಿ ನೋಟನ್ನು ಬದಲಾಯಿಸುತ್ತಿರಿ. ಆದರೆ ಯಾವುದೇ ಕಾರಣಕ್ಕೂ ಕರ್ಪೂರ, ಏಲಕ್ಕಿ, 1 ರೂಪಾಯಿ ನಾಣ್ಯವನ್ನು ಬದಲಾಯಿಸಬೇಡಿ.ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಯೆಲ್ಲಾ ನಿವಾರಣೆಯಾಗುತ್ತದೆ.

There are those who do not have a financial problem. Everyone has a financial problem. Anyone who does not have a rupee to work with, no matter how much you do, can do this.

Our financial problems can be alleviated by following certain rules. On Saturday, take an Rs. 10 note and take 2 pieces of emerald camphor, 2 cardamoms, and Rs. Put the coin, fold it in place, take a redder, and wrap it around and place it in your home where no one knows.

Change the look of this Rs 10 every month on the new moon and full moon day. But do not change the coin, cardamom, 1 rupee coin for any reason, it will alleviate all your financial problems.

error: Content is protected !!